Latest Updates
-
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ!
July 2025: ಈ ಡೇಟ್ ನೆನಪಿಡಿ! ಎಷ್ಟು ರಜೆಗಳು? ಹಬ್ಬ, ದಿನಾಚರಣೆಗಳ ಸಂಪೂರ್ಣ ಲಿಸ್ಟ್
ಪ್ರತಿ ತಿಂಗಳಿಗೂ ತನ್ನದೇ ಆದ ಮಹತ್ವವಿದೆ. ಒಂದೊಂದು ತಿಂಗಳಲ್ಲಿಯೂ ಒಂದೊಂದು ವಿಶೇಷ ದಿನಗಳನ್ನು ಆಚರಿಸಲಾಗುತ್ತದೆ. ಆ ದಿನಗಳ ಆಚರಣೆಯ ಹಿಂದಿನ ಉದ್ದೇಶ ಜನರಲ್ಲಿ ಜಾಗೃತಿ ಮೂಡಿಸುವುದು. ಈ ತಿಂಗಳಿನಲ್ಲಿ ಬರುವ ಪ್ರಮುಖ ದಿನಗಳ ಬಗ್ಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಶ್ನೆ ಕೇಳಬಹುದು. ಹೀಗಾಗಿ, ಸ್ಪರ್ಧಾತ್ಮಕ ಪರೀಕ್ಷೆಗೆ ಓದುವವರು ಈ ತಿಂಗಳಲ್ಲಿ ಬರುವ ಪ್ರಮುಖ ದಿನಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಜುಲೈ 2025ರಲ್ಲಿ ಆಚರಿಸಲಾಗುವಂತಹ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಾಚರಣೆಗಳು ಯಾವವು (Important Days in July 2025) ಎಂಬ ಸಂಪೂರ್ಣ ಪಟ್ಟಿಯನ್ನು ಇಲ್ಲಿದೆ.
ಜುಲೈ ತಿಂಗಳು ಹಲವು ಮಹತ್ವದ ದಿನಗಳನ್ನು ಒಳಗೊಂಡಿದೆ. ಕಾರ್ಗಿಲ್ ವಿಜಯ ದಿವಸ್‌ನಿಂದ ಹಿಡಿದು ಅಂತರಾಷ್ಟ್ರೀಯ ಸ್ನೇಹ ದಿನದವರೆಗೆ, ಈ ತಿಂಗಳಲ್ಲಿ ಆಚರಿಸಲಾಗುವ ಪ್ರತಿಯೊಂದು ದಿನಕ್ಕೂ ತನ್ನದೇ ಆದ ವಿಶೇಷ ಮಹತ್ವವಿದೆ. ಈ ದಿನಾಚರಣೆಗಳು (2025 July Important Days) ಒಂದು ನಿರ್ದಿಷ್ಟ ಉದ್ದೇಶವನ್ನು ಹೊಂದಿದ್ದು, ಸಮಾಜದಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಜುಲೈ ತಿಂಗಳ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಗಳ ಪಟ್ಟಿ
• ಜುಲೈ 1 : ರಾಷ್ಟ್ರೀಯ ವೈದ್ಯರ ದಿನ
• ಜುಲೈ 1 : ಪತ್ರಿಕಾ ದಿನ
• ಜುಲೈ 1 : ರಾಷ್ಟ್ರೀಯ ಅಂಚೆ ನೌಕರರ ದಿನ
• ಜುಲೈ 1 : ಚಾರ್ಟರ್ಡ್ ಅಕೌಂಟೆಂಟ್ಸ್ ದಿನ
• ಜುಲೈ 2 : ವಿಶ್ವ ಯುಎಫ್‌ಓ ದಿನ (UFO)
• ಜುಲೈ 2 : ವಿಶ್ವ ಕ್ರೀಡಾ ಪರ್ತಕರ್ತರ ದಿನ
• ಜುಲೈ 3 : ಅಂತರಾಷ್ಟ್ರೀಯ ಪ್ಲಾಸ್ಟಿಕ್ ಮುಕ್ತ ದಿನ
