Latest Updates
-
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ!
ನಟಿ ರಾಧಿಕಾ ಅವರ ಫ್ಯಾಮಿಲಿ ಫೋಟೋ ನೋಡಿದಿರಾ?
ಕನ್ನಡ ಚಿತ್ರರಂಗದಲ್ಲಿ ತನ್ನ ಪ್ರತಿಭೆ, ಮುಖಾಂತರ ಜನರನ್ನು ಸೆಳೆದ ನಟಿ ರಾಧಿಕ ಇತ್ತೀಚೆಗೆ ನಿರ್ದೇಶನದಲ್ಲೂ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತೆಲುಗು ಚಿತ್ರಗಳಲ್ಲಿ ಕೂಡ ಸೈ ಎಂದೆನಿಸಿಕೊಂಡಿದ್ದಾರೆ. ತನ್ನ ರೂಪ ಮತ್ತು ಅಭಿನಯದ ಮುಖಾಂತರ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದ ಈ ಚೆಲುವೆ ಆನಂತರ ಗುಟ್ಟಾಗಿ ಹಿರಿಯ ರಾಜಕಾರಣಿ ಕುಮಾರ ಸ್ವಾಮಿ ಅವರ ಜೊತೆ ಮಾಡುವೆ ಆಗಿ ನಂತರ ಮಗಳು ಶಮಿಕ ಹುಟ್ಟಿದ್ದು, ಹೀಗೆ ಗುಟ್ಟು ಬಯಲಾಯಿತ್ತು.
ಬನ್ನಿ ತಮ್ಮ ಮಗಳ ಹುಟ್ಟು ಹಬ್ಬದ ಸಂದಭರ್ದಲ್ಲಿ ನಟಿ ರಾಧಿಕ ಕುಮಾರ್ ಸ್ವಾಮಿ ಹಾಗೂ ಕುಮಾರ ಸ್ವಾಮಿ ಜೊತೆಯಾಗಿ ತೆಗೆಸಿಕೊಂಡಿರುವ ಕೆಲವೊಂದು ಫೋಟೋಗಳು ನಿಮಗಾಗಿ

ಹ್ಯಾಪಿ ಬರ್ತ್ ಡೇ ಶಮಿಕ!:
ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟಿ ರಾಧಿಕ ಕುಮಾರ್ ಸ್ವಾಮಿ ಹಾಗೂ ಕುಮಾರ ಸ್ವಾಮಿಯ ಮಗಳು ಶಮಿಕ

ಕೇಕ್ ಕಟ್ ಮಾಡುವುದು ಹೀಗೆ!:
ಮಗಳ ಬರ್ತ್ ಡೇ ಸಮಯದಲ್ಲಿ ಕೇಕ್ ಕಟ್ ಮಾಡುತ್ತಿರುವ ರಾಧಿಕ

ನಾವು ಜೊತೆಯಾಗಿ ಕೇಕ್ ಕಟ್ ಮಾಡುವ:
ಮಗಳ ಬರ್ತ್ ಡೇ ಸಮಯದಲ್ಲಿ ನಟಿ ರಾಧಿಕ ಕುಮಾರ್ ಸ್ವಾಮಿ, ಶಮಿಕ ಹಾಗೂ ಕುಮಾರ ಸ್ವಾಮಿ ಜೊತೆಯಾಗಿ ಕೇಕ್ ಕಟ್ ಮಾಡುತ್ತಿರುವುದು.

ಮಗಳಿಗೆ ಕೇಕ್ ತಿನಿಸುತ್ತಿರುವ ಕುಮಾರಸ್ವಾಮಿ:
ಬರ್ತ್ ಡೇ ಸಮಯದಲ್ಲಿ ನಟಿ ರಾಧಿಕ ಕುಮಾರ್ ಸ್ವಾಮಿ, ಹಾಗೂ ಕುಮಾರ ಸ್ವಾಮಿ ಮಗಳಿಗೆ ಕೇಕ್ ತಿನಿಸುತ್ತಿರುವಾಗ ಕ್ಯಾಮೆರಾ ಕಣ್ಣಿಗೆ ಈ ರೀತಿಯಾಗಿ ಸೆರೆಸಿಕ್ಕರು.

ಅಪ್ಪನಿಗೆ ಕೇಕ್ ತಿನಿಸುತ್ತಿರುವ ಶಮಿಕ:
ಶಮಿಕ ತನ್ನ ಅಪ್ಪ ಕುಮಾರ್ ಸ್ವಾಮಿಗೆ ಕೇಕ್ ತಿನಿಸುತ್ತಿರುವಾಗ ಕ್ಯಾಮೆರಾ ಕಣ್ಣಿಗೆ ಈ ರೀತಿಯಾಗಿ ಕಂಡುಬಂದರು.

ಫ್ಯಾಮಿಲಿ ಫೋಟೋ:
ನಟಿ ರಾಧಿಕ ಕುಮಾರ ಸ್ವಾಮಿ ಮಗಳು ಶಮಿಕ, ಹಾಗೂ ಕುಮಾರ ಸ್ವಾಮಿ ಜೊತೆಯಾಗಿ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.



Click it and Unblock the Notifications
