Latest Updates
-
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ!
Festivals and Vrats in Jully 2023 : ಜುಲೈ ತಿಂಗಳಿನಲ್ಲಿ ಬರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳು
Insync
oi-Shwetha Salian
ನಾವು ಚಿಕ್ಕದಿರಬೇಕಾದ್ರೆ ಹಬ್ಬ ಯಾವಾಗ ಬರುತ್ತೆ ಅಂತ ಚಾತಕ ಪಕಿಯಂತೆ ಕಾಯ್ತಿದ್ವಿ. ಹೌದು, ಹಬ್ಬ ಎಂದರೆ ಪ್ರತಿಯೊಬ್ಬರಿಗೂ ಒಂದು ರೀತಿ ಖುಷಿ. ಎಷ್ಟೇ ಬೇಜಾರಿದ್ರು ಕೂಡ ಹಬ್ಬದ ದಿನ ಕುಟುಂಬ ಸದಸ್ಯರು, ಸ್ನೇಹಿತರ ಜೊತೆಗೆ ಸಂಭ್ರಮದಿಂದ ಹಬ್ಬವನ್ನು ಆಚರಣೆ ಮಾಡುತ್ತೀವಿ.
ಹಬ್ಬದ ದಿನ ಹೊಸ ಬಟ್ಟೆ, ಮನೆಯಲ್ಲಿ ಕೈಗೊಳ್ಳೋ ಪೂಜೆ- ಪುನಸ್ಕಾರಗಳು ನಮ್ಮ ಮನಸ್ಸಿಗೆ ಒಂದು ರೀತಿ ನೆಮ್ಮದಿಯನ್ನು ನೀಡುತ್ತದೆ. ನಮ್ಮಲ್ಲಿ ಧನಾತ್ಮಕತೆ ಹೆಚ್ಚಾಗುತ್ತದೆ. ಜುಲೈ ತಿಂಗಳಿನಲ್ಲೂ ಕೂಡ ಅನೇಕ ಹಬ್ಬಗಳನ್ನು ಆಚರಣೆ ಮಾಡಲಾಗುತ್ತದೆ. ಅಷ್ಟಕ್ಕು ಜುಲೈ ತಿಂಗಳಿನಲ್ಲಿ ಬರುವ ಹಬ್ಬ ಹಾಗೂ ವ್ರತಗಳು ಯಾವುದು ಅನ್ನೋದನ್ನು ನೋಡೋಣ.

ಇವುಗಳು ಜುಲೈ ತಿಂಗಳಿನಲ್ಲಿ ಬರುವ ಹಬ್ಬ ಹಾಗೂ ವ್ರತಗಳು
| ಜುಲೈ 1 | ಶನಿ ಪ್ರದೋಶ ವ್ರತ |
| ಜುಲೈ 1 | ಗುಜರಾತ್ ನಲ್ಲಿ ಜಯ ಪಾರ್ವತಿ ವ್ರತ ಆರಂಭ |
| ಜುಲೈ 2 | ಗುಜರಾತ್ ನಲ್ಲಿ ಗೌರಿ ವ್ರತ ಕೊನೆಗೊಳ್ಳುತ್ತದೆ |
| ಜುಲೈ 2 | ಪೂರ್ಣಿಮಾ ಉಪವಾಸ |
| ಜುಲೈ 3 | ಕೋಕಿಲ ವ್ರತ |
| ಜುಲೈ 3 | ಗುರು ಪೂರ್ಣಿಮಾ- ವ್ಯಾಸ ಪೂಜೆ - ಶಿರಡಿ ಸಾಯಿ ಬಾಬಾ ಉತ್ಸವ |
| ಜುಲೈ 4 | ಉತ್ತರ ಭಾರತದಲ್ಲಿ ಶ್ರಾವಣ ಮಾಸ ಆರಂಭ |
| ಜುಲೈ 4 | ಹಿಂಡೋಲಾ ಆರಂಭ, ಮಂಗಳ ಗೌರಿ ಪೂಜೆ |
| ಜುಲೈ 5 | ಭೌಮ ವ್ರತ, ದುರ್ಗಾ ಯಾತ್ರೆ, ಹನುಮಾನ್ ದರ್ಶನ |
| ಜುಲೈ 5 | ಜಯ ಪಾರ್ವತಿ ವ್ರತ ಜಾಗರಣೆ |
