Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
Valentine's Day 2026 Wishes : ಪ್ರೇಮಿಗಳ ದಿನಕ್ಕೆ ಶುಭಕೋರಲು ಇಲ್ಲಿವೆ ಸಂದೇಶಗಳು, ಫೋಟೋಗಳು
ಪ್ರೇಮಿಗಳ ದಿನ ಪ್ರತಿ ವರ್ಷ ಪ್ರೀತಿಸುವವರು ತಮ್ಮ ಪ್ರೀತಿಗಾಗಿ ತಾವು ಮನಸಾರೆ ಪ್ರೀತಿ ಮಾಡುವವರ ಬಳಿ ತಮ್ಮ ನಿವೇದನೆಯನ್ನು ಪ್ರೀತಿಯಿಂದ ಹೇಳಿಕೊಳ್ಳುವ ದಿನ. ಈ ದಿನದಂದು ತಮ್ಮ ಪ್ರೀತಿಯನ್ನು ನಿವೇದನೆ ಮಾಡಿಕೊಂಡರೆ ಅದು ಸಫಲವಾಗುತ್ತದೆ ಎಂಬ ಭಾವನೆ ಈಗಲೂ ಹಲವರಲ್ಲಿದೆ. ಪ್ರೇಮಿಗಳಿಗಾಗಿಯೇ ಇರುವ ಈ ಒಂದು ದಿನವನ್ನು ವಿಶೇಷವಾಗಿ ಆಚರಿಸುವ ಮೂಲಕ ಈ ದಿನವನ್ನು ನೆನಪಿನಲ್ಲಿ ಉಳಿಯುವಂತೆ ಮಾಡುತ್ತಾರೆ.

ಹೀಗಾಗಿ ಈ ಪ್ರೇಮಿಗಳ ದಿನದಂದು ನಿಮ್ಮ ಪ್ರೀತಿ ಪಾತ್ರರಿಗೆ ಶುಭ ಕೋರಲು, ಅವರ ಮನಸ್ಸಿನಲ್ಲಿ ಸದಾ ನೆನಪಿನಲ್ಲಿ ಉಳಿಯುವಂತೆ ಈ ಸಂದೇಶಗಳ ಕಳುಹಿಸಿ.
ಪ್ರೇಮಿಗಳ ದಿನದ ಶುಭಾಶಯಗಳು
ಪ್ರೇಮಿಗಳ ದಿನಕ್ಕೆ ನನ್ನ ಮುದ್ದಿನ ಪ್ರೇಮಿಗೆ ಕೋಟಿ ಶುಭಾಶಯಗಳು
1. ಹ್ಯಾಪಿ ವ್ಯಾಲೆಂಟೈನ್ಸ್ ಡೇ....
2. ಪ್ರೇಮಿಗಳ ದಿನದ ಶುಭಾಶಯಗಳು
ಈ ಜೀವನದ ಪ್ರತಿ ಹೆಜ್ಜೆಯಲ್ಲೂ ನಿನ್ನ ಕೈ ಹಿಡಿದು ನಡೆಯುವೆ, ಕಣ್ರೆಪ್ಪೆಯಾಗಿ ಜೋಪಾನ ಮಾಡುವೆ...
3. ಪ್ರೀತಿಯಲ್ಲಿದ್ದಾಗ ನಿನ್ನ ಮೇಲೆ ಹುಚ್ಚು ಪ್ರೀತಿ ನನಗೆ
ಮದುವೆ ಬಳಿಕ ನಿನ್ನ ಮೇಲೆ ಪ್ರೀತಿಯಷ್ಟೇ, ಗೌರವವೂ ಹೆಚ್ಚಾಗಿದೆ, ನನ್ನ ಬದುಕಿನ ಸ್ಪೂರ್ತಿಯೇ ನೀನು...
