Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಶನಿ ದೇವರ ಕೋಪಕ್ಕೆ ಒಳಗಾದರೆ ಪರಿಹಾರ ಏನು ಗೊತ್ತಾ? ಇಲ್ಲಿದೆ ಸುಲಭ ದಾರಿ!
ನೀವು ಜೀವನದಲ್ಲಿ ಎದುರಿಸುವ ಹಲವು ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಹಾರ ಇದ್ದೇ ಇರಲಿದೆ. ಪ್ರತಿಯೊಬ್ಬ ವ್ಯಕ್ತಿ ಕೂಡ ತನ್ನ ಜೀವನದಲ್ಲಿನ ಕಷ್ಟದ ದಿನಗಳನ್ನು ಕಳೆಯುತ್ತಾನೆ. ಆದರೆ ಈ ದಿನಗಳ ಕಡೆಯಲು ಸಾಧ್ವಾಗದೇ ಇದ್ದರು ಅದರ ಪರಿಣಾಮ ಹಾಗೂ ಅದರ ಪ್ರಭಾವ ಕಡಿಮೆ ಮಾಡಲು ಬಹಳಷ್ಟು ಪರಿಹಾರಗಳಿವೆ. ಹಾಗೆ ಹಲವರು ಯಾವುದೇ ಸಮಸ್ಯೆಗಳಾದರು ಅಥವಾ ಜಾತಕದಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ ಎಂದರೆ ಅದು ಶನಿ ದೇವರ ಸಮಸ್ಯೆ.
ಶನಿ ದೇವರ ಯಂತ್ರ ಖರೀದಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಶನಿ ಸಮಸ್ಯೆಯಿಂದ ವ್ಯಕ್ತಿಯೋರ್ವ ಪಡಬಾರದ ಕಷ್ಟದ ದಿನಗಳ ಅನುಭವಿಸುವಂತಾಗುತ್ತದೆ. ಆದ್ರೆ ಶನಿಯನ್ನು ನ್ಯಾಯ ಮತ್ತು ಕರ್ಮದ ಪ್ರತೀಕ ಎಂದು ಕೂಡ ಕರೆಯಲಾಗಿದೆ. ಶನಿ ಗ್ರಹವು ಬಹಳ ನಿಧಾನವಾಗಿ ಚಲಿಸುವ ಕಾರಣ ಯಾವುದೇ ರಾಶಿಗೆ ಚಲಿಸಿದರು ಸುಮಾರು ಒಂದೂವರೆ ವರ್ಷಗಳ ಕಾಲ ಶನಿ ಅದೇ ರಾಶಿಯಲ್ಲಿರಿದ್ದಾನೆ.

ಇನ್ನು ಶನಿಯಿಂದ ಸಮಸ್ಯೆಗೆ ಒಳಗಾಗುವವರಲ್ಲಿ ಹಲವು ರೀತಿಯ ಹಿನ್ನಡೆಗಳ ನಾವು ನೋಡಬಹುದು. ದಾಂಪತ್ಯ, ಕುಟುಂಬ, ಸ್ನೇಹ ಬಳಗ, ಆರ್ಥಿಕ ಸಮಸ್ಯೆ, ಆಸ್ತಿ ವಿಚಾರ ಹೀಗೆ ಹಲವು ರೀತಿಯಲ್ಲಿ ಸಮಸ್ಯೆಗಳ ಎದುರಿಸುತ್ತಾರೆ, ಹಾಗೆ ತಮ್ಮ ಅದೃಷ್ಟದಲ್ಲಿ ನಂಬಿಕೆ ಕಳೆದುಕೊಳ್ಳುಕೊಂಡಿರುತ್ತಾರೆ. ಇದೆಲ್ಲವು ಶನಿಯ ಕೆಟ್ಟ ದೃಷ್ಟಿಯ ಕಾರಣದಿಂದಾಗಿ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.
ಶನಿಯು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಾನೆ. ನಿಮ್ಮ ಎಲ್ಲಾ ಕೆಲಸಗಳಲ್ಲೂ ಸಮಸ್ಯೆಗಳು, ಅಡ್ಡಿ ಆತಂಕಗಳು, ಯಾವುದೇ ಕೆಲಸ ಮಾಡಲು ಮುಂದಾದಾಗ ನಿರಂತರ ಅನಾರೋಗ್ಯ ಸಮಸ್ಯೆಗೆ ಒಳಗಾಗುವುದು ನಿಮಗೆ ಶನಿ ದೋಷದ ಮುನ್ಸೂಚನೆ ಆಗಿರಲಿದೆ. ಆದ್ರೆ ಈ ದೋಷಗಳ ನಿವಾರಣೆಗೆ ಏನು ಮಾಡಬೇಕು ಎಂಬುದು ಕೂಡ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.
