Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಎಮ್‌ಎಫ್ ಆರ್ ಗಾಲಾ ಕೇನ್ಸ್‌ನಲ್ಲಿ ಐಶ್ ಅಭಿ ಮೋಡಿ
ಹೆಚ್ಚು ಕಾತರ ನಿರೀಕ್ಷೆಯಿಂದ ಕಾದಿದ್ದ ಬಾಲಿವುಡ್ ಜೋಡಿ ಐಶ್ ಅಭಿಷೇಕ್ ಎಮ್‌ಎಫ್ ಆರ್ ಗಾಲಾ ಈವೆಂಟ್‌ಗೆ ಕೊನೆಗೂ ಆಗಮಿಸಿದ್ದಾರೆ. ಕಾರ್ಯಕ್ರಮವನ್ನು ಹೋಸ್ಟ್ ಮಾಡುವ ಈ ತಾರಾ ದಂಪತಿಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿದ್ದಾರೆ.
ಈ ಎರಡೂ ಜೋಡಿಗಳ ರೆಡ್ ಕಾರ್ಪೆಟ್‌ನ ಮೊದಲ ಜೋಡಿಗಳೆನಿಸಿದ್ದು ಅಮೇಜಿಂಗ್ ಆಗಿ ಕಾಣುತ್ತಿದ್ದರು. ಕೇನ್ಸ್ 2014 ರಲ್ಲಿ ಪ್ರಖ್ಯಾತ ತಾರಾ ಜೋಡಿಯನ್ನು ಕಾಣುವ ಹಂಬಲ ನಮ್ಮಲ್ಲಿ ನೂರ್ಮಡಿಗೊಂಡಂತೆ ಭಾಸವಾಯಿತು.
ರೋಬರ್ಟ್ ಕವ್ವಾಲಿಯಲ್ಲಿ ಮನ ಕದ್ದ ಸುಂದರಿ ಐಶ್ವರ್ಯಾ
ತಮ್ಮ ಪತಿಯ ತೋಳಿನಾಸರೆಯಲ್ಲಿ ಮುದ್ದಾಗಿ ಕಾಣುತ್ತಿದ್ದ ಐಶ್ ರೋಬರ್ಟಿ ಕವ್ವಾಲಿ ಧಿರಿಸಿನಲ್ಲಿ ಇನ್ನಷ್ಟು ನವಯುವತಿಯಂತೆ ಕಂಗೊಳಿಸುತ್ತಿದ್ದರು. ಅರ್ಮಾನಿ ಪ್ರೈವ್ ಪಾಲ್ ಧಿರಿಸಿನಲ್ಲಿ ಐಶ್ ಸುಂದರಿಯಂತೆ ಕಂಗೊಳಿಸುತ್ತಿದ್ದಾರೆ.
ಎಮ್‌ಎಫ್ ಆರ್ ಗಾಲಾ ಕೇನ್ಸ್ 2014 ನಲ್ಲಿ ಐಶ್ ಧರಿಸಿದ್ದ ಗೌನ್ ಆಕೆಯ ಸೌಂದರ್ಯಕ್ಕೆ ಕನ್ನಡಿ ಹಿಡಿದಂತಿತ್ತು. ರೋಬರ್ಟ್ ಕವ್ವಾಲಿಯಲ್ಲಿ ಆಕೆಯ ದೇಹಸೌಂದರ್ಯ ಎದ್ದುಕಾಣುತ್ತಿತ್ತು ಆದರೆ ಅರ್ಮಾನಿ ಧಿರಿಸಿನಲ್ಲಿ ಪರ್ಫೆಕ್ಟ್ ಆಗಿದ್ದರು.

ತಮ್ಮ ತುಟಿಗೆ ರೆಡ್ಡಿಶ್ ಕೋರಲ್ ಲಿಪ್‌ಸ್ಟಿಕ್ ಅನ್ನು ಹಚ್ಚಿದ್ದ ಐಶ್ ಟರ್ಕೋಸ್ ಐಶ್ಯಾಡೋವನ್ನು ತಮ್ಮ ಕಣ್ಣಿಗೆ ಹಚ್ಚಿಕೊಂಡಿದ್ದರು. ಚಿನ್ನದ ಬಣ್ಣದ ಪರ್ಸ್ ಮತ್ತು ಒಂದೇ ಬದಿಗೆ ಒಪ್ಪವಾಗಿ ಪವಡಿಸಿದ್ದ ಆಕೆಯ ಕೂದಲು ಐಶ್ ಒನಪು ವಯ್ಯಾರವನ್ನು ನೂರ್ಮಡಿಗೊಳಿಸಿತ್ತು.
ಕೇನ್ಸ್ 2014ರಂದು ಡಿಯೋರ್‌ನಲ್ಲಿ ಮಿಂಚಿದ ಮಲ್ಲಿಕಾ
ಪತಿ ಅಭಿಷೇಕ್ ಕೂಡ ಕಪ್ಪು ಭಾರತೀಯ ಶೈಲಿಯ ಸೂಟ್‌ನಲ್ಲಿ ಆಕರ್ಷಕರಾಗಿದ್ದರು. ತಮ್ಮ ಪತಿಯ ಸೌಂದರ್ಯವನ್ನು ಐಶ್ ತಮ್ಮ ಕಣ್ಣನ್ನು ಅಭಿಯಿಂದ ಬೇರ್ಪಡಿಸದವರಂತೆ ಕಂಡುಬರುತ್ತಿದ್ದರು. ಕೇನ್ಸ್ 2014 ರಲ್ಲಿ ಈ ತಾರಾ ಜೋಡಿ ಮಾಡಿದ ಮೋಡಿ ಇನ್ನಷ್ಟು ಆಕರ್ಷಕ ಮತ್ತು ಪುಳಕಿತಗೊಳ್ಳುವಂತೆ ಮಾಡಿತ್ತು.



Click it and Unblock the Notifications
