Latest Updates
-
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್! -
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ -
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ?
ಜುಲೈನಲ್ಲಿ ಇರುವ ವಿಶೇಷ ದಿನಗಳು, ಬ್ಯಾಂಕ್ ರಜೆ, ಹಬ್ಬಗಳ ಸಂಪೂರ್ಣ ಮಾಹಿತಿ
ಜುಲೈ ಮಾಸದಲ್ಲಿ ಯಾವೆಲ್ಲಾ ದಿನ ಬ್ಯಾಂಕ್‌ಗಳಿಗೆ ರಜೆ ಇದೆ? ಈ ತಿಂಗಳಿನಲ್ಲಿ ಯಾವೆಲ್ಲಾ ವಿಶೇಷ ದಿನಗಳಿವೆ? ಈ ಮಾಸದಲ್ಲಿ ಯಾವೆಲ್ಲಾ ಹಬ್ಬಗಳು, ವ್ರತಗಳಿವೆ, ಇನ್ನು ಜ್ಯೋತಿಷ್ಯ ದೃಷ್ಟಿಯಿಂದ ಯಾವೆಲ್ಲಾ ಗ್ರಹಗಳ ಸಂಚಾರವಿದೆ ಎಂದು ನೋಡೋಣ ಬನ್ನಿ:

ಜುಲೈನಲ್ಲಿ ಯಾವೆಲ್ಲಾ ದಿನಾಂಕಗಳಲ್ಲಿ ಬ್ಯಾಂಕ್ ರಜೆ ಇದೆ?
ಜುಲೈ 13 , ಶನಿವಾರ(ಎರಡನೇ ಶನಿವಾರ
ಜುಲೈ 17, ಬುಧವಾರ-ಮೊಹರಂ
ಜುಲೈ 27, ಶನಿವಾರ-4ನೇ ಶನಿವಾರ
ಜುಲೈ 1 : ರಾಷ್ಟ್ರಿಯ ವೈದ್ಯರ ದಿನ
ಜುಲೈ 1 : ರಾಷ್ಟ್ರೀಯ ಅಂಚೆ ಕಾರ್ಮಿಕರ ದಿನ
ಜುಲೈ 1 : ಚಾರ್ಟಡ್ ಅಕೌಂಟೆಂಟ್ಸ್ ದಿನ
ಜುಲೈ 7: ವಿಶ್ವ ಚಾಕೋಲೆಟ್ ದಿನ
ಜುಲೈ 7: ವಿಶ್ವ ಕ್ಷಮಾ ದಿನ
ಜುಲೈ 12: ನ್ಯಾಷನಲ್ ಸಿಂಪ್ಲಿಸಿಟಿ ಡೇ
ಜುಲೈ 13: ಫ್ರೆಂಚ್ ಫ್ರೈ ಡೇ
ಜುಲೈ 17: ವಿಶ್ವ ಇಮೋಜಿ ದಿನ
ಜುಲೈ 20: ಅಂತರರಾಷ್ಟ್ರೀಯ ಚೆಸ್ ದಿನ
ಜುಲೈ 21 : ಗುರು ಪೂರ್ಣಿಮಾ
ಜುಲೈ 22: ರಾಷ್ಟ್ರೀಯ ಮಾವಿನ ಹಣ್ಣಿನ ದಿನ
ಜುಲೈ 22ರಿಂದ ಉತ್ತರ ಭಾರತದ ಕಡೆಗೆ ಶ್ರಾವಣ ಶುರು
ಜುಲೈ 26: ಕಾರ್ಗಿಲ್ ವಿಜಯ್ ದಿವಸ
ಜುಲೈ 28: ರಾಷ್ಟ್ರೀಯ ಪೋಷಕರ ದಿನ
ಜುಲೈ 28: ವಿಶ್ವ ಹೆಪಟೈಟಿಸ್ ದಿನ
ಜುಲೈ 29: ರಾಷ್ಟ್ರೀಯ ಹುಲಿ ದಿನ
ಜುಲೈ 30:ಅಂತರರಾಷ್ಟ್ರೀಯ ಸ್ನೇಹಿತರ ದಿನ
ಜುಲೈ ಮಾಸದಲ್ಲಿ ಬರುವ ಹಬ್ಬಗಳು, ವ್ರತಗಳು
ಜುಲೈ 2, ಮಂಗಳವಾರ ಯೋಗಿನಿ ಏಕಾದಶಿ
ಜುಲೈ 7, ಭಾನುವಾರ, ಜಗ್ನನಾಥ ರಥ ಯಾತ್ರೆ ಪ್ರಾರಂಭ
ಜುಲೈ 16, ಮಂಗಳವಾರ: ಕರ್ಕ ಸಂಕ್ರಾಂತಿ
ಜುಲೈ 21, ಭಾನುವಾರ: ಗುರು ಪೂರ್ಣಿಮಾ
ಜುಲೈ 2 ಯೋಗಿನಿ ಏಕಾದಶಿ
ಜುಲೈ 3, ರೋಹಿಣಿ ವ್ರತ, ಪ್ರದೋಷ ವ್ರತ
ಜುಲೈ 5, ಅಮವಾಸ್ಯೆ
ಜುಲೈ 8, ಸೋಮವಾರ ವ್ರತ'
ಜುಲೈ 17, ಶಯನಿ ಏಕಾದಶಿ
ಜುಲೈ 19, ಜಯ ಪಾರ್ವತಿ ವ್ರತ
ಜುಲೈ 21, ಗುರು ಪೂರ್ಣಿಮಾ
ಜುಲೈ 31, ಕಾಮಿಕಾ ಏಕಾದಶಿ
ಜುಲೈನಲ್ಲಿರುವ ಗ್ರಹಗಳ ಸಂಚಾರ
ಜುಲೈ 16ಕ್ಕೆ ಸೂರ್ಯ ಸಿಂಹ ರಾಶಿಗೆ ಸಂಚರಿಸಿದೆ
ಜುಲೈ 21ಕ್ಕೆ ಹುಣ್ಣಿಮೆ
ಜುಲೈ 19ಕ್ಕೆ ಬುಧ ಸಿಂಹ ರಾಶಿಗೆ ಸಂಚರಿಸಲಿದೆ
ಜುಲೈ 7ಕ್ಕೆ ಕರ್ಕ ರಾಶಿಗೆ ಶುಕ್ರ ಸಂಚಾರ
ಜುಲೈ12ಕ್ಕೆ ಮಂಗಳ ವೃಷಭ ರಾಶಿಗೆ ಸಂಚಾರ



Click it and Unblock the Notifications
