Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕರೀನಾ, ಕರೀಷ್ಮಾ, ಮಲೈಕಾ ಝಲಕ್
ಕ್ರಿಸ್‌ಮಸ್ ಹಬ್ಬದಂದು ಕಪೂರ್ ಸಹೋದರಿಯರಾದ ಕರೀಷ್ಮಾ ಮತ್ತು ಕರೀನಾ ಮಧ್ಯರಾತ್ರಿಯ ಕ್ರಿಸ್‌ಮಸ್ ಸಮಾರಂಭದಲ್ಲಿ ಸಖತ್ ಮಿಂಚಿದರು. ಅವರೊಂದಿಗೆ ಕರೀಷ್ಮಾರ ಮಕ್ಕಳಾದ ಸಮೈರಾ ಮತ್ತು ಕಿಯಾನ್ ಕೂಡ ಜೊತೆಗಿದ್ದರು. ಇದೇ ಸಂದರ್ಭದಲ್ಲಿ ಮಲೈಕಾ ಅರೋರಾ ಖಾನ್ ಮತ್ತು ಸಹೋದರಿ ಅಮೃತಾ ಅರೋರಾ ಕೂಡ ತಮ್ಮ ಮಕ್ಕಳೊಂದಿಗೆ ಕ್ಯಾಮರಾ ಕಣ್ಣಿಗೆ ಸೆರೆಯಾದರು. ಇದರತ್ತ ನೋಟ ಹರಿಸಿ:

1.ಕರೀನಾ ಸಮಾರಂಭಕ್ಕೆ ಆಗಮಿಸಿದರು
ಕರೀನಾ ತಮ್ಮ ಸೋದರಳಿಯ ಕಿಯಾನ್‌ನೊಂದಿಗೆ ಕ್ರಿಸ್‌ಮಸ್ ಸಮಾರಂಭಕ್ಕೆ ಆಗಮಿಸಿದರು.

2.ಕರೀನಾರ ಫೋಟೋ ಸೆರೆ ಹಿಡಿದಾಗ
ಕರೀನಾ ಲೇಪರ್ಡ್- ಪ್ರಿಂಟೆಡ್ ಉಡುಗೆ ಮತ್ತು ಅದರ ಮೇಲೆ ಕಪ್ಪು ಬಣ್ಣದ ಬ್ಲೇಜರ್ ಅನ್ನು ತೊಟ್ಟಿದ್ದಾರೆ

3. ತನ್ನ ಮಗಳೊಂದಿಗೆ ಕರೀಷ್ಮಾ ಬಂದಿಳಿದಾಗ
ಕ್ರಿಸ್‌ಮಸ್ ಮಧ್ಯರಾತ್ರಿಯ ಸಮಾರಂಭಕ್ಕಾಗಿ ಕರೀಷ್ಮಾ ಕಪೂರ್ ತನ್ನ ಮಗಳು ಸಮೈರಾನೊಂದಿಗೆ ಆಗಮಿಸಿದರು.

4. ಕರೀನಾ ತನ್ನ ಸೋದರಳಿಯ ಮತ್ತು ಸೋದರಸೊಸೆಯೊಂದಿಗೆ
ಕರೀನಾ ತನ್ನ ಸೋದರಳಿಯ ಮತ್ತು ಸೋದರ ಸೊಸೆಯನ್ನು ಚರ್ಚ್‌ನೆಡೆಗೆ ಕರೆದೊಯ್ಯುತ್ತಿದ್ದಾರೆ

5.ತಮ್ಮ ಮಕ್ಕಳೊಂದಿಗೆ ಕರೀಷ್ಮಾ
ಈ ಸಮಾರಂಭಕ್ಕಾಗಿ ಕರೀಷ್ಮಾ ಕಲರ್ - ಬ್ಲಾಕ್ ಉಡುಗೆಯನ್ನು ಧರಿಸಿದ್ದಾರೆ. ತಮ್ಮ ಮಕ್ಕಳನ್ನು ಚರ್ಚ್‌ಗೆ ಕರೆದೊಯ್ಯುತ್ತಿರುವ ದೃಶ್ಯ ಇಲ್ಲಿದೆ.

6. ತಮ್ಮ ತಾಯಿಯೊಂದಿಗೆ ಕರೀನಾ
ಸಮಾರಂಭಕ್ಕಾಗಿ ಆಗಮಿಸಿರುವ ಕರೀನಾ ತಮ್ಮ ತಾಯಿ ಬಬಿತಾರೊಂದಿಗೆ ಕಂಡುಬಂದರು.

7.ಕರೀನಾರ ಅದ್ಭುತ ಕಣ್ಣುಗಳು
ನವುರಾದ ಕಣ್ಣಿನ ಅಲಂಕಾರವನ್ನು ಮಾಡಿಕೊಂಡಿರುವ ಕರೀನಾ ತಮ್ಮ ಉಡುಗೆಯನ್ನು ಅದಕ್ಕೆ ಹೊಂದಿಕೆಯಾಗುವಂತೆ ತೊಟ್ಟುಕೊಂಡಿದ್ದಾರೆ. ಕೋಪರ್ ಬಣ್ಣದ ಗ್ಲಿಟ್ಟರ್ ಐಶ್ಯಾಡೋವನ್ನು ಕರೀನಾ ತಮ್ಮ ಕಣ್ಣಿಗೆ ಬಳಸಿದ್ದು ಸಮಾರಂಭಕ್ಕೆ ಹೊಸ ಕಳೆಯನ್ನು ನೀಡಿದೆ.

