Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಈ ಚಿತ್ರದಲ್ಲಿ ಟೈಮ್ ಟ್ರಾವೆಲರ್ ಯಾರು ಪತ್ತೆ ಮಾಡಿ..! ಕೇವಲ 1 ಪರ್ಸೆಂಟ್ ಜನ ಮಾತ್ರ ಹುಡುಕಿದ್ದಾರೆ..!
ಆನ್‌ಲೈನ್‌ನಲ್ಲಿ ಹರಿದಾಡುವ ಹಲವು ಫೋಟೋಗಳಲ್ಲಿ ನಿಮ್ಮ ಬುದ್ದಿ ಶಕ್ತಿಗೆ ಸವಾಲು ಎಸೆಯುವಂತಹ ಕೆಲವು ಫೋಟೋಗಳು ಕೂಡ ನಾವು ನೋಡಬಹುದು. ಬ್ರೈನ್ ಟೀಸರ್‌ನಂತಹ ಕೆಲವು ಫೋಟೋಗಳು ನಮಗೆ ಸವಾಲು ಹಾಕುತ್ತವೆ. ನಿಮ್ಮ ಬುದ್ದಿಶಕ್ತಿಗೆ ಕೆಲಸ ಕೊಡುವಂತಹ ಫೋಟೋಗಳಿವು. ಕೆಲವೊಂದಕ್ಕೆ ನೀವು ತಕ್ಷಣವೇ ಉತ್ತರ ನೀಡಬಹುದು. ಆದ್ರೆ ಮತ್ತೆ ಕೆಲವು ಫೋಟೋ ಅಚ್ಚರಿ ಎನ್ನುವಂತೆ ನಿಮಗೂ ಉತ್ತರ ಹೊಳಿಯದೆ ಮೆದುಳಿಗೆ ಕೆಲಸ ಕೊಡುತ್ತವೆ.
ನಾವು ಕೂಡ ನಿತ್ಯ ಇಂತಹ ಹತ್ತಾರು ಫೋಟೋಗಳ ನೋಡುತ್ತೇವೆ. ಕೆಲವೊಂದರ ಸವಾಲನ್ನು ಬಿಡಿಸಲು ಕೂಡ ಮುಂದಾಗುತ್ತೇವೆ, ಆದ್ರೆ ಅದು ಅಷ್ಟು ಸುಲಭದ ಕೆಲಸ ಆಗಿರುವುದಿಲ್ಲ. ಏಕೆಂದರೆ ನೀವು ಎಷ್ಟೇ ಪ್ರಯತ್ನ ಮಾಡಿದರೂ ಕೂಡ ಉತ್ತರ ಕಂಡುಹಿಡಿಯುವುದು ಕಷ್ಟವಾಗುತ್ತದೆ. ಇದು ನಿಮ್ಮ ಬುದ್ದಿಶಕ್ತಿಯ ಮಟ್ಟ ಸುಧಾರಿಸುತ್ತದೆ. ಹೀಗಾಗಿ ನಿತ್ಯ ಇಂತಹ ಬ್ರೈನ್ ಟೀಸರ್ ಫೋಟೋಗಳ ಸವಾಲು ಬಿಡಿಸಲು ಪ್ರಯತ್ನಿಸಿ.

ಈ ಬ್ರೈನ್ ಟೀಸರ್ ಫೋಟೋಗಳ ಸವಾಲುಗಳನ್ನು ಬಿಡಿಸುವುದು ನಮ್ಮ ಮೆದುಳಿಗೆ ನೀಡುವ ಕೆಲಸವಾಗಿದೆ. ಹೀಗಾಗಿ ಇದೊಂದು ವ್ಯಾಯಾಮವಾಗಿದೆ, ನಮ್ಮ ದೇಹಕ್ಕೆ ದೈಹಿಕ ವ್ಯಾಯಾಮ ಎಷ್ಟು ಮುಖ್ಯವೋ ನಮ್ಮ ಮೆದುಳಿಗೂ ಕೂಡ ವ್ಯಾಯಾಮದ ಅಗತ್ಯತೆ ಇರಲಿದೆ.
ಈಗ ಇಲ್ಲೊಂದು ಫೋಟೋ ಕೂಡ ಜನರ ನಿದ್ದೆಗೆಡಿಸಿದೆ. ಅವರ ಬುದ್ದಿಶಕ್ತಿಗೆ ಮತ್ತೆ ಕೆಲಸ ನೀಡಿದೆ. ಈ ಫೋಟೋದಲ್ಲಿ ಟೈಮ್ ಟ್ರಾವೆಲರ್ ಅನ್ನು ಗುರುತಿಸುವಂತೆ ಸವಾಲು ಹಾಕಲಾಗಿದೆ. ಟೈಮ್ ಟ್ರಾವೆಲರ್ ಅಂದರೆ ಪ್ರಸ್ತುತ ಸಮಯಕ್ಕಿಂತ ಅವರು ಮುಂದಿನ ಭವಿಷ್ಯಕ್ಕೆ ಸಾಗುವುದು ಇಲ್ಲವೆ ಭೂತಕಾಲದ ಸಮಯದಕ್ಕೆ ಚಲಿಸುವ ಪ್ರಕ್ರಿಯೆಯಾಗಿದೆ.
