Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
7 ಸೆಕೆಂಡ್‌ನಲ್ಲಿ ವಿಭಿನ್ನ ಚಿಟ್ಟೆಯ ಹುಡುಕಿ..! 10% ಜನರಿಗೆ ಮಾತ್ರ ಇದು ಸಾಧ್ಯ..!
ಇಂಟರ್‌ನೆಟ್‌ನಲ್ಲಿ ಸಾಕಷ್ಟು ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವೊಂದು ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ನಮ್ಮ ಮೆದುಳಿಗೆ ಕೆಲಸ ಕೊಡುತ್ತವೆ. ಆಪ್ಟಿಕಲ್ ಇಲ್ಯೂಷನ್ ಒಂದು ಉತ್ತಮ ಮಿದುಳಿನ ವ್ಯಾಯಾಮವಾಗಿದ್ದು ಅದು ನಿಮ್ಮ ಮೆದುಳನ್ನು ಆರೋಗ್ಯಕರವಾಗಿಡಲು ಬಹಳ ಸಹಾಯಕವಾಗಿದೆ.
ಆಪ್ಟಿಕಲ್ ಇಲ್ಯೂಷನ್ ಒಂದು ಉತ್ತಮ ಮಿದುಳಿನ ವ್ಯಾಯಾಮ.ನಮ್ಮ ಮೆದುಳು ದೃಶ್ಯ ಮಾಹಿತಿಯನ್ನು ಹೇಗೆ ಪ್ರಕ್ರಿಯೆಗೊಳಿಸುತ್ತದೆ ಎಂಬುದನ್ನು ವಿಜ್ಞಾನಿಗಳು ಅರ್ಥಮಾಡಿಕೊಳ್ಳಲು ಈ ಒಗಟುಗಳು ಸಹಾಯ ಮಾಡುತ್ತವೆ. ಅವು ಕೇವಲ ವಿನೋದವಲ್ಲ ಆದರೆ ಮೆದುಳಿಗೆ ಪ್ರಯೋಜನಕಾರಿ.

ಒಂದೇ ಚಿತ್ರವನ್ನು ಹಲವು ಆಯಾಮದಲ್ಲಿ ಆಲೋಚಿಸಲು ಮೆದುಳು ಆರಂಭಿಸುತ್ತದೆ. ಒಂದು ಕ್ಷಣ ನಮ್ಮ ಮುಂದಿದ್ದ ಚಿತ್ರಣವೇ ಬದಲಾಗಿ ಆ ಚಿತ್ರಕ್ಕೆ ಮತ್ತೊಂದು ಉತ್ತರ ನಿಮ್ಮ ಮುಂದೆ ಬರುತ್ತದೆ.
ಆಪ್ಟಿಕಲ್ ಇಲ್ಯೂಷನ್‌ನ ಪ್ರಯೋಜನಗಳು
ಆಪ್ಟಿಕಲ್ ಇಲ್ಯೂಷನ್‌ಗಳು ನಿಮ್ಮ ಅರಿವಿನ ಸಾಮರ್ಥ್ಯಗಳನ್ನು ಹೆಚ್ಚಿಸಬಹುದು ಮತ್ತು ಸೃಜನಶೀಲ ಚಿಂತನೆಯನ್ನು ಉತ್ತೇಜಿಸಬಹುದು. ಈ ಚಟುವಟಿಕೆಗಳನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಮೆಮೊರಿ ಸುಧಾರಿಸಲು ಮತ್ತು ಸಮಸ್ಯೆ-ಪರಿಹರಿಸುವ ಕೌಶಲ್ಯಗಳನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ. ನಿಮ್ಮ ಮೆದುಳನ್ನು ಸಕ್ರಿಯವಾಗಿ ಮತ್ತು ತೊಡಗಿಸಿಕೊಳ್ಳಲು ಅವು ಉತ್ತಮ ಮಾರ್ಗವಾಗಿದೆ.
ಇದೇ ರೀತಿ ಇಲ್ಲೊಂದು ಚಿತ್ರ ಸಹ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದ್ದು, ಚಿತ್ರದಲ್ಲಿ ವಿಚಿತ್ರವಾಗಿರುವ ಚಿಟ್ಟೆಯನ್ನು 7 ಸೆಕೆಂಡ್‌ನಲ್ಲಿ ಗುರುತಿಸುತ್ತೀರಾ ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಮೇಲಿನ ಚಿತ್ರದಲ್ಲಿ ಚಿಟ್ಟೆಗಳಿರುವ ಸಾಲನ್ನು ತೋರಿಸುತ್ತಿದೆ. ಚಿತ್ರದಲ್ಲಿನ ಒಂದು ಚಿಟ್ಟೆ ಇತರರಿಗಿಂತ ಭಿನ್ನವಾಗಿದೆ. ಆ ಚಿಟ್ಟೆಯನ್ನು 7 ಸೆಕೆಂಡುಗಳಲ್ಲಿ ಗುರುತಿಸುವುದು ನಿಮ್ಮ ಸವಾಲು. ಈ ಪರೀಕ್ಷೆಯು ನಿಮ್ಮ ವೀಕ್ಷಣಾ ಕೌಶಲ್ಯಗಳನ್ನು ಮೌಲ್ಯಮಾಪನ ಮಾಡುತ್ತದೆ.
