Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮಿರ್ಚಿ ಡ್ರೆಸ್ ಅವಾರ್ಡ್ಸ್: ಮಿಂಚಿದ ಸೆಲೆಬ್ರಿಟಿಗಳು
ಮಿರ್ಚಿ ಡ್ರೆಸ್ ಅವಾರ್ಡ್ಸ್ 2014 ರೆಡ್ ಕಾರ್ಪೆಟ್‍ನಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಾದ ಮಾಧುರಿ ದೀಕ್ಷಿತ್, ಸೂಫಿ ಚೌದರಿ, ತಮ್ಮ ವಿಭಿನ್ನ ವಿನ್ಯಾಸದ ಡ್ರೆಸ್ ಅನ್ನು ಹಾಕುವುದರ ಮೂಲಕ, ಕಾರ್ಯಕ್ರಮವನ್ನು ಇನ್ನಷ್ಟು ರಂಗೇರಿಸಿದರು. ಬನ್ನಿ ತೆರೆ ಇಂದಿನ ಕೆಲವೊಂದು ಫೋಟೋಗಳು ನಿಮಗಾಗಿ:

ಮಾಧುರಿ ದೀಕ್ಷಿತ್:
ವಾವ್ ! ಮಾಧುರಿಗೆ ಯಾರು ಸರಿಸಾಟಿ ಹೇಳಿ? ಭಾರತದ ಅದ್ಭುತ ಚೆಲುವೆ ಮಾಧುರಿ, ಸಬ್ಯಾಸಾಚಿ ಮುಖರ್ಜಿ ಲೆಹಾಂಗ ಸೀರೆಯಲ್ಲಿ, ಇನ್ನಷ್ಟು ಮುದ್ದಾಗಿ ಕಾಣುತ್ತಿದ್ದರು.

ನರ್ಗಿಸ್ ಫಕ್ರಿ:
ಈವೆಂಟ್‌ನಲ್ಲಿ ನರ್ಗಿಸ್ ಕಪ್ಪು ಬಣ್ಣದ DVF ಜಮ್‌ಸೂಟ್ ಸ್ಟೈಲೀಶ್ ಆಗಿ ಕಂಡುಬಂದರು.

ಸೆಕ್ಸಿ ಸುಂದರಿ ಸೋಫಿ ಚೌಧುರಿ.
ಮಿರ್ಚಿ ಅವಾರ್ಡ್ಸ್‌ನಲ್ಲಿ ನಮಗೆ ಕಣ್ಣಿಗೆ ಹಬ್ಬವನ್ನುಂಟು ಮಾಡಿದ ಸೆಕ್ಸಿ ಸುಂದರಿಯರಲ್ಲಿ ಹೆಚ್ಚು ಗಮನ ಸೆಳೆದವರು ಸೋಫಿ ಚೌಧುರಿ. ವಿವಿಧ ಬಣ್ಣಗಳು ನಮ್ಮ ಕಣ್ತುಂಬಿದರೂ ಸೌಫಿ ಚೌಧುರಿ ಅದ್ಭುತರಾಗಿ ಕಂಡುಬರುತ್ತಿದ್ದರು. ಪಿಂಕ್ ಬಣ್ಣದ ಗೌನ್ ಧಿರಿಸಿನಲ್ಲಿ ರೆಡ್ ಕಾರ್ಪೆಟ್ ಅನ್ನು ಅಲಂಕರಿಸಿದ ಈ ಸುಂದರಿ ಕ್ಷಣ ಹೊತ್ತು ನಮ್ಮ ಉಸಿರು ನಿಲ್ಲುವಂತೆ ಕಂಡು ಬಂದದ್ದಂತೂ ನಿಜ.

ಇಲಿಯಾನ ಡಿ' ಕ್ರಜ್:
ಮಿರ್ಚಿ ಅವಾರ್ಡ್ಸ್‌ನಲ್ಲಿ ನಮಗೆ ಕಣ್ಣಿಗೆ ಹಬ್ಬವನ್ನುಂಟು ಮಾಡಿದ ಇಲಿಯಾನ ತನ್ನ ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಈ ರೀತಿಯಾಗಿ ಕಂಡುಬಂದರು.

ದಿವ್ಯಾ ಕೋಶಲ್ ಕುಮಾರ್:
ಮಿರ್ಚಿ ಅವಾರ್ಡ್ಸ್‌ನಲ್ಲಿ ಸೋನಾಕ್ಷಿ ರಾಜ್ ಸೀರೆಯಲ್ಲಿ ಕಂಗೊಳಿಸಿದ ದಿವ್ಯಾ, ಅದಕ್ಕೆ ಮ್ಯಾಚ್ ಆಗುವ ಗೋಲ್ಡನ್ ಬಣ್ಣದ ಬ್ಲೌಸ್ ಅನ್ನು ಹಾಕಿದ್ದರು. ಒಟ್ಟಾರೆಯಾಗಿ, ರೆಡ್ ಕಾರ್ಪೆಟ್‌ನಲ್ಲಿ ದಿವ್ಯಾ ಇನ್ನಷ್ಟು ಕಂಗೊಳಿಸುತ್ತಿದ್ದರು.



Click it and Unblock the Notifications
