Latest Updates
-
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ!
ಅರ್ಜುಮ್ಮಾಲ್ ಅವರ ಸಖತ್ ಸ್ಟೈಲೀಶ್ ಚಿತ್ರಗಳು
ಜಾಹೀರಾತು ಪೋಟೋಗ್ರಾಫಿನಲ್ಲಿ ತನ್ನದೇ ಛಾಪು ಮೂಡಿಸಿರುವ ನಟಿ ಅರ್ಜುಮ್ಮಾಲ್ ಮುಘಾಲ್, ಈಗ ಫಿಲ್ಮ್ ಜಗತ್ತಿಗೆ ಲಗ್ಗೆ ಇಟ್ಟಿದ್ದಾರೆ. ಐಸಿಐಸಿ, ವೊಡಾಫೋನ್, ಹಿಂದೂಸ್ಥಾನ್ ಯುನಿಲಿವರ್, ನೋಕಿಯಾ, ವಿಡಿಯೊಕಾನ್, ಹೀಗೆ 200 ಕ್ಕೂ ಅಧಿಕ ಜಾಹೀರಾತಿನಲ್ಲಿ ಅನುಭವ ಹೊಂದಿರುವ ಅರ್ಜುಮ್ಮಾಲ್ ಫಿಲ್ಮ್ ಜಗತ್ತಿನಲ್ಲಿಯೂ ಕೂಡ ತನ್ನ ಅನುಭವವನ್ನು ಹೊಂಚಿಕೊಳ್ಳಲು ಉತ್ಸುಕರಾಗಿದ್ದಾರೆ. ಅರ್ಜುನ್ಮಾಲ್ ಅವರ ಹೊಸ ಚಿತ್ರ "ಯಾ ರಬ್" ಚಿತ್ರದ ಕೆಲವೊಂದು ಮಾಡಲಿಂಗ್ ಚಿತ್ರವನ್ನು ಈ ಕೆಳಗೆ ನೀಡಲಾಗಿದೆ.

ಅರ್ಜುನ್ಮಾಲ್ ಅವರ ಮನಸೆಳೆಯುವ ಚಿತ್ರ:
ಅರ್ಜುಮ್ಮಾಲ್ ಕ್ಯಾಮರಾಕ್ಕೆ ಈ ರೀತಿಯಾಗಿ ಫೋಸ್ ನೀಡಿದ್ದರು.

ಸ್ಟೈಲೀಶ್ ಲುಕ್
ಅರ್ಜುಮ್ಮಾಲ್ ತುಂಡು ಉಡುಗೆಯಲ್ಲಿ ಇನ್ನಷ್ಟು ಸ್ಟೈಲೀಶ್ ಆಗಿ ಕಂಡುಬರುತ್ತಿದ್ದರು.

ತುಂಡು ಉಡುಗೆಯಲ್ಲಿ ಅರ್ಜುನ್ಮಾಲ್
ತುಂಡು ಉಡುಗೆಯಲ್ಲಿ ಅರ್ಜುಮ್ಮಾಲ್ ಈ ರೀತಿ ಕಂಡು ಬಂದರು.

ಕಣ್ಮನ ಸೆಳೆಯುವ ನೋಟ:
ಫೋಟೊಶೂಟ್ನಲ್ಲಿ ಅರ್ಜುಮ್ಮಾಲ್ ಅವರ ನೋಟ ಕಣ್ಮನ ಸೆಳೆಯುವಂತಿತ್ತು.

ಕಣ್ಣಲೇ ಸೆಳೆಯುವ ನೋಟ:
ಫೋಟೊಶೂಟ್ನಲ್ಲಿ ಅರ್ಜುನ್ಮಾಲ್ ಈ ರೀತಿಯಾಗಿ ಕಂಡುಬಂದರು.

ಭಾರತೀಯ ಶೈಲಿಯಲ್ಲಿ ಅರ್ಜುಮ್ಮಾಲ್
ಅರ್ಜುಮ್ಮಾಲ್ ಭಾರತೀಯ ಶೈಲಿಯಲ್ಲಿ ಈ ರೀತಿಯಾಗಿ ಕಂಡುಬಂದರು.

ಸೆಕ್ಸಿ ಡ್ರೆಸ್ನಲ್ಲಿ ಅರ್ಜುಮ್ಮಾಲ್
ಸೆಕ್ಸಿ ಡ್ರೆಸ್ನಲ್ಲಿ ಅರ್ಜುಮ್ಮಾಲ್ ಈ ರೀತಿಯಾಗಿ ಕಂಡುಬಂದರು.

ಅರ್ಜುಮ್ಮಾಲ್ ಅವರ ಮಾಡಲಿಂಗ್ ಲುಕ್!
ಮಾಡಲಿಂಗ್ ಲುಕ್ನಲ್ಲಿ ಅರ್ಜುಮ್ಮಾಲ್ ಈ ರೀತಿಯಾಗಿ ಕಂಡುಬಂದರು

ಅರ್ಜುಮ್ಮಾಲ್ ಅವರ ಫಿಲ್ಮ್ ಗ್ಯಾಲರಿ:
ತನ್ನ ಅಭಿನಯದ "ಯಾ ರಬ್" ಚಿತ್ರದಲ್ಲಿ ಈ ರೀತಿಯಾಗಿ ಕಂಡುಬಂದರು.

ಸೆಕ್ಸಿ ಲುಕ್ !
ತುಂಡು ಉಡುಗೆಯಲ್ಲಿ ಅರ್ಜುಮ್ಮಾಲ್ ಇನ್ನಷ್ಟು ಸೆಕ್ಸಿಯಾಗಿ ಕಂಡುಬಂದರು

ಫೋಟೊಗೆ ಫೋಸ್ ನೀಡಿದ ಪರಿ
ಅರ್ಜುಮ್ಮಾಲ್ ಫೋಟೊಗೆ ಫೋಸ್ ನೀಡಿದ ಪರಿ ಈ ರೀತಿಯಾಗಿತ್ತು.

ಕಪ್ಪು ದಿರಿಸಿನಲ್ಲಿ ಅರ್ಜುಮ್ಮಾಲ್
ಕಪ್ಪು ದಿರಿಸಿನಲ್ಲಿ ಅರ್ಜುಮ್ಮಾಲ್ ಈ ರೀತಿಯಾಗಿ ಕಂಡುಬಂದರು.

ಫೋಟೊಶೂಟ್ನಲ್ಲಿ ಅರ್ಜುಮ್ಮಾಲ್
ಫೋಟೊಶೂಟ್ನಲ್ಲಿ ಅರ್ಜುಮ್ಮಾಲ್ ಅವರು ಈ ರೀತಿಯಾಗಿ ಕಂಡುಬಂದರು.

ಬಿಳಿ ಡ್ರೆಸ್ನಲ್ಲಿ ಅರ್ಜುಮ್ಮಾಲ್
ಬಿಳಿ ಡ್ರೆಸ್ನಲ್ಲಿ ಅರ್ಜುಮ್ಮಾಲ್ ಇನ್ನಷ್ಟು ಕಂಗೊಳಿಸಿದರು.



Click it and Unblock the Notifications
