Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯಾವುದೇ ಸಮಸ್ಯೆ ಇರಲಿ ಹರಳುಗಳ ಶಕ್ತಿ ಹೆಚ್ಚಿಸುವ ಈ ಸೆಲೆನೈಟ್ ಪ್ಲೇಟ್..!
ನೀವು ಹಣಕಾಸು ಸಮಸ್ಯೆಗಳು ಹಾಗೆ ವ್ಯವಹಾರಕ್ಕೆ ಸಂಬಂಧಿಸಿದ ಯಾವುದಾದರು ಸಮಸ್ಯೆ ಹೊಂದಿದ್ದರೆ ನೀವು ಕೂಡ ಜ್ಯೋತಿಷ್ಯ ಶಾಸ್ತ್ರ ಹಾಗೆ ಸಂಖ್ಯಾಶಾಸ್ತ್ರದ ಮೊರೆ ಹೋಗಿರುತ್ತೀರಿ. ಅದರಲ್ಲಿ ತಜ್ಷರು ಹೇಳುವಂತೆ ಯಾವ ರಾಶಿಯವರಿಗೆ ಯಾವ ರೀತಿ ಸಮಸ್ಯೆ ಇದೆ ಎಂಬ ಆಧಾರದ ಮೇಲೆ ನೀವು ಯಾವ ರೀತಿಯ ಹರಳು ಧರಿಸಬೇಕು ಎಂಬುದನ್ನು ಶಿಫಾರಸ್ಸು ಮಾಡುತ್ತಾರೆ.
ಸಮೃದ್ಧಿಯನ್ನು ಆಕರ್ಷಿಸಲು ಸರಿಯಾದ ರತ್ನವನ್ನು ಹುಡುಕುತ್ತಿದ್ದೀರಾ? ಇಲ್ಲಿ ಕ್ಲಿಕ್ ಮಾಡಿ.
ನಿಮ್ಮ ಆರ್ಥಿಕ ಸಮಸ್ಯೆಗೆ ಒಂದು ರೀತಿಯ ಹರಳು ಹಾಗೆ ಆರೋಗ್ಯ, ವ್ಯವಹಾರ, ವ್ಯಾಪಾರ, ಒತ್ತಡ ನಿವಾರಣೆ, ಆಯಸ್ಸು, ಕೌಟುಂಬಿಕ ಜೀವನ ಹೀಗೆ ಪ್ರತಿಯೊಂದು ಸಮಸ್ಯೆಯನ್ನು ನಿವಾರಿಸಲು ನಿಮ್ಮ ರಾಶಿಗೆ ಅನುಗುಣವಾಗಿ ಹರಳುಗಳ ಧರಿಸುವಂತೆ ಸಲಹೆ ನೀಡಲಾಗುತ್ತದೆ. ಇಂತಹ ಹರಳುಗಳನ್ನು ಧರಿಸಿದ ಬಳಿಕ ನಿಮ್ಮಲ್ಲಿ ಬದಲಾವಣೆಗಳಾಗುವುದು ನೋಡಬಹುದು.

ಆದ್ರೆ ಒಂದಿಷ್ಟು ಸಮಯ ಈ ಹರಳುಗಳಿಂದ ನೀವು ಲಾಭ ಪಡೆದು ನಂತರದ ದಿನದಲ್ಲಿ ಇದು ಶಕ್ತಿ ಕಳೆದುಕೊಂಡಿದೆ ಎಂಬ ಭಾವನೆ ನಿಮ್ಮಲ್ಲಿ ಮೂಡಬಹುದು. ಈ ಹರಳುಗಳಿಗೆ ನೀವು ಆಗಾಗ ಮತ್ತೆ ಶಕ್ತಿ ಪೂರಣ ಪ್ರಕ್ರಿಯೆ ನಡೆಸಬೇಕು. ಸಮಯ ಕಳೆದಂತೆ ಗ್ರಹಗತಿಗಳ ಬದಲಾವಣೆಯಿಂದಾಗಿ, ಗ್ರಹಗಳು ಹೀಗೆ ಹಲವು ಕಾರಣಗಳಿಂದ ಈ ಹರಳುಗಳು ಶಕ್ತಿ ಕಳೆದುಕೊಳ್ಳುವುದು ಸಹ ನೋಡಬಹುದು.
