Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಶುಭಕಾರ್ಯಕ್ಕೆ ಜುಲೈ 2023 ನಲ್ಲಿರುವ ಮಂಗಳಕರ ದಿನಗಳು
ಶುಭ ದಿನದಂದು ಶುಭ ಕಾರ್ಯಗಳನ್ನು ಮಾಡಿದ್ರೆ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆ ಹಿಂದೂ ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಹೀಗಾಗಿ ಹೊಸ ಕೆಲಸಕ್ಕೆ ಸೇರುವಾಗ, ಮನೆ, ಕಾರು, ಬೈಕ್, ಫ್ಲಾಟ್ ಹೀಗೆ ಆಸ್ತಿಗಳನ್ನು ಖರೀದಿ ಮಾಡುವಾಗ, ಗೃಹ ಪ್ರವೇಶ, ಮದುವೆ ಹೀಗೆ ಪ್ರತಿಯೊಂದು ಶುಭ ಕಾರ್ಯಗಳನ್ನು ಮಾಡಬೇಕಾದ ಸಂದರ್ಭದಲ್ಲಿ ಒಳ್ಳೆಯ ದಿನ ನೋಡಿಯೇ ಮುಂದುವರಿಯುತ್ತೇವೆ. ಹಾಗಾದ್ರೆ ಜುಲೈ ತಿಂಗಳಿನಲ್ಲಿ ಬರುವ ಶುಭ ದಿನಗಳು ಯಾವುದು ಅನ್ನೋದನ್ನು ನೋಡೋಣ.

ಜುಲೈ ತಿಂಗಳಿನಲ್ಲಿ ಬರುವ ಶುಭ ದಿನಗಳು ಯಾವುದು ಅನ್ನೋದನ್ನು ನೋಡೋಣ :
ಜುಲೈ 1 : ಶುಭ ಸಮಯ ಮಧ್ಯಾಹ್ನ 3:03 ರವರೆಗೆ
ಜುಲೈ 5 : ಶುಭ ಸಮಯ ಬೆಳಗ್ಗೆ 7:47 ರಿಂದ ರಾತ್ರಿ 8:16 ರವರೆಗೆ
ಜುಲೈ 7
ಜುಲೈ 9 : ಶುಭ ಸಮಯ ಬೆಳಗ್ಗೆ 8:59 ರ ನಂತರ
ಜುಲೈ 10
ಜುಲೈ 11
ಜುಲೈ 14 : ಶುಭ ಸಮಯ ಸಂಜೆ 7:16 ರವರೆಗೆ
ಜುಲೈ 19
ಜುಲೈ 23
ಜುಲೈ 24
ಜುಲೈ 25 : ಶುಭ ಸಮಯ ಮಧ್ಯಾಹ್ನ 3:07 ರವರೆಗೆ
ಜುಲೈ 26
ಜುಲೈ 28
ಅಶುಭ ದಿನಗಳು : ಈ ದಿನ ಯಾವುದೇ ಶುಭ ಕಾರ್ಯವನ್ನು ಮಾಡಬೇಡಿ : ಜುಲೈ 6, 12, 13, 15, 16, 17, 18, 27 ಮತ್ತು ಜುಲೈ 31
ಇನ್ನೂ ಕೆಲವು ದಿನಗಳು ಶುಭ ಅಥವಾ ಅಶುಭ ಎಂದು ನಾವಿಲ್ಲಿ ಉಲ್ಲೇಖಿಸಿಲ್ಲ. ಕಾರಣ ಈ ದಿನಗಳು ಅಷ್ಟೊಂದು ಒಳ್ಳೆಯ ದಿನಗಳಲ್ಲ. ಹೀಗಾಗಿ ಆ ದಿನಗಳಲ್ಲಿ ಯಾವುದೇ ಶುಭ ಕಾರ್ಯ ಮಾಡದಿರಿ. ಒಂದು ವೇಳೆ ಮಾಡಿದರೂ ಕೂಡ ನಿಮಗೆ ಶುಭಕರ ಫಲಿತಾಂಶ ಲಭ್ಯವಾಗೋದಿಲ್ಲ.



Click it and Unblock the Notifications