ಚಿತ್ರವನ್ನು ಎಚ್ಚರಿಕೆಯಿಂದ ಪರೀಕ್ಷಿಸಿ. ನೀವು ಇನ್ನೂ ವಿಭಿನ್ನ ಚಿಟ್ಟೆಗಳನ್ನು ಗುರುತಿಸಿದ್ದೀರಾ? ಅತ್ಯುತ್ತಮ ದೃಶ್ಯ ಕೌಶಲ್ಯ ಹೊಂದಿರುವ ಜನರು ಆ ವಿಚಿತ್ರವಾಗಿರುವ ಚಿಟ್ಟೆಯನ್ನು ಇತರರಿಗಿಂತ ವೇಗವಾಗಿ ಕಂಡುಹಿಡಿಯಬಹುದು. ಸಮಯ ಮೀರುವ ಮೊದಲು ಚಿತ್ರವನ್ನು ಕೊನೆಯ ಬಾರಿ ನೋಡಿ.
ನೀವು ಬೆಸ ಚಿಟ್ಟೆಯನ್ನು ಗುರುತಿಸಿದ್ದೀರಾ?
ಈ ಚಿತ್ರದಲ್ಲಿ ವಿಭಿನ್ನವಾಗಿರುವ ಚಿಟ್ಟೆ ಯಾವುದು ಎಂದು ನೀವು 7 ಸೆಕೆಂಡ್‌ನಲ್ಲಿ ಗುರುತಿಸಿದ್ದರೆ ನಿಮ್ಮ ಆಲೋಚನಾ ಶಕ್ತಿ ಹಾಗೂ ತೀಕ್ಷ್ಣವಾದ ದೃಷ್ಟಿ ಹೊಂದಿದ್ದೀರಿ ಎಂದರ್ಥ. ನೀವು ಈ ಚಿತ್ರದಲ್ಲಿ ವಿಭಿನ್ನ ಚಿಟ್ಟೆ ಗುರುತಿಸುವಲ್ಲಿ ಸೋತಿದ್ದರೆ ನಿಮ್ಮ ಮೆದುಳಿಗೆ ಇನ್ನಷ್ಟು ವ್ಯಾಯಾಮದ ಅಗತ್ಯವಿದೆ ಎಂದು ಅರ್ಥ.
ಈ ಚಿತ್ರದಲ್ಲಿ ಒಂದು ಚಿಟ್ಟೆ ಮಾತ್ರ ಸ್ವಲ್ಪ ವಿಭಿನ್ನವಾಗಿರುವುದನ್ನು ನಾವು ಗುರುತಿಸಬಹುದು. ಅದರಲ್ಲೂ ಈ ಚಿಟ್ಟೆಗೆ ಬೇರೆಲ್ಲಾ ಚಿಟ್ಟೆಗಳಿಗಿಂತ ರೆಕ್ಕೆಯ ವಿನ್ಯಾಸ ಸ್ವಲ್ಪ ಬೇರೆ ರೀತಿ ಇದೆ. ಇದನ್ನು ಗಮನವಿಟ್ಟು ನೋಡಿದಾಗ ಮಾತ್ರವೇ ಕಣ್ಣಿಗೆ ಬೀಳಲಿದೆ.
ಈ ಚಿಟ್ಟೆಯನ್ನು ನೀವು ಗುರುತಿಸಿದ್ದರೆ ನಿಮ್ಮ ದೃಷ್ಟಿ ಹಾಗೂ ಏಕಾಗೃತೆ ಇನ್ನೂ ಉತ್ತಮವಾಗಿದೆ. ಆದ್ರೆ ಗುರುತಿಸುವಲ್ಲಿ ಯಡುವಿದರೆ ನಿಮ್ಮ ಮುದುಳಿನ ಶಕ್ತಿ ಮಂಕಾಗಿರಬಹುದು. ಹೀಗಾಗಿ ಈ ರೀತಿಯ ಇನ್ನಷ್ಟು ಸಣ್ಣ ಸಣ್ಣ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳ ಸವಾಲುಗಳನ್ನು ಬಗೆಹರಿಸಲು ಮುಂದಾಗಿ.
ಕೆಲವರಿಗೆ ಈ ಚಿತ್ರ ನೋಡಿದ ತಕ್ಷಣವೇ ವಿಭಿನ್ನ ಚಿಟ್ಟೆ ಇರುವುದು ತಿಳಿದುಬಂದಿದೆ. ಇನ್ನೂ ಕೆಲವರಿಗೆ ಎಷ್ಟು ಹುಡುಕಿದರು ಸಿಕ್ಕಿಲ್ಲ. ಇದು ಅಲ್ಲದೆ ಹೀಗಾಗಿ ಆನ್‌ಲೈನ್‌ನಲ್ಲಿ ಈ ಫೋಟೋ ಹಂಚಿಕೊಂಡು ಚಿಟ್ಟೆಯ ಹುಡುಕುವಂತೆ ಎಲ್ಲರಲ್ಲೂ ಕೇಳಲಾಗಿದೆ. ನೀವು ಸಹ ಈ ಚಿಟ್ಟೆಯನ್ನು ಗುರುತಿಸಿದ್ದರೆ ಈ ಚಿತ್ರವನ್ನು ಬೇರೆಯವರೊಂದಿಗೆ ಹಂಚಿಕೊಳ್ಳಿ ಅವರಿಗೂ ಚಿಟ್ಟೆ ಹುಡುಕುವಂತೆ ಹೇಳಿ.



Click it and Unblock the Notifications

