Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ವೈರಲ್ ಆಯ್ತು ಜಸ್ಟೀನ್ ಬೀಬರ್ ಮತ್ತೊಂದು ವೀಡಿಯೋ: ಅವರ ಅಭಿಮಾನಿಗಳು ಬೆಚ್ಚಿ ಬೀಳುವಂತಿದೆ ಈ ದೃಶ್ಯ
ಜಸ್ಟೀನ್ ಬೀಬರ್ ಎಂಬ ಗಾಯಕ ಇಡೀ ವಿಶ್ವವೇ ಮೆಚ್ಚಿಕೊಂಡ ಅದ್ಭುತ ಪ್ರತಿಭೆ, ಒಂದು ಆಲ್ಬಂ ಸಾಂಗ್‌ಗೆ ಕೋಟಿಗಟ್ಟಲೆ ಹಣ ಪಡೆಯುವ ಗಾಯ, ಇಂಥ ಅದ್ಭುತ ಗಾಯಕನ ಬದುಕಿನಲ್ಲಿಬಿರುಗಾಳಿ ಎದ್ದಿದ್ದೆಯೇ? ಈ ಗಾಯಕ ತನ್ನ ನಾಶದ ಹಾದಿಯತ್ತ ಸಾಗುತ್ತಿದ್ದಾರಾ? ಇಂಥದ್ದೊಂದು ಪ್ರಶ್ನೆ ಜಸ್ಟೀನ್ ಬೀಬರ್‌ನ ಇತ್ತೀಚಿನ ವೀಡಿಯೋ ನೋಡಿದವರಿಗೆ ಅನಿಸುತ್ತದೆ.

ಈಗ ಜಸ್ಟೀನ್ ಬೀಬರ್ ಧಮ್ ಎಳೆದು ಬಿಡುತ್ತಿರುವ ವೀಡಿಯೋ ವೈರಲ್ ಆಗುತ್ತಿದೆ, ನೋಡಿದರೆ ಅದು ಗಾಂಜಾವಿರಬಹುದು, ಬಾಯಿತುಂಬಾ ಅದರ ಹೊಗೆ ಎಳೆದು ಸೈಕೋ ರೀತಿ ನಗುತ್ತಿರುವ ಆ ವೀಡಿಯೋ ಜಸ್ಟೀನ್ ಬೀಬರ್‌ನ ಅಭಿಮಾನಿಗಳಲ್ಲಿ ಆತಂಕ ಹುಟ್ಟಿಸಿದೆ.
ಮಾದಕ ವ್ಯಸನದಿಂದಾಗಿ ಬದುಕನ್ನು ಹಾಳು ಮಾಡುತ್ತಿದ್ದಾರೆಯೇ ಜಸ್ಟೀನ್ ಬೀಬರ್?
ಜಸ್ಟೀನ್ ಬೀಬರ್ ಮಾದಕ ವ್ಯಸನಿ ಆಗಿದ್ದಾರೆ, ಹಾಗಾಗಿ ಅವರ ಲುಕ್ ಬದಲಾಗಿದೆ ಎಂದು ತಿಂಗಳ ಹಿಂದೆ ಅವರ ಲುಕ್ ನೋಡಿದವರು ಹೇಳಲಾರಂಭಿಸಿದರು, ಅದಕ್ಕೆ ಪುಷ್ಟಿಕೊಡುವಂತಿದೆ ಈಗ ಬಂದಿರುವ ವೀಡಿಯೋ. ಜಸ್ಟೀನ್ ಬೀಬರ್ ಇತ್ತೀಚೆಗೆ ತುಂಬಾನೇ ಸೊರಗಿದ್ದಾರೆ, ಹೇಗಿದ್ದವರು ಹೇಗಾದರು ಎಂದು ಎಲ್ಲರೂ ಆತಂಕ ವ್ಯಕ್ತಪಡಿಸಿದ್ದರು.
🚨O DEBOCHE! Justin Bieber postou. pic.twitter.com/xccIivkBX9
— Bieber Novidade (@biebernovidade) February 27, 2025
30 ವರ್ಷಕ್ಕೆ ವಯಸ್ಸಾದವನಂತೆ ಕಾಣುತ್ತಿದ್ದರು ಜಸ್ಟೀನ್ ಬೀಬರ್
ಆ ವೀಡಿಯೋ ನೋಡಿದವರು ಶಾಕ್‌ಗೆ ಒಳಗಾಗಿದ್ದರು, ಗುರುತೇ ಸಿಗದ ರೀತಿಯಲ್ಲ ಬದಲಾಗಿದ್ದರು ಜಸ್ಟೀನ್.ಅವರಿಗೆ ಏನಾದರು ಆರೋಗ್ಯ ಸಮಸ್ಯೆವಿರಬಹುದು ಅಥವಾ ಮಾದಕ ವ್ಯಸನಿಯಾಗಿರಬಹುದು ಎಂದೆಲ್ಲಾ ಹೇಳಿದ್ದರು.
ಈಗ ನೋಡಿದರೆ ಬಾಯಿ ತುಂಬಾ ಗಾಂಜಾ ಹೊಗೆ ಎಳೆದು ಬಿಡುತ್ತಿರುವ ವೀಡಿಯೋ ಇದೀಗ ವೈರಲ್ ಆಗುತ್ತಿದ್ದು ಈ ವೀಡಿಯೋ ನೋಡಿದವರು ಜಸ್ಟೀನ್ ಈ ರೀತಿಯಾದರೆ ಅವರ ಬದುಕು ತುಂಬಾನೇ ಕಷ್ಟವಾಗುವುದು ಎಂದು ಅಭಿಪ್ರಾಯ ಹೇಳುತ್ತಿದ್ದಾರೆ. ಇನ್ನು ಕೆಲವರು ಇದು AI ವೀಡಿಯೋ ಆಗಿರಬಹುದು ಅಂತಿದ್ದಾರೆ, ಈ ವೀಡಿಯೋ ನಿಜವೇ ಆಗಿದ್ದರೆ ಜಸ್ಟೀನ್ ಬೀಬರ್ ಎಂಬ ಗಾಯಕ ದುರಂತ ನಾಯಕವಾಗುವುದರಲ್ಲಿ ಡೌಟೇ ಇಲ್ಲ.



Click it and Unblock the Notifications
