Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಎಮ್‌ಎಫ್ ಆರ್ ಗಾಲಾ ಕೇನ್ಸ್‌ನಲ್ಲಿ ಬೆಸ್ಟ್ ಡ್ರೆಸ್ಸ್‌ಡ್ ಸೆಲೆಬ್ರಿಟಿಗಳು
ಎಮ್‌ಎಫ್ ಆರ್ ಗಾಲಾ ಕೇನ್ಸ್‌ನಲ್ಲಿ ಹೆಚ್ಚು ನಿರೀಕ್ಷಿತ ಒಂದು ಈವೆಂಟ್ ಆಗಿದೆ. ಈ ಬಾರಿ ಬಾಲಿವುಡ್ ಜೋಡಿ ಅಭಿಷೇಕ್ ಮತ್ತು ಐಶ್ವರ್ಯಾ ಬಚ್ಚನ್ ಕಾರ್ಯಕ್ರಮವನ್ನು ಹೋಸ್ಟ್ ಮಾಡಲಿದ್ದಾರೆ. ಈ ಬಾರಿ ಹಾಲಿವುಡ್‌ನ ಪ್ರತಿಷ್ಟಿತ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮನ್ನು ಪುಳಕಿತಗೊಳಿಸಲಿದ್ದಾರೆ.
ಬೇರೆ ಬೇರೆ ಸ್ಟೈಲ್‌ಗಳಲ್ಲಿ ನಿಮ್ಮನ್ನು ರಂಜಿಸಲಿರುವ ಈ ಸ್ಟಾರ್‌ಗಳು ಸ್ವರ್ಗ ಲೋಕದ ಅನುಭವವನ್ನು ಇಳೆಯಲ್ಲಿ ಉಂಟುಮಾಡಲಿದ್ದಾರೆ. ಕೇನ್ಸ್‌ನಲ್ಲಿ ಎಮ್‌ಎಫ್ ಆರ್ ಗಾಲಾ ಈವೆಂಟ್ 1993 ರಿಂದಲೇ ಪ್ರಾರಂಭಗೊಂಡಿದೆ. ಈ ಬಾರಿಯ ಗಾಲಾ ಈವೆಂಟ್‌ನಲ್ಲಿ ತಮ್ಮ ಹಾಜರಿಯನ್ನು ಪುಳಕಿತವನ್ನಾಗಿ ಮಾಡಿದ ಕೆಲವೊಂದು ಸೆಲೆಬ್ರಿಟಿಗಳನ್ನು ಇಲ್ಲಿ ಪರಿಚಯಿಸುತ್ತಿದ್ದೇವೆ ನೋಡಿ ಆಸ್ವಾದಿಸಿ.
ಎಮ್‌ಎಫ್ ಆರ್ ಗಾಲಾ ಕೇನ್ಸ್‌ನಲ್ಲಿ ಐಶ್ ಅಭಿ ಮೋಡಿ

ಐಶ್ವರ್ಯಾ ಅಭಿಷೇಕ್ ಬಚ್ಚನ್:
ಅರ್ಮಾನಿ ಪ್ರೈವ್ ಕೌಚರ್ ಗೌನ್‌ನಲ್ಲಿ ನಮ್ಮನ್ನು ಐಶ್ ಬಹುವಾಗಿ ಇಂಪ್ರಸ್ ಮಾಡಿದ್ದಾರೆ. ಅಭಿಷೇಕ್ ಕೂಡ ಬಂಧಾಗಲಾ ಉದ್ದನೆಯ ಜಾಕೆಟ್‌ನಲ್ಲಿ ತಮ್ಮ ಪತ್ನಿಯ ಸೊಂಟವನ್ನು ಹಿಡಿದಿದ್ದಾರೆ.

ಹೈಡಿ ಕ್ಲುಮ್:
ಪ್ಲಂಗಿಂಗ್ ನೆಕ್‌ಲೈನ್ ಇರುವ ಕೀ ಹೋಲ್ ಗೌನ್‌ನಲ್ಲಿ ಹೈಡಿ ನಮ್ಮನ್ನು ದಿಗ್ಭ್ರಮೆಗೊಳಿಸಿದ್ದಾರೆ.

ಜೆಸ್ಸಿಕಾ ಚಾಸ್ಟಿಯನ್:
ಜೆಸ್ಸಿಕಾ ಚಾಸ್ಟಿಯನ್ ಕೂಡ ಎಮ್‌ಎಫ್ ಆರ್ ನಲ್ಲಿ ಕಪ್ಪು ಗೌನ್ ಧರಿಸಿ ನಮ್ಮನ್ನು ಮೆಚ್ಚಿಸಿದ್ದಾರೆ.

ಚೇರನ್ ಸ್ಟೋನ್:
ರೋಬರ್ಟ್ ಕವ್ವಾಲಿ ಬ್ರೈಟ್ ಗೌನ್‌ನಲ್ಲಿ ಚೇರನ್ ಹಾಟ್ ಆಗಿ ಕಾಣಿಸಿದ್ದಾರೆ.

