Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿತ್ಯಾನಂದನ ಕೈಲಾಸದಲ್ಲಿ ಕನ್ನಡದ ಜೋಗಯ್ಯ ಹಾಡು: ಸಿಕ್ಕಾಪಟ್ಟೆ ಗಮನ ಸೆಳೆದಿದೆ ಈ ವೀಡಿಯೋ
ನಿತ್ಯಾನಂದ... ಈ ವ್ಯಕ್ತಿಯನ್ನು ಗೊತ್ತಿಲ್ಲದವರೇ ಇರಲ್ಲ..... ಸ್ವದೇವಮಾನವ ಎಂದ ಕರೆಯಲ್ಪಡುವ ಈ ವ್ಯಕ್ತಿ ಕರ್ನಾಟಕದಲ್ಲಿದ್ದಾಗ ಇವನ ಮೇಲೆ ಹಲವಾರು ಕೇಸ್‌ಗಳಾಗಿದ್ದೆವು, ಇದೀಗ ಕೈಲಾಸ ಎಂಬ ಹೊಸ ದೇಶವನ್ನೇ ಸ್ಥಾಪಿಸಿ ಅದರ ದೊರೆಯಾಗಿ ಮೆರೆಯುತ್ತಿರುವ ನಿತ್ಯಾನಂದ ನಮ್ಮ ದೇಶ ಬಿಟ್ಟು ಹೋದ ಮೇಲೂ ಒಂದೆಲ್ಲಾ ಒಂದು ಕಾರಣದಿಂದ ಸುದ್ದಿಯಲ್ಲಿರುತ್ತಾರೆ.

ಕೈಲಾಸದಲ್ಲಿ ನಿತ್ಯಾನಂದನಿಗೆ ಹೇಗೆ ಬದುಕಬೇಕೆಂಬ ಯಾವ ಸಾಂವಿಧಾನಿಕ ನಿಯಮಗಳಿಲ್ಲ, ಏಕೆಂದರೆ ಆ ದೇಶವನ್ನು ಆತನೇ ಕಟ್ಟಿದ್ದು, ಈತನಿಗೆ ಲಕ್ಷಾಂತರ ಫಾಲೋವರ್ಸ್ ಇದ್ದಾರೆ, ಅವರಲ್ಲಿ ಕೆಲವರು ನಿತ್ಯಾನಂದನ ಜೊತೆ ಕೈಲಾಸದಲ್ಲಿಯೇ ವಾಸವಾಗಿದ್ದಾರೆ. ಇದೀಗ ಕೈಲಾಸದಲ್ಲಿ ಕನ್ನಡ ಹಾಡನ್ನು ಮೊಳಗಿಸಲಾಗಿದೆ, ಇದೀಗ ಆ ವೀಡಿಯೋ ತುಂಬಾನೇ ವೈರಲ್ ಆಗಿದೆ.
ತಾಯಿ ಪ್ರೀತಿಯನ್ನು ಸಾರುವ ನಮ್ಮ ಶಿವರಾಜ್ ಕುಮಾರ್ ಅಭಿನಯ ಜೋಗಯ್ಯ ಹಾಡನ್ನು ಕೈಲಾಸದಲ್ಲಿ ಹಾಕಲಾಗಿದೆ. ನಿತ್ಯಾನಂದ ಡ್ರಮ್ ತಾಳ ಹಾಕುತ್ತಾ ಆ ಹಾಡನ್ನು ಎಂಜಾಯ್ ಮಾಡ್ತಾ ಇದ್ದಾರೆ. ಈ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ.
ಜೋಗಯ್ಯ ಚಿತ್ರ ಬಿಡುಗಡೆಯಾಗಿ ಹಲವು ವರ್ಷಗಳೇ ಕಳೆದರು ಜನರು ಸದಾ ನೆನಪಿನಲ್ಲಿಟ್ಟುಕೊಳ್ಳು ಹಾಡಿನಲ್ಲೊಂದು ಜೋಗಯ್ಯ.... ಈ ಹಾಡನ್ನು ಕೇಳುತ್ತಿದ್ದರೆ ತಾಯಿ ಎಂಥವರನ್ನೂ ಸೂಜಿಗಲ್ಲಿನಂತೆ ಸೆಳೆಯುವ ಹಾಡು ಇದಾಗಿದೆ. ಜೋಗಯ್ಯ ಚಿತ್ರದ ಹಿಟ್‌ಗೆ ಈ ಹಾಡು ಕೂಡ ಒಂದು ಕಾರಣವಾಗಿತ್ತು. ಇದೀಗ ಎವರ್‌ಗ್ರೀನ್ ಕನ್ನಡ ಹಾಡು ಕೈಲಾಸವಾಸಿಗಳಿಗೆ ಕೇಳಿಸಲಾಗಿದೆ... ಈ ವಿಷಯದಲ್ಲಿ ನಿತ್ಯಾನಂದ ಮೆಚ್ಚಿಕೊಳ್ಳಬೇಕು. ಕರ್ನಾಟಕದಿಂದ ಓಡಿ ಹೋದರೂ ಕನ್ನಡ ಹಾಡುಗಳನ್ನು ಮರೆತ್ತಿಲ್ಲ.
ಜೋಗಯ್ಯ ಹಾಡಿಗೆ ಖುಷಿಯಿಂದ ಡ್ರಮ್ ತಾಳ ಹಾಕುತ್ತಾ ಖುಷಿಯಾಗಿರುವ ನಿತ್ಯಾನಂದರ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ಗಮನ ಸೆಳೆದಿದೆ...
🤘🥁🎶 Get ready to groove to the rhythm of divine beats as the SPH takes the stage on the drums! 🥁
— KAILASA's SPH Nithyananda Paramashivam (@SriNithyananda) August 13, 2023
#YouthLead #YouthEmpowerment #Nithyananda #KAILASA #YouthDay pic.twitter.com/8EbqrHOwN6



Click it and Unblock the Notifications