ಆದ್ರೆ ಈ ಹರಳುಗಳನ್ನು ರಿಚಾರ್ಜ್ ಮಾಡೋದು ಹೇಗೆ ಎಂಬುದು ನಿಮಗೆ ಗೊತ್ತಾ? ಇದಕ್ಕೆ ಯಾವ ಕ್ರಮ ಅನುಸರಿಬೇಕು ಎಂಬುದನ್ನು ನಾವಿಂದು ಹೇಳಲಿದ್ದೇವೆ ನೋಡಿ.
ಸೆಲೆನೈಟ್ ಪ್ಲೇಟ್
ನಿಮ್ಮ ಬಳಿ ಯಾವುದೇ ಹರಳುಗಳಿರಲಿ ಅದರ ಶಕ್ತಿಯನ್ನು ಹಾಗೆ ಅದರಿಂದ ಪರಿಣಾಮಕಾರಿ ಪ್ರಯೋಜನ ಅನುಭವಿಸಬೇಕಾದರೆ ಅದರ ಶಕ್ತಿಯನ್ನು ಮರುಪೂರಣ ಮಾಡುವುದು ಮುಖ್ಯ. ಇದಕ್ಕಿರುವ ಏಕೈಕ ಮಾರ್ಗವೆಂದರೆ ಈ ಸೆಲೆನೈಟ್ ಪ್ಲೇಟ್‌ಗಳು. ಸ್ಪಟಿಕದ ಈ ಸೆಲೆನೈಟ್ ಪ್ಲೇಟ್‌ಗಳು ನಿಮ್ಮ ಯಾವುದೇ ಹರಳುಗಳಿಗೆ ಮತ್ತೆ ಶಕ್ತಿ ತುಂಬಲಿದೆ. ಇವು ನಿಮ್ಮ ಹರಳುಗಳನ್ನು ಶುದ್ಧಗೊಳಿಸುವುದು, ಹೊಳೆಯುವಂತೆ ಮಾಡುವುದು ಸೇರಿ ಬಹಳ ಶಕ್ತಿಯನ್ನು ಒದಗಿಸಲು ಬಳಸಲಾಗುತ್ತದೆ.
ಈ ಪ್ಲೇಟ್‌ಗಳು ಹರಳುಗಳಿಗೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸಲು ಮತ್ತೆ ಶಕ್ತಿ ತುಂಬಲಿದೆ. ಉದಾಹರಣೆಗೆ ನೀವು ಆರ್ಥಿಕ ಸಮಸ್ಯೆಯ ಕಾರಣಕ್ಕೆ ಯಾವುದಾದರು ಹರಳನ್ನು ಧರಿಸಿದ್ದರೆ ಕೆಲ ತಿಂಗಳ ಬಳಿಕ ಮತ್ತೆ ಸಮಸ್ಯೆ ಕಾಣಿಸಿಕೊಂಡಿರಬಹುದು. ಇಲ್ಲವೆ ಹರಳು ಶಕ್ತಿ ಕಳೆದುಕೊಂಡಿರಬಹುದು, ಈ ಸಮಯದಲ್ಲಿ ಸ್ಪಟಿಕದ ಸೆಲೆನೈಟ್ ಪ್ಲೇಟ್‌ನಿಂದಾಗಿ ಮತ್ತೆ ರಿಚಾರ್ಜ್ ಮಾಡಬಹುದು.
ಹರಳುಗಳು ಹೇಗೆ ಶಕ್ತಿ ಪಡೆದುಕೊಳ್ಳುತ್ತವೆ?