ಮಲ್ಲಿಕಾ ಶೆರಾವತ್:
ಮಲ್ಲಿಕಾ ಶೆರಾವತ್ ಕೂಡ ಬಿಳಿ ಗೌನ್‌ನಲ್ಲಿ ಮನಸೆಳೆಯುವ ಸುಂದರಿಯಾಗಿ ನಮಗೆ ರಸದೌತಣವನ್ನು ನೀಡಿದ್ದಾರೆ.

ಜಸ್ಟಿನ್ ಬೈಬರ್:
ಜಸ್ಟಿನ್ ಬೈಬರ್ ಕೂಡ ಈವೆಂಟ್‌ನಲ್ಲಿ ರಂಜಿಸುವಂತೆ ಕಂಡುಬಂದಿದ್ದಾರೆ. ಕಪ್ಪು ಸೂಟ್‌ನಲ್ಲಿ ಮನ್ಮಥನಂತೆ ಕಂಡುಬಂದ ಈ ಸುಂದರನನ್ನು ಮರೆಯುವುದು ಸಾಧ್ಯವೇ

ಜೋರ್ಡನ್ ಡನ್:
ಸ್ರೈಕಿಂಗ್ ಹಳದಿ ಬಣ್ಣದ ರಿಪ್ಪ್‌ಡ್ ಡ್ರೆಸ್‌ನಲ್ಲಿ ಜೋರ್ಡನ್ ನಮ್ಮನ್ನು ಪುಳಕಿತಗೊಳಿಸಿದ್ದಾರೆ.

ಇರಿನಾ ಶ್ಯಾಕ್:
ತೊಡೆಯವರೆಗೆ ಸ್ಲಿಟ್ ಹೊಂದಿರುವ ಧಿರಿಸಿನಲ್ಲಿ ಇರಿನಾ ಸ್ಟನ್ನಿಂಗ್ ಆಗಿ ಕಂಡುಬಂದಿದ್ದಾರೆ.

ಅಲೆಸ್ಸಾಂಡ್ರಾ ಅಂಬ್ರೋಸಿಯೋ:
ಅಲೆಸ್ಸಾಂಡ್ರಾ ಅಂಬ್ರೋಸಿಯೋ ಕೂಡ ಬಿಳಿ ಗೌನ್‌ನಲ್ಲಿ ಸೆಕ್ಸಿ ಮತ್ತು ಇಂಪ್ರಸ್ಸೀವ್ ಆಗಿ ಕಂಡುಬಂದಿದ್ದಾರೆ.

ಕೋಕೋ ರೋಚಾ:
ಬಿಳಿ ಮತ್ತು ಕಪ್ಪು ಬಣ್ಣದ ಸಿಮಿಟ್ರಿಕಲ್ ಡ್ರೆಸ್‌ನಲ್ಲಿ ಕೋಕಾ ರೋಚಾ ನಮ್ಮನ್ನು ಬೆರಗುಗೊಳಿಸಿದ್ದಾರೆ.

ಜೋನ್ ಟ್ರವೋಲ್ಟಾ ಮತ್ತು ಕೆಲ್ಲಿ ಪ್ರಿಸ್ಟನ್:
ಅಭಿ ಐಶ್ ಜೋಡಿಯ ನಂತರ ಜೋನ್ ಹಾಗೂ ಕೆಲ್ಲಿ ಎರಡನೆಯ ಸ್ಟನ್ನಿಂಗ್ ಕಪಲ್ ಎಂದು ಹೆಸರುವಾಸಿಯಾಗಿದ್ದಾರೆ.

ಲಾರಾ ಸ್ಟೋನ್:
ಭಾರತೀಯ ಲುಕ್‌ನಲ್ಲಿ ಲಾರಾ ಸ್ಟೋನ್ ನಮಗೆ ಖುಷಿಯನ್ನು ನೀಡಿದ್ದಾರೆ. ಲೆಹೆಂಗಾ ಟೈಪ್ ಡ್ರೆಸ್‌ನಲ್ಲಿ ಅವರು ನಮ್ಮನ್ನು ಚಕಿತಗೊಳಿಸಿದ್ದಾರೆ.

ಮಿಚೆಲ್ ರೋಡ್ರಿಗಜ್:
ಮಿಚೆಲ್ ರೋಡ್ರಿಗಜ್ ಫ್ಲಾಲೆಸ್ ಪ್ಲಂಗಿಂಗ್ ನೆಕ್‌ಲೈನ್ ಕಪ್ಪು ಗೌನ್‌ನಲ್ಲಿ ಮನಸೆಳೆಯುವಂತಿದ್ದಾರೆ.

ನಿಕೋಲ್:
ನಮ್ಮ ಮೈ ಬೆಚ್ಚಗೆ ಮಾಡುವಂತೆ ಈ ಹಾಡುಗಾರ್ತಿ ಕಪ್ಪು ಗೌನ್‌ನಲ್ಲಿ ನಮ್ಮ ಮನಸೂರೆಗೊಂಡಿದ್ದಾರೆ.

ಕೊಂಚಿಟಾ ವರ್ಸ್ಟ:
ನೀಲಿ ಹೊಳೆಯುವ ಗೌನ್‌ನಲ್ಲಿ ಕೊಂಚಿಟಾ ಸ್ಟನ್ನಿಂಗ್ ಆಗಿ ಕಂಡುಬಂದಿದ್ದಾರೆ.



Click it and Unblock the Notifications
