Latest Updates
-
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ?
ವಿಲ್ಸಿ ಇಂಡಿಯಾ ಫ್ಯಾಶನ್ 2014: ಮೈನವಿರೇಳಿಸುವ ಕಲೆಕ್ಷನ್ಗಳು
Life
oi-Manohar
ಪ್ರಿಂಟ್ಸ್, ಸೀರೆ, ಶೀರ್, ಸ್ಕ್ವಿನ್ನ್ಡ್ ಎಂಬ್ರಾಯಿಡರಿ, ಗ್ಲಿಟ್ಟರ್ ಹೀಗೆ ವಿನ್ಯಾಸಗಾರರ ಫ್ಯಾಶನ್ ಝಲಕ್ ನಮ್ಮೆಲ್ಲರ ಮೈದುಂಬಿತ್ತು. ಬಾಬ್ ಕಟ್, ಟೇಸೆಲ್ಸ್, ಸೆಕ್ಸಿ ಹೀಲ್ಸ್ ಗ್ಲಾಮರ್ ಹಾಗೂ ಸ್ಟೈಲ್ ರಿನಾ ಧಾಕಾರ ಪ್ರದರ್ಶನವನ್ನು ಅದ್ಭುತ ಮತ್ತು ಕಣ್ಣುಕೋರೈಸುವಂತೆ ಮಾಡಿತ್ತು. ಬನ್ನಿ ವಿಲ್ಸ್ ಇಂಡಿಯಾ ಫ್ಯಾಶನ್ ವೀಕ್ನ ಕೆಲವೊಂದು ಕಣ್ಮನ ಸೆಳೆದ ಹಾಗೂ ಮೈನವಿರೇಳಿಸುವ ಕಲೆಕ್ಷನ್ಗಳು ನಿಮಗಾಗಿ:

ಖಾದಿ ಮತ್ತು ರೇಷ್ಮೆ ಸೀರೆಗಳು:
ಸೀರೆಗಳು ಖಾದಿ ಮತ್ತು ರೇಷ್ಮೆಯಲ್ಲಿ ಕಂಡುಬಂದ ಸಂಪ್ರದಾಯಿ ಪ್ರಿಂಟ್ಗಳು ಹಾಗೂ ಎಂಬ್ರಾಯಿಡರಿ ಕಣ್ಣಿಗೆ ಸೊಗಸನ್ನುಂಟು ಮಾಡಿತ್ತು.

ಖಾದಿ:
ಖಾದಿಯನ್ನು ಸರಳವಾಗಿ ಪ್ರದರ್ಶಿಸದೆ ಸುಂದರವಾಗಿ ಅದ್ಭುತವಾಗಿ ತೋರಿಸಿದ ರೀತಿ ಮನಸೆಳೆಯುವಂತಿತ್ತು.

ಎರಡು ಬಣ್ಣದ ಸೀರೆ:
ಎರಡು ಬಣ್ಣದ ಸೀರೆ ಸಿಲ್ಕ್ ಹಾಗೂ ಹತ್ತಿಯಲ್ಲಿ ಕಂಡುಬಂದ ಸೀರೆ ಅತ್ಯಾಕರ್ಷಕವಾಗಿತ್ತು

ತುಸ್ಸಾರ್ ಸಿಲ್ಕ್:
ಸಿಲ್ಕ್ ಜಾಕೆಟ್ ಹಾಗೂ ಸಣ್ಣ ವರ್ಕ್ಗಳು ಹೈ ವೈಸ್ಟ್ ಪೆನ್ಸಿಲ್ ಸ್ಕರ್ಟ್ಗಳೊಂದಿಗೆ ಕಂಡುಬಂದಿತು.

ಹೈ ಲೋ ಹೆಮ್ಲೈನ್:
ಮೊಣಕಾಲು ತಾಗುವ ಫ್ಲಾರ್ಡ್ ಡ್ರೆಸ್ ನೋಡಲು ಕ್ಲಾಸಿಯಾಗಿತ್ತು.
Comments
English summary
Awesome Collection at WIFW 2014
Story first published: Sunday, March 30, 2014, 11:28 [IST]
Other articles published on Mar 30, 2014



Click it and Unblock the Notifications