• ಜುಲೈ 4 : ಅಮೆರಿಕ ಸ್ವಾತಂತ್ರ್ಯ ದಿನ
• ಜುಲೈ 4 : ಅಂತರಾಷ್ಟ್ರೀಯ ಸಹಕಾರ ದಿನಾಚರಣೆ
• ಜುಲೈ 6 : ವಿಶ್ವ ಝೂನೋಸಸ್ ದಿನ
• ಜುಲೈ 7 : ವಿಶ್ವ ಚಾಕೊಲೇಟ್ ದಿನ
• ಜುಲೈ 7 : ಜಾಗತಿಕ ಕ್ಷಮೆ ದಿನ
• ಜುಲೈ 10 : ಜಾಗತಿಕ ಇಂಧನ ಸ್ವಾತಂತ್ರ್ಯ ದಿನ
• ಜುಲೈ 10 : ಗುರು ಪೂರ್ಣಿಮೆ
• ಜುಲೈ 11 : ವಿಶ್ವ ಜನಸಂಖ್ಯಾ ದಿನ
• ಜುಲೈ 12 : ರಾಷ್ಟ್ರೀಯ ಸರಳತೆ ದಿನ
• ಜುಲೈ 12 : ಪೇಪರ್ ಬ್ಯಾಗ್ ದಿನ (ಕಾಗದದ ಚೀಲ ದಿನ)
• ಜುಲೈ 12 : ಮಲಾಲಾ ದಿನ
• ಜುಲೈ 13 : ರಾಷ್ಟ್ರೀಯ ಫ್ರೆಂಚ್ ಫ್ರೈ ದಿನ
• ಜುಲೈ 15 : ವಿಶ್ವ ಯುವ ಕೌಶಲ್ಯ ದಿನ
• ಜುಲೈ 15 : ಸಾಮಾಜಿಕ ಮಾಧ್ಯಮ ಚಾರಿಟಿ ದಿನ
• ಜುಲೈ 17 : ಅಂತರಾಷ್ಟ್ರೀಯ ನ್ಯಾಯ ದಿನ
• ಜುಲೈ 17 : ವಿಶ್ವ ಎಮೋಜಿ ದಿನ
• ಜುಲೈ 18 : ಅಂತರಾಷ್ಟ್ರೀಯ ನೆಲ್ಸನ್ ಮಂಡೇಲಾ ದಿನ
• ಜುಲೈ 20 : ಅಂತರಾಷ್ಟ್ರೀಯ ಚೆಸ್ ದಿನ
• ಜುಲೈ 22 : ರಾಷ್ಟ್ರೀಯ ಧ್ವಜ ದಿನ
• ಜುಲೈ 22 : ರಾಷ್ಟ್ರೀಯ ಮಾವಿನ ಹಣ್ಣು ದಿನ
• ಜುಲೈ 26 : ಕಾರ್ಗಿಲ್ ವಿಜಯ ದಿವಸ (ಕಾರ್ಗಿಲ್ ವಿಜಯ ದಿನ)
• ಜುಲೈ 26 : ರಾಷ್ಟ್ರೀಯ ಪೋಷಕರ ದಿನ
• ಜುಲೈ 27 : ಎಪಿಜೆ ಅಬ್ದುಲ್ ಕಲಾಂ ಅವರ ಪುಣ್ಯತಿಥಿ
• ಜುಲೈ 27 : ರಾಷ್ಟ್ರೀಯ ಪೋಷಕರ ದಿನ
• ಜುಲೈ 28 : ವಿಶ್ವ ಪ್ರಕೃತಿ ಸಂರಕ್ಷಣಾ ದಿನ
• ಜುಲೈ 28 : ವಿಶ್ವ ಹೆಪಟೈಟಿಸ್ ದಿನ, ವಿಶ್ವ ಪ್ರಕೃತಿ ಸಂರಕ್ಷಣಾ ದಿನ
• ಜುಲೈ 29 : ಅಂತರಾಷ್ಟ್ರೀಯ ಹುಲಿ ದಿನ
• ಜುಲೈ 30 : ಅಂತರಾಷ್ಟ್ರೀಯ ಸ್ನೇಹ ದಿನ, ರಾಷ್ಟ್ರೀಯ ಕಳ್ಳಸಾಗಣೆ ಜಾಗೃತಿ ದಿನ
ಈ ದಿನಾಚರಣೆಗಳು ಆಯಾ ಕ್ಷೇತ್ರಗಳಲ್ಲಿ ಜಾಗೃತಿ ಮೂಡಿಸಲು, ಸಮಾಜಕ್ಕೆ ಕೊಡುಗೆ ನೀಡಿದ ವ್ಯಕ್ತಿಗಳನ್ನು ಸ್ಮರಿಸಲು ಮತ್ತು ಪ್ರಮುಖ ವಿಷಯಗಳ ಬಗ್ಗೆ ಗಮನ ಸೆಳೆಯಲು ಸಹಾಯ ಮಾಡುತ್ತವೆ. ಇಂತಹ ಪ್ರಮುಖ ದಿನಾಚರಣೆಗಳ ಮಹತ್ವ ಅರಿಯುವುದು ಮತ್ತು ಅವುಗಳಲ್ಲಿ ಪಾಲ್ಗೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ.



Click it and Unblock the Notifications