Latest Updates
-
ಬಿಗ್ ಬಾಸ್ ನೋಡುವಾಗ ಮನೆಯಲ್ಲಿ ಜಗಳ ಬೇಡವೇ? ಶಾಂತಿ ಕಾಪಾಡಲು ಇಲ್ಲಿದೆ ಸೂಪರ್ ಪ್ಲಾನ್! -
ಶರದ್ ಪೂರ್ಣಿಮೆ: ಡಯಾಬಿಟಿಸ್ ಇದ್ದರೂ ಪಾಯಸ ಸವಿಯುವುದು ಹೇಗೆ? ಆರೋಗ್ಯಕರ ಟಿಪ್ಸ್ ಇಲ್ಲಿದೆ -
ಕೇರಳದಲ್ಲಿ ಭಾರಿ ಮಳೆ: ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಪ್ರಯಾಣಿಕರು ಮತ್ತು ನಿವಾಸಿಗಳಿಗೆ ತುರ್ತು ಎಚ್ಚರಿಕೆ! -
ತಮಿಳುನಾಡು ಮಳೆ: ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷಗಳ ಸುಲಭ ವರ್ಕೌಟ್ ರೂಟೀನ್! -
IND vs NZ ಪಂದ್ಯದ ವೇಳೆ ಜಗಳ ಬೇಡ: ದಂಪತಿಗಳಿಗಾಗಿ ಇಲ್ಲಿದೆ 12 ನಿಮಿಷಗಳ ಮ್ಯಾಜಿಕ್ ಒಪ್ಪಂದ! -
ದೆಹಲಿ ಮಾಲಿನ್ಯದ ಭೀತಿ: ₹1,500 ಕ್ಕಿಂತ ಕಡಿಮೆ ವೆಚ್ಚದಲ್ಲಿ ಮನೆಯಲ್ಲೇ ಮಾಡಿ 'DIY' ಏರ್ ಪ್ಯೂರಿಫೈಯರ್! -
ಕೇವಲ 40 ರೂಪಾಯಿಯಲ್ಲಿ ಪೌಷ್ಟಿಕ ಊಟ: ಪ್ರೋಟೀನ್ ಮತ್ತು ಐರನ್ ಹೆಚ್ಚಿಸುವ ಬೆಸ್ಟ್ ಡಯಟ್ ಪ್ಲಾನ್ ಇಲ್ಲಿದೆ! -
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ರೀಲೋಡೆಡ್: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ಭರ್ಜರಿ ಡಿಸ್ಕೌಂಟ್! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಅಬ್ಬರ: ಆರೋಗ್ಯ ರಕ್ಷಣೆಗೆ ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಮಳೆಗಾಲದ ಕಿರಿಕಿರಿ ಬೇಡ: ದಂಪತಿಗಳಿಗಾಗಿ 5 ನಿಮಿಷದ ವರ್ಕ್ ಫ್ರಮ್ ಹೋಮ್ ಸೂತ್ರ
ಸೀರೆಯ ಸೊಬಗಲ್ಲಿ ಮನವನ್ನು ಕದಿಯುವ ಅಂದದ ನೀರೆಯರು
ಸೀರೆಯ ಸೊಬಗನ್ನು ವರ್ಣಿಸಲು ಪದಗಳೇ ಸಾಲದು. ಭಾರತೀಯ ಸೀರೆ ಸಂಪ್ರದಾಯವು ವಿದೇಶಿಯರನ್ನೂ ಆಕರ್ಷಿಸಿ ನಮ್ಮ ನೆಲಕ್ಕೆ ಅವರನ್ನು ಕರೆತಂದಿದೆ. ಇಂತಹ ಸೀರೆಯ ಮೋಡಿಗೆ ಒಳಗಾದವರು ಯಾರಿದ್ದಾರೆ ಹೇಳಿ? ಬಾಲಿವುಡ್ ಸೆಲೆಬ್ರಿಟಿಗಳೂ ಕೂಡ ಈ ಅಂದ ಚೆಂದದ ಸೀರೆಗೆ ಮಾರುಹೋಗಿ ತಮ್ಮ ಮೋಹಕ ಸೊಬಗನ್ನು ಪ್ರದರ್ಶಿಸಿದ್ದಾರೆ.
ಸೀರೆಯಲ್ಲಿ ಹುಚ್ಚು ಹಿಡಿಸುವಂತಹ ತಮ್ಮ ಸುಂದರ ಸುಕೋಮಲ ದೇಹ ಸೌಂದರ್ಯವನ್ನು ಇವರಿಲ್ಲಿ ಪ್ರದರ್ಶಿಸಿದ್ದು ನಿಜಕ್ಕೂ ಇದು ಆಕರ್ಷಣೆಯನ್ನು ಇಮ್ಮಡಿಗೊಳಿಸಿದೆ. ಪಾರದರ್ಶಕ ಸೀರೆಯಲ್ಲಿ ತಮ್ಮ ನೈಜ ಸೌಂದರ್ಯವನ್ನು ಪ್ರದರ್ಶಿಸಿರುವ ಈ ಸೆಲೆಬ್ರಿಟಿಗಳು ನಿಜಕ್ಕೂ ಮನೋಹಕರಾಗಿದ್ದಾರೆ ಮತ್ತು ತುಂಟತನದ ನೋಟದಿಂದ ನಮ್ಮನ್ನು ಬೆಸ್ತು ಬೀಳುವಂತೆ ಮಾಡಿದ್ದಾರೆ.
ಸೀರೆಯಲ್ಲಿ ಮಿಂಚಿರುವ ಈ ಅಂದ ಚೆಂದದ ಷೋಡಶಿಯರ ತುಂಬು ಸೌಂದರ್ಯದ ಮನಮೋಹಕ ನೋಟವನ್ನು ಇಂದಿನ ಲೇಖನದಲ್ಲಿ ನಾವು ನಿಮಗಾಗಿ ತೋರಿಸುತ್ತಿದ್ದು ನಿಜಕ್ಕೂ ಇದು ಕಣ್ಣಿಗೆ ಹಬ್ಬವನ್ನುಂಟು ಮಾಡುವಂತಿದೆ. ಹಾಗಿದ್ದರೆ ಕೆಳಗಿನ ಸ್ಲೈಡ್ಗಳಲ್ಲಿ ನಾವು ನೀಡಿರುವ ಸುಂದರಿಯರ ಸೊಬಗಿನ ನೋಟವನ್ನು ಇಲ್ಲಿ ನಿಮಗಾಗಿ ನಾವು ನೀಡಿದ್ದು ನಿಮ್ಮ ಕಣ್ಣುಗಳಲ್ಲಿ ನೀವು ಇದನ್ನು ತುಂಬಿಕೊಳ್ಳಿ.