ಶನಿ ದೋಷ ನಿವಾರಣೆಗೆಗಾಗಿ ಪ್ರಮುಖ ಅಸ್ತ್ರ ಈ ಶನಿ ದೋಷ ನಿವಾರಣಾ ಯಂತ್ರ. ಶನಿ ಯಂತ್ರವನ್ನು ನೀವು ಪೂಜಿಸುವುದು ನಿಮ್ಮಲ್ಲಿನ ಈ ರೀತಿಯ ಹಲವು ಸಮಸ್ಯೆಗಳನ್ನು ನಿವಾರಣೆ ಮಾಡಲಿದೆ ಎಂದು ನಂಬಲಾಗಿದೆ. ಈ ಯಂತ್ರವನ್ನು ಭೋಜ ಪತ್ರದ ಮೇಲೆ ರಚಿಸಲಾಗುತ್ತದೆ. ಹಾಗೆ ತಾಮ್ರದ ಈ ಯಂತ್ರವನ್ನು ನೀವು ಪೂಜಿಸುವುದು ಹಾಗೆ ಮೂಲ ಮಂತ್ರ ಪಠಿಸುವುದು ನಿಮ್ಮ ಶನಿ ದೋಷ ನಿವಾರಣೆಗೆ ಪ್ರಮುಖ ಅಸ್ತ್ರವಾಗಿರಲಿದೆ.
ಈ ಶನಿ ದೋಷ ಪರಿಹಾರ ಯಂತ್ರವನ್ನು ಶನಿವಾರದಂದು ಶನಿ ದೇವರ ಪೂಜೆಯ ಬಳಿಕ ಧರಿಸಬೇಕು. ಹಾಗೆ ಮನೆಯಲ್ಲಿ ಶನಿ ಯಂತ್ರವನ್ನು ಸ್ಥಾಪಿಸುವ ಮೊದಲು ಮಂತ್ರಗಳ ಪಠಣೆಯೂ ಅಗತ್ಯ. ಶನಿ ದೇವರ ಈ ಯಂತ್ರದಿಂದಾಗಿ ನಿಮಗೆ ಎಲ್ಲಾ ರೀತಿಯಿಂದಲೂ ಲಾಭದಾಯಕವಾಗಲಿದೆ. ಜಾತಕದಲ್ಲಿನ ಶನಿ ದೋಷಗಳ ನಿವಾರಣೆಗೆ ಸಹಕಾರಿಯಾಗಲಿದೆ.
ಇಂದು ನಾವು ಈ ಶನಿ ಯಂತ್ರದ ಶಕ್ತಿಶಾಲಿ ಫ್ರೇಮ್ ಅನ್ನು ಖರೀದಿಸಿ ನೀವು ಪೂಜಿಸಬಹುದು. ಓಂ ಶನ್ನೋ ದೇವಿ ರಭಿಷ್ಟಾಯ ಆಪೋ ಭವಂತು ಪೀತಯೇ|
ಶಂಯ್ಯೋ ರಭಿಸ್ತ್ರವಂತು ನಃ|| ಎಂಬ ಮಂತ್ರವನ್ನು ಮಠಿಸುವುದು ಶನಿ ದೇವರ ಕೋಪ ನಿವಾರಣೆಗೆ ಸಹಕಾರಿ. ಶನಿ ಮಂತ್ರಗಳನ್ನು ಪಠಿಸುವುದರಿಂದ ಶನಿ ದೋಷದಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತೀರಿ ಹಾಗೆ ಈ ಶನಿ ಯಂತ್ರ ಕೂಡ ನಿಮ್ಮಲ್ಲಿನ ಅನಾರೋಗ್ಯ ಸಮಸ್ಯೆಗಳು, ಆರ್ಥಿಕ, ಕೌಟುಂಬಿಕ ಸಮಸ್ಯೆಗಳ ನಿವಾರಣೆಗೆ ಅಸ್ತ್ರವಾಗಿರಲಿದೆ.
ಹಾಗಾದ್ರೆ ನೀವು ಈ ಶನಿ ದೋಷಾ ನಿವಾರಣಾ ಯಂತ್ರವನ್ನು ಅಸ್ಟ್ರೋಟಾಕ್ ವೆಬ್‌ಸೈಟ್ ಮೂಲಕ ಖರೀದಿಸಬಹುದು. ಕೇವಲ 1,499 ರೂಪಾಯಿಗೆ ಫ್ರೇಮ್ ಹಾಕಿರುವ ಈ ಶನಿ ದೇವರ ಯಂತ್ರವು ಲಭ್ಯವಿದೆ.
(ಹಕ್ಕು ನಿರಾಕರಣೆ: ಈ ಲೇಖನದಲ್ಲಿ ಒಳಗೊಂಡಿರುವ ವಿಷಯ ಮತ್ತು ಮಾಹಿತಿಯು ಜಾಹೀರಾತು ಉದ್ದೇಶಗಳಿಗಾಗಿ ಮಾತ್ರ. ಯಾವುದೇ ವ್ಯವಹಾರ, ಕಾನೂನು ಅಥವಾ ಯಾವುದೇ ಇತರ ನಿರ್ಧಾರವನ್ನು ತೆಗೆದುಕೊಳ್ಳುವ ಆಧಾರವಾಗಿ ವೆಬ್‌ಸೈಟ್‌ನಲ್ಲಿ ಬರೆಯಲಾದ ವಿಷಯಕ್ಕೆ ಬೋಲ್ಡ್‌ಸ್ಕೈ ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ಅಂತಹ ವಿಷಯದ ಮೇಲೆ ಇರಿಸಲಾದ ಯಾವುದೇ ಅವಲಂಬನೆಯು ನಿಮ್ಮ ಸ್ವಂತ ನಿರ್ಧಾರವಾಗಿರಲಿದೆ)



Click it and Unblock the Notifications
