Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬಾಲಿವುಡ್ ಅರಗಿಣಿಯರ ಅಚಾತುರ್ಯವ ನೋಡ ಬನ್ನಿ
ಬಾಲಿವುಡ್ ಅಂಗಳದಲ್ಲಿ ತಮ್ಮ ನಟನಾ ಶೈಲಿಯಿಂದ ಅಭಿಮಾನಿಗಳಲ್ಲಿ ಕಿಚ್ಚು ಹತ್ತಿಸಿ ತಮ್ಮ ಸೌಂದರ್ಯದಿಂದ ಅವರ ಮನಸೂರೆಗೊಳ್ಳುವ ಸಿನಿಮಾ ಕ್ಷೇತ್ರದ ನಟೀಮುಣಿಯರು ಪಾತ್ರದಲ್ಲಿ ಮಂಗಳ ಗೌರಿಯಂತೆ ನಟಿಸಿದರೂ ನಿಜ ಜೀವನದಲ್ಲಿ ಅವರು ಕೂಡ ಅಂಗ ಸೌಷ್ಟವ ಪ್ರದರ್ಶನದಂತಹ ತಪ್ಪುಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಾರೆ.
ತಮ್ಮ ಡ್ರೆಸ್ಸಿಂಗ್ ಸೆನ್ಸ್‌ನಿಂದ ಕಲಾಪ್ರೇಮಿಗಳಲ್ಲಿ ಗೌರವವನ್ನು ಹೆಚ್ಚಿಸಿಕೊಳ್ಳಬೇಕಾಗಿರುವ ಇವರುಗಳು ಅರಿತೋ ಅರಿಯದೆಯೋ ತಮ್ಮ ಧಿರಿಸುಗಳಿಂದ ನಾಚಿಕೆಗೆ ಒಳಗಾದ ಹಲವಾರು ಪ್ರಸಂಗಗಳು ಬೇಕಾದಷ್ಟಿವೆ.
ಇಂದಿನ ಲೇಖನದಲ್ಲಿ ಬಾಲಿವುಡ್ ಅಂಗಳದಲ್ಲೂ ನಡೆಯುವ ಕೆಲವೊಂದು ತಪ್ಪುಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದು ಇವರುಗಳು ಚಿಕ್ಕ ಮಕ್ಕಳೋ ಎಂಬಂತಹ ಅನಿಸಿಕೆ ನಮ್ಮ ಮನದಲ್ಲಿ ಮೂಡುತ್ತದೆ. ಹಾಗಿದ್ದರೆ ಈ ನಟೀಮಣಿಯರ ದೇಹ ಪ್ರದರ್ಶನ ಅಚಾತುರ್ಯದಿಂದ ನಡೆಯಿತೋ ಅಥವಾ ಇದೂ ಒಂದು ಪ್ರಚಾರದ ಗಿಮಿಕ್ಕೋ ಎಂಬುದನ್ನು ಇಲ್ಲಿ ನೋಡೋಣ.

ಶ್ರದ್ಧಾ ಕಪೂರ್
ತನ್ನ ತುಂಡು ಉಡುಗೆಯಲ್ಲಿ ಸೆಕ್ಸಿಯಾಗಿ ಕಂಡುಬಂದ ಶ್ರದ್ಧಾ ಕಪೂರ್

ಐಶ್ವರ್ಯಾ ರೈ ಬಚ್ಚನ್
ಈವೆಂಟ್‌ವೊಂದರಲ್ಲಿ ಐಶ್ವರ್ಯಾ ರೈ ಧರಿಸಿದ ಬ್ರಾ ಇಲ್ಲದ ಉಡುಪು ನೆರೆದಿದ್ದವರ ಮನವನ್ನೂ ಕದಡಿದ್ದಂತೂ ಸತ್ಯ.

ಸೆಲೀನಾ ಜೇಟ್ಲಿ
ಕನ್ನಡದಲ್ಲಿ ಉಪೇಂದ್ರ ಜೊತೆ 'ಶ್ರೀಮತಿ' ಚಿತ್ರದಲ್ಲಿ ನಟಿಸಿರುವ ಸೆಲೀನಾ ಜೇಟ್ಲಿ ಅವರ ಹಾಟ್ ಲುಕ್

ಇಲಿಯಾನ
ಇತ್ತೀಚೆಗೆ ಮೆನ್ಸ್ ವರ್ಲ್ಡ್ ನಿಯತಕಾಲಿಕೆ ಮುಖಪುಟಕ್ಕಾಗಿ ಟೂ ಪೀಸ್ ಬಿಕಿನಿಯಲ್ಲಿ ತಮ್ಮ ಮೈಸಿರಿಯನ್ನು ಅನಾವರಣಗೊಳಿಸಿದ್ದಾರೆ.

ಕಂಗನಾ ರಾಣಾವತ್
ಗ್ಯಾಂಗ್‌ಸ್ಟರ್' ಚಿತ್ರದ ಮೂಲಕ ತನ್ನ ಅಭಿನಯದಿಂದಲೇ ಎಲ್ಲರ ಮನಸೂರೆಗೊಂಡ ಕಂಗನಾ ಅವರ ಸಖತ್ ಹಾಟ್ ಲುಕ್

ಕರೀನಾ ಕಪೂರ್
ಈವೆಂಟ್‌ವೊಂದರಲ್ಲಿ ಕರೀನಾ ಕಪೂರ್ ಅವರ ಹಾಟ್ ಲುಕ್

ಟಾಪ್ ಸೆಕ್ಸಿ ನಟಿ ಕತ್ರೀನಾ ಕೈಫ್
ಟಾಪ್ ಸೆಕ್ಸಿ ನಟಿ ಎಂದು ಫಾರ್ ಹಿಮ್ ಮ್ಯಾಗಜೀನ್ ನಿಂದ ಕರೆಸಿಕೊಂಡಿದ್ದ ಕತ್ರೀನಾ ಕೈಫ್ ಈಗ ವಾರ ಪತ್ರಿಕೆಗಳ ಸಮೀಕ್ಷೆಯಲ್ಲೂ ನಂ.1 ಎನಿಸಿದ್ದಾಳೆ.

ಸನ್ನಿ ಲಿಯೋನ್
ತಮ್ಮ ಮಾದಕ ಚೆಲುವಿಗೆ ಹೆಸರಾಗಿರುವ ಬಾಲಿವುಡ್ ತಾರೆ ಸನ್ನಿ ಲಿಯೋನ್ ಈಗ ಬಾಲಿವುಡ್ ನಲ್ಲಿ ತಮ್ಮ ಮೈಮಾಟದಿಂದಲೇ ಎಲ್ಲರನ್ನು ಮೋಡಿ ಮಾಡುತ್ತಿದ್ದಾರೆ.



Click it and Unblock the Notifications