ಪ್ರೇಮಿಗಳ ದಿನದ ಶುಭಾಶಯಗಳು
4. ನನ್ನ ಬದುಕಿಗೆ ನೀ ಬಂದಾಗ ಇಷ್ಟೆಲ್ಲಾ ಮ್ಯಾಜಿಕ್ ಆಗುತ್ತೆ ಅಂದ್ಕೊಂಡೇ ಇರಲಿಲ್ಲ
ಪ್ರತಿ ಕ್ಷಣವೂ ನೀನೇ ಕಾಡುವೆ, ಅಷ್ಟೇ ಏಕೆ ನಾನಾಡುವ ಪ್ರತಿ ಉಸಿರು ನಿನ್ನ ಹೆಸರೇ ಹೇಳುತ್ತಿದೆ
ಈ ಜೀವ, ಈ ಬದುಕು ನಿನಗಾಗಿ ಮಾತ್ರ ಮೀಸಲು
ಪ್ರೇಮಿಗಳ ದಿನದ ಶುಭಾಶಯಗಳು
5. ಬಣ್ಣದ ಮಾತುಗಳನ್ನಾಡಲು ನನಗೆ ಬರಲ್ಲ
ರೋಮಿಯೋ ಆಗಿ ಪೋಸ್ ನೀಡಲೂ ಗೊತ್ತಿಲ್ಲ
ಆದರೆ ಒಂದು ಹೇಳಬಲ್ಲೆ ಈ ಮನಸ್ಸು ಪೂರ್ತಿ ನೀನು ಮಾತ್ರ ತುಂಬಿರುವೆ, ನಿನ್ನ ಕಣ್ಣಾಲಿಗಳು ತುಂಬದಂತೆ ನನ್ನ ಉಸಿರು ಇರುವವರೆಗೆ ಜೋಪಾನ ಮಾಡುವೆ
ಹ್ಯಾಪಿ ವ್ಯಾಲೆಂಟೈನ್ಸ್ ಡೇ....
6. ಪ್ರೀತಿಯಲ್ಲಿ ನಂಬಿಕೆ ಇಲ್ಲದ ನನಗೆ ನಿಜವಾದ ಪ್ರೀತಿ ಏನೆಂದು ತೋರಿಸಿರುವೆ
ನೀನು ನನ್ನ ಜೀವನದಲ್ಲಿ ಬಂದು ನನ್ನ ಕಷ್ಟಕ್ಕೆ ಹೆಗಲು ಕೊಟ್ಟಿರುವೆ, ಸುಖದಲ್ಲಿ ಭಾಗಿಯಾಗಿರುವೆ
ನನ್ನ ಉಸಿರು ಇರುವವರೆಗೂ, ಇಲ್ಲಾ.. ಉಸಿರು ನಿಂತ ಮೇಲೂ ನಿನ್ನ ಪ್ರೀತಿಸುತ್ತಲೇ ಇರುವೆ
ಪ್ರೇಮಿಗಳ ದಿನದ ಶುಭಾಶಯಗಳು
ನಿನ್ನಿಂದ ಬಲು ಸುಂದರವಾಗಿದೆ ನನ್ನ ಈ ಬದುಕು
ಅದಕ್ಕಾಗಿ ಬಿಗಿದಪ್ಪಿ ಕೆನ್ನೆಗೊಂದು ಮುತ್ತಿಕ್ಕಿ ಹೇಳುವೆ ಥ್ಯಾಂಕ್ಸ್
ಲವ್ ಯೂ ಫಾರ್ ಎವರ್ ವ್ಯಾಲೆಂಟೈನ್...
ನಿನ್ನನ್ನು ಭೇಟಿಯಾಗುವ ವರೆಗೂ ಬದುಕು ಇಷ್ಟೊಂದು ಸುಂದರವೆಂದು ನನಗೆ ತಿಳಿದೇ ಇರಲಿಲ್ಲ. ಪ್ರೇಮಿಗಳ ದಿನಾಚರಣೆ ಶುಭಾಶಯಗಳು!
ನಿಮ್ಮ ಪ್ರೀತಿ ನಿಮಗೆ ದೊರೆಯುವಂತಾಗಲಿ, ಸಿಕ್ಕ ಪ್ರೀತಿ ಜೋಪಾನ ಮಾಡಿ...



Click it and Unblock the Notifications







