Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮಗೆ ಪಿಎಫ್ ಹಣ ಬರುತ್ತಿದೆಯ? ಕೇಂದ್ರ ಸರ್ಕಾರ ಘೋಷಿಸಿದೆ ಆಕರ್ಷಕ ಬಡ್ಡಿ
ಪಿಎಫ್ ಖಾತೆ ಹೊಂದಿರುವ ಉದ್ಯೋಗಿಗಳಿಗೆ ಸಿಹಿಸುದ್ದಿ. ಏಕೆಂದರೆ ಸರ್ಕಾರದಿಂದ ಪಿಎಫ್ ಖಾತೆಗೆ ಜಮಾ ಆಗಲಿದೆ ಆಕರ್ಷಕ ಮೊತ್ತ. ಹಬ್ಬಗಳ ಸಂಭ್ರಮದಲ್ಲಿದ್ದರು ಜನರಿಗೆ ಕೇಂದ್ರ ಸರ್ಕಾರ ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ. ಈ ಸೆಪ್ಟೆಂಬರ್ 16ರೊಳಗೆ ನಿಮ್ಮ ಪಿಎಫ್ ಖಾತೆಯಲ್ಲಿ ಹಣ ಜಮಾ ಆಗಲಿದೆ.
ಪಿ ಎಫ್ ಹಣಕ್ಕೆ ಶೇ. 8.25 ಬಡ್ಡಿ
ಕೇಂದ್ರ ಸರ್ಕಾರ ಉದ್ಯೋಗಿಗಳ ಪಿಎಫ್ ಹಣಕ್ಕೆ ಅತ್ಯಾಕರ್ಷಕವಾದ ಬೆಲೆಯನ್ನು ನೀಡಿದೆ. ಹೀಗಾಗಿ ನಿಮ್ಮ ಪಿಎಫ್ ಕಾತೆಯಲ್ಲಿ ಲಕ್ಷಗಟ್ಟಲೆ ಹಣವಿದ್ದರೆ ಒಳ್ಳೆಯ ಬಡ್ಡಿ ಸಿಗಲಿದೆ. ಉದಾಹರಣೆಗೆ ನಿಮ್ಮ ಪಿಎಫ್ ಖಾತೆಯಲ್ಲಿ 4 ಲಕ್ಷ ಹಣ ಇದ್ದರೆ ನಿಮಗೆ 33,000 ರೂಪಾಯಿ ಬಡ್ಡಿಯೇ ದೊರೆಯುತ್ತದೆ. ಅದೇ ಒಂದು ಲಕ್ಷ ಹಣವಿದ್ದರೆ 8250 ರುಪಾಯಿ , 2 ಲಕ್ಷವಿದ್ದರೆ 16, 500 ರುಪಾಯಿ ಹೀಗೆ ನಿಮ್ಮ ಖಾತೆಯಲ್ಲಿ ಎಷ್ಟು ಹಣವಿದೆಯೋ ಅದರಂತೆ ಬಡ್ಡಿ ದೊರೆಯಲಿದೆ.
The interest at the revised rates, since notified, is being paid to the current and outgoing members in their final PF settlements.
— EPFO (@socialepfo) July 11, 2024
ಒಂದು 5 ಲಕ್ಷ ಹಣವಿದ್ದರೆ ಒಳ್ಳೆಯ ಹಣವೇ ಸಿಗುವುದರಿಂದ ಕೇಂದ್ರ ಸರ್ಕಾರ ಉದ್ಯೋಗಿಗಳ ಮುಖದಲ್ಲಿ ನಗು ಮೂಡಿಸಿದೆ. ಇದರ ಬಗ್ಗೆ ಪಿಎಫ್ ಅಧಿಕೃತವಾಗಿ ಘೋಷಣೆ ಮಾಡಿದೆ. ಮೂಲಗಳ ಪ್ರಕಾರ ಸೆಪ್ಟಂಬರ್ 16ರೊಳಗೆ ಪಿಎಫ್ ಬಡ್ಡಿ ಹಣೆ ಜಮೆ ಆಗಲಿದೆ ಎಂದು ಹೇಳಲಾಗುತ್ತಿದೆ.