8. ಸಮಾರಂಭದಲ್ಲಿ ಅಮೃತಾ ಅರೋರಾ
ತಮ್ಮ ಪತಿ ಶಕೀಲ್ ಲಡಾಕ್ ಮತ್ತು ಸೋದರಳಿಯ ಅರ್‌ಹಾನ್‌ರೊಂದಿಗೆ ಅಮೃತಾ ಅರೋರಾ ಸಮಾರಂಭಕ್ಕೆ ಆಗಮಿಸಿದರು.

9.ಕ್ರಿಸ್‌ಮಸ್‌ನಂದು ತಮ್ಮ ಕುಟುಂಬದೊಂದಿಗೆ ಅಮೃತಾ ಅರೋರಾ
ತಮ್ಮ ಪತಿ, ಸೋದರಳಿಯ ಮತ್ತು ಕುಟುಂಬದವರೊಂದಿಗೆ ಅಮೃತಾ ಹೀಗೆ ಕಂಡುಬಂದರು.

10. ಸುಂದರಿ ಅಮೃತಾ
ಅಮೃತಾ ಬಿಳಿ ಬಣ್ಣದ ಸ್ಟ್ರಾಪ್‌ಲೆಸ್ ರಫಲ್ ಟಾಪ್ ಮತ್ತು ಬಿಳಿ ಸಿಗರೇಟ್ ಪ್ಯಾಂಟ್‌ಗಳನ್ನು ಧರಿಸಿ ಸುಂದರಿಯಾಗಿದ್ದರು.

11.ಸಮಾರಂಭದಲ್ಲಿ ಮಲೈಕಾ ಅರೋರಾ ಖಾನ್
ಶಿಮ್ಮರಿ ಪೆನ್ಸಿಲ್ ಉಡುಗೆಯಲ್ಲಿ ಮೋಡಿ ಮಾಡುವಂತೆ ಮಲೈಕಾ ಕೂಡ ಕಂಡುಬಂದರು.

12.ಸರಳ ಸುಂದರಿ ಮಲೈಕಾ
ಎಂದಿನಂತೆ ತಮ್ಮ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಲಿಲ್ಲ ಮಲೈಕಾ. ಸರಳ ಮೇಕಪ್‌ನಿಂದ ಅಸಾಧಾರಣವಾಗಿ ಕಂಡುಬಂದ ಮಲೈಕಾ ಅರೋರಾ ಖಾನ್ ಕ್ರಿಸ್‌ಮಸ್ ಸಮಾರಂಭಕ್ಕೆ ಹೊಸ ಕಳೆಯನ್ನಿತ್ತರು.

13. ಸಮಾರಂಭದಲ್ಲಿ ಅರ್ಬಾಜ್ ಖಾನ್
ನಟ/ನಿರ್ದೇಶಕ ಅರ್ಬಾಜ್ ಕೂಡ ತಮ್ಮ ಪತ್ನಿ ಮಲೈಕಾರೊಂದಿಗೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

14. ಡಿನೊ ಮೊರಿಯಾ ಸಮಾರಂಭದಲ್ಲಿ
ಚರ್ಚ್‌ಗೆ ಆಗಮಿಸುತ್ತಿರುವ ಡಿನೊ ಮೊರಿಯಾ ಕ್ಯಾಮರಾ ಕಣ್ಣಿಗೆ ಫೋಸ್ ಕೊಟ್ಟಾಗ

15.ಅಮೃತಾ ಮತ್ತು ಮಲೈಕಾ ಸಮಾರಂಭದಲ್ಲಿ
ಅಮೃತಾ ತಮ್ಮ ತಾಯಿ, ಸಹೋದರಿ ಮಲೈಕಾ ಮತ್ತು ಬಾವ ಅರ್ಬಾಜ್‌ರೊಂದಿಗೆ ಸಮಾರಂಭದಲ್ಲಿ.

16.ಸಮಾರಂಭದಲ್ಲಿ ಮಲೈಕಾ ತಮ್ಮ ಕುಟುಂಬದೊಂದಿಗೆ
ತಮ್ಮ ಪತಿ ಅರ್ಬಾಜ್, ಮಗ ಅರ್‌ಹಾನ್ ಮತ್ತು ಬಾವ ಶಕೀಲ್‌ರೊಂದಿಗೆ ಮಲೈಕಾ.

17.ಅರ್‌ಹಾನ್‌ರೊಂದಿಗೆ ಅರ್ಬಾಜ್
ಸಮಾರಂಭದಲ್ಲಿ ಅರ್ಬಾಜ್ ತಮ್ಮ ಮಗ ಅರ್‌ಹಾನ್‌ನೊಂದಿಗೆ ಕಂಡು ಬಂದದ್ದು ಹೀಗೆ.

18 ತಮ್ಮ ಪತಿಯೊಂದಿಗೆ ಅಮೃತಾ
ಕ್ರಿಸ್‌ಮಸ್ ಸಮಾರಂಭದಂದು ತಮ್ಮ ಪತಿ ಶಕೀಲ್‌ರೊಂದಿಗೆ ಅಮೃತಾ ಕ್ಯಾಮರಾ ಕಣ್ಣಿಗೆ ಬಂದದ್ದು ಹೀಗೆ.



Click it and Unblock the Notifications
