Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
Auspicious Days in August: ಶುಭಕಾರ್ಯಕ್ಕೆ ಆಗಸ್ಟ್ 2023 ನಲ್ಲಿರುವ ಮಂಗಳಕರ ದಿನಗಳು
ಶುಭ ದಿನದಂದು ಶುಭ ಕಾರ್ಯಗಳನ್ನು ಮಾಡಿದ್ರೆ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆ ಹಿಂದೂ ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಹೀಗಾಗಿ ಹೊಸ ಕೆಲಸಕ್ಕೆ ಸೇರುವಾಗ, ಮನೆ, ಕಾರು, ಬೈಕ್, ಫ್ಲಾಟ್ ಹೀಗೆ ಆಸ್ತಿಗಳನ್ನು ಖರೀದಿ ಮಾಡುವಾಗ, ಗೃಹ ಪ್ರವೇಶ, ಮದುವೆ ಹೀಗೆ ಪ್ರತಿಯೊಂದು ಶುಭ ಕಾರ್ಯಗಳನ್ನು ಮಾಡಬೇಕಾದ ಸಂದರ್ಭದಲ್ಲಿ ಒಳ್ಳೆಯ ದಿನ ನೋಡಿಯೇ ಮುಂದುವರಿಯುತ್ತೇವೆ. ಹಾಗಾದ್ರೆ ಆಗಸ್ಟ್ ತಿಂಗಳಿನಲ್ಲಿ ಬರುವ ಶುಭ ದಿನಗಳು ಯಾವುದು ಅನ್ನೋದನ್ನು ನೋಡೋಣ.

ಆಗಸ್ಟ್ 1: ಶುಭ ಸಮಯ ಮಧ್ಯಾಹ್ನ 1:48ರ ನಂತರ
ಆಗಸ್ಟ್ 2:
ಆಗಸ್ಟ್ 3:
ಆಗಸ್ಟ್ 5:
ಆಗಸ್ಟ್ 7: ಶುಭ ಸಮಯ ಸಂಜೆ 4:41ರ ನಂತರ
ಆಗಸ್ಟ್ 10: ಶುಭ ಸಮಯ ಸಂಜೆ 4:34ರವರೆಗೆ
ಆಗಸ್ಟ್ 19:
ಆಗಸ್ಟ್ 20: ಶುಭ ಸಮಯ 11:22 ರವರೆಗೆ
ಆಗಸ್ಟ್ 21:
ಆಗಸ್ಟ್ 22:
ಆಗಸ್ಟ್ 23: ಶುಭ ಸಮಯ ಬೆಳಗ್ಗೆ 8:07 ರವರೆಗೆ
ಆಗಸ್ಟ್ 24: ಶುಭ ಸಮಯ ಮಧ್ಯಾಹ್ನ 3:26 ರಿಂದ ರಾತ್ರಿ 8:35ರವರೆಗೆ
ಆಗಸ್ಟ್ 28:
ಆಗಸ್ಟ್ 29:
ಆಗಸ್ಟ್ 30: ಶುಭ ಸಮಯ ಬೆಳಗ್ಗೆ 10:58ರವರೆಗೆ
ಆಗಸ್ಟ್ 2023 : ಈ ದಿನಗಳಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬೇಡಿ. ಆಗಸ್ಟ್ 6, 9, 11, 14, 16, 25 ಮತ್ತು ಆಗಸ್ಟ್ 31.
ಇನ್ನೂ ಆಗಸ್ಟ್ ನಲ್ಲಿ ಕೆಲವು ದಿನಗಳ ಬಗ್ಗೆ ಉಲ್ಲೇಖವಾಗಿಲ್ಲ. ಈ ದಿನವನ್ನು ಶುಭ ಅಥವಾ ಅಶುಭವೆಂದು ಉಲ್ಲೇಖಿಸಲಾಗಿಲ್ಲ. ಈ ದಿನಗಳಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡೋದಕ್ಕೆ ಹೋಗಬೇಡಿ. ಇದರಿಂದ ಯಾವುದೇ ರೀತಿ ಶುಭ ಫಲಿತಾಂಶ ಲಭ್ಯವಾಗೋದಿಲ್ಲ.



Click it and Unblock the Notifications