ಅನುಷ್ಕಾ ಶರ್ಮ
ಸೀರೆಯಲ್ಲಿ ಸಖತ್ ಹಾಟ್ ಆಗಿ ಕಂಡುಬಂದ ಸೆಲೆಬ್ರಿಟಿಗಳು

ಕತ್ರೀನಾ ಕೈಫ್
ಸೀರೆಯಲ್ಲಿ ಸಖತ್ ಹಾಟ್ ಆಗಿ ಕಂಡುಬಂದ ಸೆಲೆಬ್ರಿಟಿಗಳು

ಕರೀನಾ ಕಪೂರ್
ಸೀರೆಯಲ್ಲಿ ಸಖತ್ ಹಾಟ್ ಆಗಿ ಕಂಡುಬಂದ ಸೆಲೆಬ್ರಿಟಿಗಳು

ಶೆರ್ಲಿನ್
ಸೀರೆಯಲ್ಲಿ ಸಖತ್ ಹಾಟ್ ಆಗಿ ಕಂಡುಬಂದ ಸೆಲೆಬ್ರಿಟಿಗಳು

ದೀಪಿಕಾ ಪಡುಕೋಣೆ
ಸೀರೆಯಲ್ಲಿ ಸಖತ್ ಹಾಟ್ ಆಗಿ ಕಂಡುಬಂದ ಸೆಲೆಬ್ರಿಟಿಗಳು

ವಿದ್ಯಾ ಬಾಲನ್
ಸೀರೆಯಲ್ಲಿ ಸಖತ್ ಹಾಟ್ ಆಗಿ ಕಂಡುಬಂದ ಸೆಲೆಬ್ರಿಟಿಗಳು

ಕರೀನಾ ಕಪೂರ್
ಸೀರೆಯಲ್ಲಿ ಸಖತ್ ಹಾಟ್ ಆಗಿ ಕಂಡುಬಂದ ಸೆಲೆಬ್ರಿಟಿಗಳು

ರಿಯಾ ಸೇನ್
ಸೀರೆಯಲ್ಲಿ ಸಖತ್ ಹಾಟ್ ಆಗಿ ಕಂಡುಬಂದ ಸೆಲೆಬ್ರಿಟಿಗಳು

ಶ್ರೀದೇವಿ
ಸೀರೆಯಲ್ಲಿ ಸಖತ್ ಹಾಟ್ ಆಗಿ ಕಂಡುಬಂದ ಸೆಲೆಬ್ರಿಟಿಗಳು

ಕಾಜಲ್ ಅಗರ್ ವಾಲ್
ಸೀರೆಯಲ್ಲಿ ಸಖತ್ ಹಾಟ್ ಆಗಿ ಕಂಡುಬಂದ ಸೆಲೆಬ್ರಿಟಿಗಳು

ಅಮಲ ಪೌಲ್
ಸೀರೆಯಲ್ಲಿ ಸಖತ್ ಹಾಟ್ ಆಗಿ ಕಂಡುಬಂದ ಸೆಲೆಬ್ರಿಟಿಗಳು

ಕಾರ್ತಿಕ ನಾಯರ್
ಸೀರೆಯಲ್ಲಿ ಸಖತ್ ಹಾಟ್ ಆಗಿ ಕಂಡುಬಂದ ಸೆಲೆಬ್ರಿಟಿಗಳು

ಅಮಲ ಪೌಲ್
ಸೀರೆಯಲ್ಲಿ ಸಖತ್ ಹಾಟ್ ಆಗಿ ಕಂಡುಬಂದ ಸೆಲೆಬ್ರಿಟಿಗಳು

ಅನುಷ್ಕಾ ಶೆಟ್ಟಿ
ಸೀರೆಯಲ್ಲಿ ಸಖತ್ ಹಾಟ್ ಆಗಿ ಕಂಡುಬಂದ ಸೆಲೆಬ್ರಿಟಿಗಳು



Click it and Unblock the Notifications