ಟೈಮ್ ಟ್ರಾವೆಲರ್ ಈಗಿರುವ ಸಮಯಕ್ಕಿಂತ ಭವಿಷ್ಯದಲ್ಲಿ ಸಂಚರಿಸಬಹುದು, ಹಾಗೆ ಭೂತಕಾಲಕ್ಕೂ ತೆರಳಬಹುದು. ಹೀಗಾಗಿ ಈ ಮೇಲೆ ನೀಡಲಾಗಿರುವ ಫೋಟೋದಲ್ಲಿ ಟೈಮ್ ಟ್ರಾವೆಲರ್ ಯಾರು ಎಂದು ಕಂಡುಹಿಡಿಯುವಂತೆ ಸವಾಲು ಹಾಕಲಾಗಿದೆ. ಈ ಚಿತ್ರದಲ್ಲಿ ಆದಿ ಮಾನವರು ತಮ್ಮ ತಮ್ಮ ಕೆಲಸ ಮಾಡುತ್ತಿರುಉದು ನಾವು ನೋಡಬಹುದು. ಆದ್ರೆ ಇದರಲ್ಲಿ ಓರ್ವ ಟೈಮ್ ಟ್ರಾವೆಲ್ ಮಾಡಿ ಆ ಕಾಲಕ್ಕೆ ತೆರಳಿದ್ದಾನೆ ಆತ ಯಾರು ಎಂಬುದನ್ನು ಪತ್ತೆ ಮಾಡಬೇಕಿದೆ.
ಈ ಫೋಟೋದಲ್ಲಿ ಟೈಮ್ ಟ್ರಾವೆಲರ್ ಕಂಡು ಹಿಡಿಯುವಂತೆ ಸವಾಲು ಹಾಕಲಾಗಿದೆ. ಆದರಲ್ಲೂ ಕೇವಲ ಶೇ.1ರಷ್ಟು ಜನರು ಮಾತ್ರ ಕೇವಲ 5 ಸೆಕೆಂಡ್‌ನಲ್ಲಿ ಪತ್ತೆ ಮಾಡಿದ್ದಾರಂತೆ. ಹಾಗಾದ್ರೆ ಆ ಟೈಮ್ ಟ್ರಾವೆಲರ್ ಯಾರು ಎಂಬುದೇ ಈ ಚಿತ್ರದಲ್ಲಿರುವ ದೊಡ್ಡ ಸವಾಲಾಗಿದೆ. ನೀವು ಕೂಡ ಈ ಚಿತ್ರವನ್ನು ನೋಡಿ ಇಲ್ಲಿರುವ ಟೈಮ್ ಟ್ರಾವೆಲರ್ ಯಾರು ಎಂಬುದನ್ನು ಪತ್ತೆ ಮಾಡಲು ಪ್ರಯತ್ನಿಸಿ.
ಆದ್ರೆ ಈ ಚಿತ್ರದಲ್ಲಿ ಎಲ್ಲರೂ ಒಂದೇ ರೀತಿ ಕಾಣಿಸುತ್ತಿದ್ದಾರೆ, ಆದ್ರೆ ಟೈಮ್ ಟ್ರಾವೆಲರ್ ಯಾರು ಎಂಬುದನ್ನು ನೀವು ಪತ್ತೆ ಮಾಡಲು ಇಲ್ಲೊಂದು ವಸ್ತು ಇದೆ. ಹಾಗಾದ್ರೆ ನೀವು ಈ ಚಿತ್ರದಲ್ಲಿ ಟೈಮ್ ಟ್ರಾವೆಲರ್ ಯಾರು ಎಂಬುದನ್ನು ಪತ್ತೆ ಮಾಡುವಲ್ಲಿ ಸೋತಿದ್ದರೆ ನಾವಿಂದು ಆ ಉತ್ತರ ಹೇಳಲಿದ್ದೇವೆ ನೋಡಿ. ಅದರಲ್ಲೂ ಈ ಚಿತ್ರದಲ್ಲಿ ಒಬ್ಬ ಟೈಮ್ ಟ್ರಾವೆಲ್ ಮಾಡಿ ಶಿಲಾಯುಗಕ್ಕೆ ತೆರಳಿದ್ದಾನೆ.
ಈ ಚಿತ್ರದಲ್ಲಿ ಹಿಂದೆ ಇಬ್ಬರು ನೀರು ಹೊತ್ತು ಬರುವಂತೆ ಕಾಣಿಸುತ್ತಿದ್ದಾರೆ. ಅವರಲ್ಲಿ ನಿಮ್ಮ ಬಲಗಡೆ ಇರುವ ವ್ಯಕ್ತಿಯೇ ಟೈಮ್ ಟ್ರಾವೆಲರ್ ಆಗಿದ್ದಾನೆ. ಏಕೆಂದರೆ ಆತನ ಕೈ ನೀವು ಗಮನಿಸಿದರೆ ಆತ ಟಾರ್ಚ್ ಹಿಡಿದು ಬರುತ್ತಿರುವುದು ನೋಡಬಹುದು. ಶಿಲಾಯುಗದಲ್ಲಿ ಟಾರ್ಚ್ ಇರಲು ಸಾಧ್ಯವಿಲ್ಲ, ಆತ ಈ ಕಾಲದಿಂದ ತನ್ನೊಂದಿಗೆ ಟಾರ್ಚ್ ಹಿಡಿದು ಟೈಮ್ ಟ್ರಾವೆಲಿಂಗ್ ಮಾಡಿದ್ದಾನೆ. ಈ ಸುಳಿವಿನ ಮೂಲಕ ಈ ಚಿತ್ರದ ಸವಾಲು ಬಗೆಹರಿಸಬಹುದು. ಒಂದು ವೇಳೆ ನಾವು ಹೇಳುವ ಮೊದಲೇ ನೀವು ಈ ಉತ್ತರ ಹುಡುಕಿದ್ದರೆ ನಿಮ್ಮ ಬುದ್ದಿ ಶಕ್ತಿ ಚೆನ್ನಾಗಿದೆ ಎಂದರ್ಥ.



Click it and Unblock the Notifications

