Latest Updates
-
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ
Happy Independence Day: ಸ್ವಾತಂತ್ರ್ಯೋತ್ಸವಕ್ಕೆ ಶುಭಕೋರಲು ಇಲ್ಲಿವೆ ಅದ್ಭುತ ಫೋಟೋಗಳು..!!
Happy Independence Day: ನಾವು 79ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದೇವೆ. ದೇಶವು ಆಗಸ್ಟ್ 15 ರಂದು ತನ್ನ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಿದೆ. 1947 ರಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಕೇವಲ ರಾಜಕೀಯ ಸ್ವಾತಂತ್ರ್ಯದ ಸ್ಮರಣಾರ್ಥವಲ್ಲ; ಸಾರ್ವಭೌಮ ಭಾರತಕ್ಕಾಗಿ ಹೋರಾಡಿದ ಪುರುಷರು ಮತ್ತು ಮಹಿಳೆಯರು ಮಾಡಿದ ಅಸಂಖ್ಯಾತ ತ್ಯಾಗಗಳಿಗೆ ಇದು ಗೌರವವಾಗಿದೆ.

ಪ್ರತಿ ವರ್ಷ ಎಲ್ಲಾ ಭಾರತೀಯರು ಈ ದಿನವನ್ನು ಬಹಳ ಉತ್ಸಾಹ ಮತ್ತು ಹೆಮ್ಮೆಯಿಂದ ಆಚರಿಸುತ್ತಾರೆ. 1947ರ ಈ ದಿನದಂದು ಭಾರತವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಿತು. ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಇತರ ಅನೇಕರು ಅಹಿಂಸಾತ್ಮಕ ನಾಗರಿಕ ಅಸಹಕಾರದಿಂದ ಸ್ವಾತಂತ್ರ್ಯ ಹೋರಾಟ ಮುಂದುವರೆಸಿದ್ದರು.
ಆದರೆ ಇವರೆಲ್ಲರಿಗಿಂತ ಮೊದಲು ಲಕ್ಷಾಂತರ ಮಂದಿ ಸ್ವಾತಂತ್ರ್ಯಕ್ಕಾಗಿ ಬಲಿದಾನ ನೀಡಿದ್ದಾರೆ. 300 ವರ್ಷಗಳ ದಾಸ್ಯಕ್ಕೆ ಕೊನೆ ಹಾಡಲು ಲಕ್ಷಾಂತರ ಮಂದಿ ರಸ್ತೆಗಿಳಿದಿದ್ದರು. ಹಾಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರನ್ನು ನೆನೆಯುವ ಅವರ ತ್ಯಾಗವನ್ನು ಗೌರವಿಸುವ ದಿನವಾಗಿ ನಾವು ಆಚರಿಸುತ್ತೇವೆ.
ದೆಹಲಿಯ ಕೆಂಪು ಕೋಟೆಯ ಮೇಲೆ ಪ್ರಧಾನ ಮಂತ್ರಿಯವರು ಈ ದಿನ ಮಾಡುವ ಭಾಷಣ ಗಮನ ಸೆಳೆಯಲಿದೆ. ಅವರು ದೇಶ ನಿವಾಸಿಗಳ ಪರವಾಗಿ ಎಲ್ಲಾ ಹೋರಾಟಗಾರರಿಗೆ ನುಡಿ ನಮನ ಸಲ್ಲಿಸಲಿದ್ದಾರೆ. ಹೀಗಾಗಿ ಈ ದಿನದಂದು ಭಾರತದಲ್ಲಿ ತ್ರಿವರ್ಣ ಧ್ವಜ ಹಾರಾಡುವುದು ನೋಡಬಹುದು.
ಸ್ವಾತಂತ್ರ್ಯವನ್ನು ನಾವು ಹಣಕೊಟ್ಟು ಪಡೆದಿಲ್ಲ, ಹಲವರು ತಮ್ಮ ಜೀವ ಬಲಿದಾನ ಮಾಡಿ ನೀಡಿದ್ದಾರೆ, ನಮಗೆ ಇಷ್ಟೊಂದು ಸುಂದರ ಬದುಕು ನೀಡಿದ್ದಕ್ಕೆ ಅವರಿಗೆ ನಮ್ಮ ಪ್ರಣಾಮಗಳು.
ಬಡತನ, ನಿರುದ್ಯೋಗದಂತಹ ಬಹುದೊಡ್ಡ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಿತ್ತಿರುವ ಭಾರತ. ಸ್ವಾತಂತ್ರ್ಯ ನಂತರದಲ್ಲಿ ವೇಗವಾಗಿ ಬೆಳೆಯುತ್ತಿದೆ. ಈಗ ಅತೀ ದೊಡ್ಡ ಆರ್ಥಿಕತೆಯಾಗಿಯೂ ಭಾರತ ಹೊರಹೊಮ್ಮಿದೆ.
ಭಾರತ ಸದ್ಯ ದೊಡ್ಡ ದೊಡ್ಡ ಹಾಗೆ ಬಲಿಷ್ಟ ದೇಶಗಳೊಂದಿಗೆ ಈಗ ಸ್ಪರ್ಧೆಯೊಡ್ಡುವ ಮಟ್ಟಕ್ಕೆ ಬೆಳೆದು ನಿಂತಿದೆ. ಹಾಗೆ ರಫ್ತು, ಉತ್ಪಾದನಾ ವಲಯ, ಕೈಗಾರಿಕ ಕ್ಷೇತ್ರ, ತಾಂತ್ರಿಕ ಕ್ಷೇತ್ರದಲ್ಲೂ ಮಹತ್ತರ ಸಾಧನೆ ಮಾಡುತ್ತಿದೆ.
79ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
79ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
79ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು



Click it and Unblock the Notifications



