| ಜುಲೈ 6 | ಸಂಕಷ್ಟ ಚತುರ್ಥಿ ವ್ರತ |
| ಜುಲೈ 7 | ಮಾನಸ ದೇವಿ ಪೂಜೆ |
| ಜುಲೈ 10 | ಶ್ರಾವಣ ಸೋಮವಾರ |
| ಜುಲೈ 10 | ತ್ರಿಪುರದಲ್ಲಿ ಖೇರ್ ಪೂಜೆ |
| ಜುಲೈ 11 | ಮಂಗಳ ಗೌರಿ ವ್ರತ |
| ಜುಲೈ 13 | ಏಕಾದಶಿ ಉಪವಾಸ |
| ಜುಲೈ 15 | ಶನಿ ಪ್ರದೋಶ ವ್ರತ, ಶ್ರಾವಣ ಶಿವರಾತ್ರಿ, ಶಿವ ಚತುರ್ದಶಿ ವ್ರತ |
| ಜುಲೈ 17 | ಶ್ರವಣ ಸೋಮವಾರ ವ್ರತ |
| ಜುಲೈ 17 | ಸ್ನಾನ್ ದಾನ್ ಶ್ರದ್ಧ್ ಅಮಾವಾಸ್ಯೆ-ಸೋಮಾವತಿ ಅಮಾವಾಸ್ಯೆ |
| ಜುಲೈ 17 | ಅಮಾವಾಸ್ಯೆ ತಿಥಿ, ಭೀಮನ ಅಮಾವಾಸ್ಯೆ, ನಗರ ಅಮಾವಾಸ್ಯೆ |
| ಜುಲೈ 17 | ಕರ್ಕ ಸಂಕ್ರಾಂತಿ |
| ಜುಲೈ 17 | ಕೇರಳದಲ್ಲಿ ಕರ್ಕಿದಾಸ ಮಾಸ ಆರಂಭ ( ರಾಮಾಯಣ ಮಾಸ) |
| ಜುಲೈ 17 | ತಮಿಳುನಾಡಿನಲ್ಲಿ ಆದಿ ಮಾಸ ಆರಂಭ |
| ಜುಲೈ 18 | ಅಧಿಕ ಶ್ರಾವಣ ತಿಂಗಳು ಆರಂಭ |
| ಜುಲೈ 18 | ಮಂಗಳ ಗೌರಿ ವ್ರತ |
| ಜುಲೈ 18 | ಬೆಂಗಾಲಿ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸ ಆರಂಭ |
| ಜುಲೈ 21 | ದಕ್ಷಿಣಾಯನ ಆರಂಭ |
| ಜುಲೈ 21 | ಆದಿ ಪೂರಮ್- ಆಂಡಲ್ ಜಯಂತಿ |
| ಜುಲೈ 24 | ಮುರುಗ ಷಷ್ಠಿ ಉಪವಾಸ- ಶ್ರಾವಣ ಸೋಮವಾರದ ವ್ರತ |
| ಜುಲೈ 25 | ಮಂಗಳ ಗೌರಿ ವ್ರತ |
| ಜುಲೈ 26 | ಬುದ್ಧಾಷ್ಠಮಿ |
| ಜುಲೈ 29 | ಏಕಾದಶಿ ಉಪವಾಸ |
| ಜುಲೈ 30 | ಪ್ರದೇಶ ವ್ರತ |
| ಜುಲೈ 31 | ಶ್ರಾವಣ ಸೋಮವಾರದ ವ್ರತ |
ಇವುಗಳು ಜುಲೈ ತಿಂಗಳಿನಲ್ಲಿ ಬರುವ ಹಬ್ಬ ಹಾಗೂ ವ್ರತಗಳು
Comments
Read more about: festival puja tradition religion hindu calender ಹಬ್ಬ ಪೂಜೆ ವ್ರತ ಧರ್ಮ ಆಚರಣೆ ಕ್ಯಾಲೆಂಡರ್
English summary



Click it and Unblock the Notifications
