Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಟು ಪೀಸ್ ಡ್ರೆಸ್‌ನಲ್ಲಿ ಸೆಕ್ಸಿಯಾಗಿ ಕಂಡುಬಂದ ಸೆಲೆಬ್ರಿಟಿಗಳು
ಬಾಲಿವುಡ್ ಹಾಗೂ ಹಾಲಿವುಡ್ ಬೆಡಗಿಯರು ಬಿಕಿನಿಯಲ್ಲಿ ಅಥವಾ ಟು ಪೀಸ್‌ನಲ್ಲಿ ತಮ್ಮ ದೇಹವನ್ನು ಪ್ರದರ್ಶಿಸುತ್ತಾರೆ ಎಂದರೆ ಒಂದು ಕ್ಷಣ ನಮ್ಮ ಹೃದಯ ಬಡಿತ ನಿಂತಂತಾಗುತ್ತದೆ. ಈ ರೀತಿಯಾಗಿ ಬ್ರಾ ಹೊರತಾಗಿ ಉಡುಗೆ ಧರಿಸಿಕೊಂಡು ಅವಾರ್ಡ್‌ಗಳಲ್ಲಿ ಭಾಗವಹಿಸುವುದು ಸೆಲೆಬ್ರಿಟಿಗಳಿಗೆ ಸಾಮಾನ್ಯ ವಿಷಯ. ಇತರ ಸಂದರ್ಭಗಳಲ್ಲಿ ಸಹ, ಪಾರದರ್ಶಕ ಮತ್ತು ಬ್ರಾ ಇಲ್ಲದ ಉಡುಪನ್ನು ಧರಿಸಿ ರೆಡ್‌ಕಾರ್ಪೆಟ್‌ನತ್ತ ಹೆಜ್ಜೆ ಇರಿಸಿದ ಹಲವಾರು ಸೆಲೆಬ್ರಿಟಿಗಳು ನಮಗೆ ದಂಗುಬಡಿಸಿದ್ದಂತೂ ನಿಜ.

ಐಶ್ವರ್ಯಾ ರೈ:
ನೀತಾ ಲುಲ್ಲಾ ವಿನ್ಯಾಸದ ಬಿಳಿ ಹೊಳೆಯುವ ಬೊಟ್ಟಿನ ಗೌನ್‌ನಲ್ಲಿ ಕ್ಯಾನಸ್‌ನ ವಿಶೇಷ ಆಕರ್ಷಣೆ ಐಶ್ವರ್ಯಾ ಆಗಿದ್ದರು. ಆಕೆ ಧರಿಸಿದ ಬ್ರಾ ಇಲ್ಲದ ಉಡುಪು ನೆರೆದಿದ್ದವರ ಮನವನ್ನೂ ಕದಡಿದ್ದಂತೂ ಸತ್ಯ

ಕಿಮ್ ಕರದಶಿಯಾನ್:
ಬ್ರಾ ಇಲ್ಲದ ಈ ಉಡುಗೆಯಲ್ಲಿ ಸೆಕ್ಸಿ ಮತ್ತು ಸುಂದರಿಯಾಗಿರುವ ಕಿಮ್‌ಗೆ ಎಲ್ಲರ ನೋಟ ತನ್ನತ್ತ ಬೀರಲು ಏನು ಮಾಡಬೇಕೆಂಬ ತಂತ್ರ ಚೆನ್ನಾಗಿ ತಿಳಿದಂತಿದೆ.

ಪ್ರಿಯಾಂಕ ಚೋಪ್ರಾ:
ಕೆಸಿಎ ಬ್ಲಾಕ್ ಬಾಲ್ ರೆಡ್ ಕಾರ್ಪೆಟ್‌ನಲ್ಲಿ ಡೀಪ್ ನೆಕ್ ಹೊಂದಿರುವ ಬ್ರಾಲೆಸ್ ಡ್ರೆಸ್‌ನಲ್ಲಿ ಪ್ರಿಯಾಂಕ ಸುಂದರಿಯಾಗಿದ್ದರು. ಅರೆ ಪಾರದರ್ಶಕವಾಗಿರುವ ಈ ಧಿರಿಸು ಪ್ರಿಯಾಂಕರ ಹೊಸ ಫ್ಯಾಷನ್ ಟ್ರೆಂಡ್ ಅನ್ನು ತೋರಿಸಿದೆ.

ರಿಹಾನ್ನ:
ಕಪ್ಪು ಹೊಳೆಯುವ ಬ್ರಾ ಲೆಸ್ ಅತ್ಯಾಧುನಿಕ ಡ್ರೆಸ್‌ನಲ್ಲಿ ಈ ಹಾಡುಗಾರ್ತಿ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದರು.

ಐಶ್ವರ್ಯ ರೈ:
ಹಾಟ್ ಆಗಿ ಕಂಡುಬಂದ ಐಶ್ವರ್ಯ ರೈ

ಅರೆಬರೆ ಡ್ರೆಸ್‌ನಲ್ಲಿ:
ಅರೆಬರೆ ಡ್ರೆಸ್‌ನಲ್ಲಿ ಇನ್ನಷ್ಟು ಹಾಟ್ ಆಗಿ ಕಂಡುಬಂದ ಐಶ್ವರ್ಯು

ಸೆಕ್ಸಿ ಡ್ರೆಸ್‌ನಲ್ಲಿ ಅಮೀಷ:
ಸೆಕ್ಸಿಯಾಗಿ ಕಂಡುಬಂದ ಅಮೀಷ

ಅಸೀನ್:
ಸೆಕ್ಸಿಯಾಗಿ ಕಂಡು ಬಂದ ಅಸೀನ್

ದೀಪಿಕಾ ಪಡುಕೋಣೆ:
ಬಾಲಿವುಡ್ ಹಾಟ್ ಬೆಡಗಿ ದೀಪಿಕಾ ಪಡುಕೋಣೆ

ಇಳಿಯಾನಾ:
ಈವೆಂಟ್‌ನಲ್ಲಿ ಕಣ್ಮನ ಸೆಳೆದ ಇಳಿಯಾನಾ

ನಮೀತಾ:
ಹಾಟ್ ಬೆಡಗಿ ನಮೀತಾ

ಪ್ರಿಯಾಂಕ:
ಹಾಟ್ ಆಗಿ ಕಂಡುಬಂದ ಪ್ರಿಯಾಂಕ

ಸೋನಮ್:
ಹಾಟ್ ಆಗಿ ಕಂಡುಬಂದ ಸೋನಮ್



Click it and Unblock the Notifications
