Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಿಂಗ್‌ಫಿಶರ್ ಕ್ಯಾಲೆಂಡರ್ 2014 ಬಿಡುಗಡೆ: ಚಿತ್ರಗಳು
ಇತ್ತೀಚೆಗೆ ಕಿಂಗ್‌ಫಿಶರ್ ಕ್ಯಾಲೆಂಡರ್ 2014 ಅನ್ನು ಬಿಡುಗಡೆಗೊಳಿಸಲಾಯಿತು. ಕಿಂಗ್‌ಫಿಶರ್ ಕ್ಯಾಲೆಂಡರ್ ಈವೆಂಟ್ ಫೋಟೋಗಳನ್ನು ಅಲಹಬಾದ್, ಮಹಾರಾಷ್ಟ್ರದಲ್ಲಿ ತೆಗೆಯಲಾಯಿತು. ಅಲ್ಲದೆ ಕಿಂಗ್‌ಫಿಶರ್ ಕ್ಯಾಲೆಂಡರ್ 2014 ಬಿಡುಗಡೆಯಲ್ಲಿ ಹುಡುಗಿಯರು ತುಂಬಾ ಹಾಟ್ ಆಗಿ ಕಂಡು ಬಂದಿದ್ದಾರೆ!
ಕಿಂಗ್‌ಫಿಶರ್ ಕ್ಯಾಲೆಂಡರ್ 2014 ಬಿಡುಗಡೆ ರೂಪದರ್ಶಿಗಳ ಚಿತ್ರಗಳು

ಕಿಂಗ್‌ಫಿಶರ್ ಕ್ಯಾಲೆಂಡರ್ 2014 ರೂಪದರ್ಶಿಗಳು :
ಕಿಂಗ್‌ಫಿಶರ್ ಕ್ಯಾಲೆಂಡರ್ 2014 ಗೆ ಸಾಂಪ್ರದಾಯಿಕ ಉಡುಪಿನಲ್ಲಿ ಕಂಡುಬಂದಿರುವ ಈ ರೂಪದರ್ಶಿಯರು, ತಮ್ಮ ಸೌಂದರ್ಯವನ್ನು ಇನ್ನಷ್ಟು ಇಮ್ಮಡಿಗೊಳಿಸಿದಂತಿತ್ತು. ನಮ್ಮ ಪ್ರಕಾರ ಎಲ್ಲರೂ ಕಿಂಗ್‌ಫಿಶರ್ ಕ್ಯಾಲೆಂಡರ್ 2014 ಗೆ ಅರ್ಹರು ಎಂದೆನಿಸುತ್ತಿತ್ತು.

ಕಿಂಗ್‌ಫಿಶರ್ ಕ್ಯಾಲೆಂಡರ್ 2014 ಬಿಡುಗಡೆಯಲ್ಲಿ ಲಿಸಾ ಹೇಡನ್
ಲಿಸಾ ಹೇಡನ್ ಬಿಳಿ ಬಣ್ಣದ ತುಂಡು ಉಡುಗೆಯಲ್ಲಿ ಇನ್ನಷ್ಟು ಹಾಟ್ ಆಗಿ ಕಾಣುತ್ತಿದ್ದರು.

ಲಿಸಾ ಹೇಡನ್ ನಗುಮುಖ:
ಕಿಂಗ್‌ಫಿಶರ್ ಕ್ಯಾಲೆಂಡರ್ 2014 ಬಿಡುಗಡೆಯಲ್ಲಿ ಲಿಸಾ ಹೇಡನ್ ನಗು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ನೀಡುವಂತೆ ಕಂಡುಬಂದಿತು.

ಮೇಕಪ್ ಸ್ಪರ್ಶದಲ್ಲಿ ಲಿಸಾ ಹೇಡನ್:
ಕಿಂಗ್‌ಫಿಶರ್ ಕ್ಯಾಲೆಂಡರ್ 2014 ಬಿಡುಗಡೆಯಲ್ಲಿ ಕಣ್ಣಿಗೆ ವಾರ್ಮ್ ಶೇಡ್ ಮೇಕಪ್ ಮೂಲಕ ಎಲ್ಲರ ಗಮನ ಸೆಳೆದಿರುವ ಲಿಸಾ, ಅವಳ ಗುಲಾಬಿ ತುಟಿಗಳು ಇನ್ನಷ್ಟು ರಂಗೇರಿಸಿದವು.

ಮೂವರು ರೂಪದರ್ಶಿಯರೊಂದಿಗೆ ಕಬೀರ್ ಬೇಡಿ
ತನ್ನ ಪತ್ನಿ ಪರ್ವಿನ್ ಧುಸಾಂಜ್ ಹಾಗೂ ಇಬ್ಬರು ರೂಪದರ್ಶಿಯರೊಂದಿಗೆ ಕಬೀರ್ ಬೇಡಿ ಈ ರೀತಿ ಕ್ಯಾಮೆರಾಕ್ಕೆ ಫೋಸ್ ನೀಡಿದರು.

ಕಿಂಗ್‌ಫಿಶರ್ ಕ್ಯಾಲೆಂಡರ್ 2014 ಬಿಡುಗಡೆಯ ಸಂಭ್ರಮದಲ್ಲಿ ಕಬೀರ್ ಬೇಡಿ
ಕಬೀರ್ ಬೇಡಿ ಮತ್ತು ತನ್ನ ಪತ್ನಿ ಪರ್ವಿನ್ ಧುಸಾಂಜ್ ಕಿಂಗ್‌ಫಿಶರ್ ಕ್ಯಾಲೆಂಡರ್ 2014 ಬಿಡುಗಡೆಯ ಸಂಭ್ರಮದಲ್ಲಿ ಈ ರೀತಿ ಕಂಡುಬಂದರು.

ಕಿಂಗ್‌ಫಿಶರ್ ಕ್ಯಾಲೆಂಡರ್ 2014 ಬಿಡುಗಡೆ
ಕಿಂಗ್‌ಫಿಶರ್ ಕ್ಯಾಲೆಂಡರ್ 2014 ಬಿಡುಗಡೆ ಸಮಾರಂಭದಲ್ಲಿ, ರೂಪದರ್ಶಿಯೊಬ್ಬಳು, ಈ ರೀತಿ ಕಂಡು ಬಂದಳು.

ಹಳದಿ ಡ್ರೆಸ್‌ನಲ್ಲಿ, ರೂಪದರ್ಶಿ
ಗೋಲ್ಡನ್ ರವಿಕೆ, ಹಾಗೂ ಗುಲಾಬಿ ಬಣ್ಣದಿಂದ ಕೂಡಿರುವ ಹಳದಿ ಲಂಗಾದಲ್ಲಿ ರೂಪದರ್ಶಿಯೊಬ್ಬಳು ಕಿಂಗ್‌ಫಿಶರ್ ಕ್ಯಾಲೆಂಡರ್ 2014 ಬಿಡುಗಡೆ ಸಮಾರಂಭದಲ್ಲಿ ಕ್ಯಾಮೆರಾಕ್ಕೆ ಈ ರೀತಿ ಫೋಸ್ ನೀಡಿದರು.



Click it and Unblock the Notifications
