Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಕೇನ್ಸ್ ಫಿಲ್ಮ್ ಫೆಸ್ಟಿವಲ್ 2014: ಕಣ್ಮನ ಸೆಳೆದ ತಾರೆಯರು
ಕೇನ್ಸ್ ಫಿಲ್ಮ್ ಫೆಸ್ಟಿವಲ್ 2014 ರ ಆರಂಭ ಕ್ಷಣ ನಿನ್ನೆಯಿಂದಲೇ ಪ್ರಾರಂಭಗೊಂಡಿದೆ. ಪ್ರತೀ ವರ್ಷದಂತೆ ಈ ಭಾರಿಯೂ ಕೂಡ ಭಾರಿ ಅದ್ಧೂರಿಯಾಗಿಯೇ ಕೇನ್ಸ್ ಪ್ರಾರಂಭಗೊಂಡಿದೆ. ಕಳೆದ ಭಾರಿ "ದ ಗ್ರೇಟ್ ಗ್ಯಾಟ್ಸ್‌ಬೀಗೆ" ಪ್ರೀಮಿಯರ್ ದೊರಕಿತ್ತು
ಈ ವರ್ಷ ' ದ ಗ್ರೇಸ್ ಆಫ್ ಮೊನಾಕ್ಕೋ' ಪ್ರೀಮಿಯರ್ ಆರಂಭಗೊಂಡಿದ್ದು ತೀರ್ಪುಗಾರರು ಹಾಗೂ ಪ್ರೇಕ್ಷಕರಿಗೆ ಕೇನ್ಸ್ 2014 ಭರ್ಜರಿ ಸ್ವಾಗತವನ್ನೇ ಮಾಡಿದೆ. ಇಂತಹ ಅತಿದೊಡ್ಡ ಚಿತ್ರ ಮೇಳದಲ್ಲಿ ನಾವು ಅತಿ ಕಡಿಮೆ ಸೆಲೆಬ್ರಿಟಿಗಳನ್ನು ಕಂಡಿದ್ದೇವೆ. ಅವರು ಯಾರೆಲ್ಲಾ ಎಂಬುದನ್ನು ಮುಂದೆ ಓದಿ ತಿಳಿದುಕೊಳ್ಳಿ.
ಕೇನ್ಸ್‌ನಲ್ಲಿ ಮಿಂಚಿದ ತಾರೆಯರ ಲೋಕ

ನಿಕೋಲ್ ಕಿಡ್‌ಮ್ಯಾನ್ ಅರ್ಮಾನಿಯಲ್ಲಿ:
ಅರ್ಮಾನಿ ಪ್ರೈವ್‌ನಿಂದ ನವಿಲು ನೀಲಿ ಬಣ್ಣದ ಗೌನ್ ಅನ್ನು ಧರಿಸಿದ್ದಾರೆ. ಬೆಳ್ಳಿ ಹೊಳೆಯುವ ಬೊಟ್ಟನ್ನು ಹೊಂದಿರುವ ಈ ಧಿರಿಸಿಗೆ ನಿಕೋಲ್ ವಜ್ರದ ಕಿವಿಯಾಭರಣ ಮತ್ತು ವಜ್ರದ ಬ್ರಾಸ್ಲೇಟ್ ಅನ್ನು ಧರಿಸಿದ್ದಾರೆ.

ಗುಸ್ಸಿಯಲ್ಲಿ ಬ್ಲೇಕ್ ಲೈವ್ಲೀ:
ಗುಸ್ಸಿಯಲ್ಲಿ ಮನಮೋಹಕಿಯಾಗಿರುವ ಬ್ಲೇಕ್ ಲೈವ್ಲೀ ಫ್ರಾನ್ಸ್‌ನವರು.

ವಿಕ್ಟೋರಿಯಾ ಬೇಕ್‌ಹಾಮ್‌ನಲ್ಲಿ ಜೋ ಸಲ್ದಾನಾ:
ಬಿಳಿ ವಿಕ್ಟೋರಿಯಾ ಬ್ಯಾಕ್‌ಹಾಮ್ ಗೌನ್‌ನಲ್ಲಿ ಝೋ ಸಲ್ದಾನಾ ಸ್ಟನ್ನಿಂಗ್ ಆಗಿ ಕಂಡುಬರುತ್ತಿದ್ದಾರೆ.

ಟ್ಯುಕ್ಸಿಡೋನಲ್ಲಿ ಉದಯ್ ಚೊಪ್ರಾ:
ಕಪ್ಪು ಟ್ಯುಕ್ಸಿಡೋನಲ್ಲಿ ಸರಳವಾಗಿ ಕಂಡುಬಂದ ಉದಯ್ ಚೋಪ್ರಾ 2014 ರ ರೆಡ್ ಕಾರ್ಪೆಟ್‌ಗೆ ಉತ್ತಮ ಮೆರುಗನ್ನು ತಂದುಕೊಟ್ಟಿದ್ದಾರೆ.

ಮಲ್ಲಿಕಾ ಶೆರಾವತ್:
ಆಕಾಶ ನೀಲಿ ಬಣ್ಣದ ಎಮಿಲೋ ಪುಸ್ಸಿ ಗೌನ್‌ನಲ್ಲಿ ಮಲ್ಲಿಕಾ ಶೆರಾವತ್ ಇನ್ನಷ್ಟು ಸುಂದರಿಯಾಗಿದ್ದಾರೆ.



Click it and Unblock the Notifications