ನಿಮ್ಮ ಬಳಿ ಇರುವ ಹರಳುಗಳು ಮತ್ತೆ ಶಕ್ತಿ ಪಡೆಯಬೇಕಾದೆ ನಿತ್ಯ ಈ ಹರಳುಗಳನ್ನು ತೆಗೆದು ಸ್ಪಟಿಕದ ಸೆಲೆಟೈನ್ ಪ್ಲೇಟ್‌ನಲ್ಲಿ ಇಡಬೇಕು. ನಿತ್ಯವು ಈ ಹರಳುಗಳನ್ನು ಸ್ಪಟಿಕದ ಪ್ಲೇಟ್‌ನಲ್ಲಿ ಇರಿಸುವುದು ಶುದ್ಧೀಕರಣ ಹಾಗೂ ಶಕ್ತಿ ಮರುಪೂರಣಕ್ಕೆ ಕಾರಣವಾಗಲಿದೆ. ಸೆಲೆನೈಟ್ ಪ್ಲೇಟ್‌ಗಳು ಧನಾತ್ಮಕ ಶಕ್ತಿಯನ್ನು ಆಕರ್ಷಿಸುವ ಮುಖ್ಯ ವಸ್ತುಗಳಾಗಿವೆ. ಶತಮಾನಗಳ ಹಿಂದಿನಿಂದಲೂ ಈ ಸೆಲೆನೈಟ್ ಪ್ಲೇಟ್‌ಗಳನ್ನು ಈ ಕಾರಣಕ್ಕೆ ಬಳಸಲಾಗುತ್ತಿದೆ. ಹಾಗೆ ಈ ಸ್ಪಟಿಕದ ಪ್ಲೇಟ್‌ನಲ್ಲಿ ಹಲವು ಬಗೆಗಳಿವೆ. ಈ ಸೆಲೆಟೈನ್ ಪ್ಲೇಟ್ ಅನ್ನು ದೇವರ ಕೋಣೆ, ಮಲಗುವ ಕೋಣೆಯಲ್ಲಿ ಇಟ್ಟು ಬೆಳಗ್ಗೆ ಹರಳುಗಳನ್ನು ಇದರಲ್ಲಿ ಹಾಕಿಡಬೇಕು. ನಂತರ ಅದನ್ನು ಪೂಜಿಸಿ ಮತ್ತೆ ಬಳಸುತ್ತಾರೆ. ಮತ್ತೆ ಕೆಲವರು ಪೂಜಿಸುವುದಿಲ್ಲ ಬದಲಿಗೆ ಪ್ಲೇಟ್‌ನಲ್ಲ ಹಾಕಿಟ್ಟು ಬಳಿಕ ಧರಿಸುತ್ತಾರೆ. ನಿತ್ಯವೂ ಈ ರೀತಿ ಮಾಡುವುದರಿಂದ ಈ ಹರಳುಗಳ ಶಕ್ತಿ ಮತ್ತೆ ರೀಸ್ಟೋರ್ ಆಗಲಿದೆ. ಹಾಗೆ ಸೂರ್ಯನ ಬೆಳಕಿನಲ್ಲಿಟ್ಟು ಕೆಲವರು ಈ ಹರಳುಗಳನ್ನು ಬಳಿಕ ಧರಿಸುತ್ತಾರೆ. ಇದರಿಂದಲೂ ಶಕ್ತಿ ಮರುಪೂರಣವಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಈ ಸೆಲೆಟೈನ್ ಪ್ಲೇಟ್ ಅನ್ನು ನೀವು ಅಸ್ಟ್ರೋಟಾಕ್ ವೆಬ್‌ಸೈನ್‌ನಲ್ಲಿ ಖರೀದಿಸಬಹುದು. ಕೇವಲ 599 ರೂಪಾಯಿಗೆ ನಿಮಗೆ ಈ ಸೆಲೆಟೈನ್ ಪ್ಲೇಟ್‌ಗಳು ಲಭ್ಯವಿದೆ.



Click it and Unblock the Notifications