The interest at the revised rates, since notified, is being paid to the current and outgoing members in their final PF settlements.
— EPFO (@socialepfo) July 11, 2024
CBT in its meeting held on 10.02.2024, recommended interest rate @ 8.25% per annum for the financial year 2023-24 and the proposal was sent to Ministry of Labour & Employment for forwarding to Ministry of Finance ಎಂದು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿದೆ. ಮೇ ತಿಂಗಳಿನಿಂದ ಈ ಪರಿಷ್ಕ್ರಿತ ಬಡ್ಡಿ ದರ ಅನ್ವಯಿಸಲಿದೆ.
20ಕ್ಕಿಂತ ಅಧಿಕ ಉದ್ಯೋಗಿಗಳಿರುವ ಕಂಪನಿಯಾದರೆ ಪಿಎಫ್ ಖಾತೆ ತೆರೆಯುವುದು ಕಡ್ಡಾಯ
ಉದ್ಯೋಗಿಗಳ ತಿಂಗಳ ಆದಾಯದ ಶೇಕಡಾ 12ರಷ್ಟು ಹಣ ಪಿಎಫ್ ಖಾತೆಗೆ ಜಮೆ ಆಗಲಿದೆ. ಈ ಪೈಕಿ ಶೇಕಡಾ 3.67 ರಷ್ಟು ಮೊತ್ತ ಉದ್ಯೋಗ ನಿಧಿಗೆ ಜಮೆ ಆದರೆ, ಇನ್ನುಳಿದ ಶೇಕಡಾ 8.33 ಮೊತ್ತ ಉದ್ಯೋಗ ಪಿಂಚಣಿ ಯೋಜನೆಯಲ್ಲಿ ಜಮೆ ಆಗುತ್ತದೆ, ಈ ಹಣಕ್ಕೆ ಬಡ್ಡಿ ಸಿಗುತ್ತದೆ, ಹಿಂದೆ ಬಡ್ಡಿದರ ಶೆ. 8:15ರಷ್ಟು ಇತ್ತು, ಅದರೆ ಅದೀಗ ಶೇ. 8.25ರಷ್ಟು ಆಗಿದೆ.

ಪಿಎಫ್ ಬ್ಯಾಲೆನ್ಸ್ ಎಷ್ಟಿದೆಯೆಂದು EPFO ಪ್ರತಿ ಮಾಸ ಮೆಸೇಜ್ ಕಳುಹಿಸುತ್ತದೆ, ಇಲ್ಲದಿದ್ದರೆ EPFO ಖಾತೆಗೆ ಹೋಗ ನಿಮ್ಮ ಬ್ಯಾಲೆನ್ಸ್ ಚೆಕ್ ಮಾಡಬಹುದು.
ನೀವು EPFನಲ್ಲಿ ಬಡ್ಡಿಯನ್ನು ಚೆಕ್ ಮಾಡಲಿ
Umang Appಗೆ ಲಾಗಿನ್ ಆಗಿ,ಅದರ ಮೂಲಕ ತಿಲಿಯಬಹುದು
EPF Website: ನೀವು EPF India websiteಲಿಮಕ್ ಪ್ರೆಸ್ ಮಸಾಡಿ ಅದರಲ್ಲಿ "Member Passbook" ಕ್ಲಿಕ್ ಮಾಡಬೇಕು, ನಂತರ "Services ಟ್ಯಾಬ್ ಒತ್ತಬೇಕು, ನಂತರ ನಿಮ್ಮUAN ಹಾಗೂ ಪಾಸ್‌ವರ್ಡ್ ನೀಡಬೇಕು,
ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್‌ನಿಂದ 9966044425ನಂಬರ್‌ಗೆಮಿಸ್ ಕಾಲ್ ಕೊಟ್ಟರೆ ಸಾಕು ನಿಮಗೆ ನಿಮ್ಮ ಪಿಎಫ್ ಖಾತೆಯಲ್ಲಿ ಎಷ್ಟು ಹಣವಿದೆಯೆಂದು ಮೆಸೇಜ್ ಬರುತ್ತದೆ.



Click it and Unblock the Notifications