Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಈ ಚಿತ್ರದಲ್ಲಿ ಅಡಗಿರುವ 4 ಅಕ್ಷರಗಳ ಪತ್ತೆ ಮಾಡಿ..! ಎಲ್ಲಿವೆ ಗೊತ್ತಾ?
ಹಠಾತ್ ಆಗಿ ನಮ್ಮೆದುರಿಗೆ ಒಂದು ಚಿತ್ರವನ್ನು ತಂದಿಟ್ಟರೆ ಆಗ ನಮಗೆ ಈ ಚಿತ್ರದಲ್ಲಿ ಏನೋ ವಿಚಿತ್ರವಿದೆ ಎಂದೆನಿಸುತ್ತದೆ. ಈ ಬಗ್ಗೆ ನಮ್ಮ ಮೆದುಳು ಕೂಡ ಗೊಂದಲಕ್ಕೆ ಒಳಗಾಗುತ್ತದೆ. ಇಂತಹ ಚಿತ್ರಗಳು ಆಗಾಗ ನಮ್ಮ ಮುಂದೆ ತಂದಾಗ ಮೆದುಳು ಎರಡೆರಡು ಸಲ ಯೋಚಿಸಿ ಅಂತಿಮವಾಗಿ ಒಂದು ತೀರ್ಮಾನಕ್ಕೆ ಬರುತ್ತದೆ. ಇದು ಕೆಲವೊಮ್ಮೆ ಗೊಂದಲವನ್ನು ಉಂಟುಮಾಡಿದರೆ, ಮತ್ತೆ ಕೆಲವು ಸಲ ಅಚ್ಚರಿ ಮೂಡಿಸುತ್ತದೆ.
ಇಂಟರ್‌ನೆಟ್‌ನಲ್ಲಿ ಸಾಕಷ್ಟು ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವೊಂದು ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ನಮ್ಮ ಮೆದುಳಿಗೆ ಕೆಲಸ ಕೊಡುತ್ತವೆ. ಆಪ್ಟಿಕಲ್ ಇಲ್ಯೂಷನ್ ಒಂದು ಉತ್ತಮ ಮಿದುಳಿನ ವ್ಯಾಯಾಮವಾಗಿದ್ದು ಅದು ನಿಮ್ಮ ಮೆದುಳನ್ನು ಆರೋಗ್ಯಕರವಾಗಿಡಲು ಬಹಳ ಸಹಾಯಕವಾಗಿದೆ. ಇದು ನಿಮ್ಮ ಗಮನ ಮತ್ತು ವೀಕ್ಷಣಾ ಕೌಶಲ್ಯಗಳನ್ನು ಸುಧಾರಿಸುತ್ತದೆ.
ದೈಹಿಕವಾಗಿ ನಾವು ಹೇಗೆ ಸದೃಢರಾಗಿರುತ್ತೇವೋ ಅದೇ ರೀತಿ ಮೆದುಳಿಗೂ ಕೆಲಸ ಕೊಟ್ಟು ಆರೋಗ್ಯವಾಗಿಡಲು ಮುಂದಾಗಬೇಕು. ಹೀಗಾಗಿ ಯಾವಾಗಲೂ ಮೊಬೈಲ್‌ನಲ್ಲಿ ಕಾಲ ಕಳೆಯುವ ಬದಲು ಚೆಸ್ ಆಡುವುದು, ಪರಬಂಧ ಬಿಡಿವುದುವು, ಸೊಡಕುಗಳ ಆಡುವ ಅಭ್ಯಾಸ ಬೆಳೆಸಿಕೊಡಿರಬೇಕು.
ಈಗ ನಾವು ತೋರಿಸಲು ಹೊರಟ ಚಿತ್ರವು ಸಹ ಯಾವ ಸೊಡಕು ಆಟಕ್ಕಿಂತ ಕಡಿಮೆಯಿಲ್ಲ. ಇಲ್ಲಿ ನೀಡಲಾಗಿರುವ ಚಿತ್ರದಲ್ಲಿ ಮರದ ಕಾಂಡವನ್ನು ನೀವು ನೋಡುತ್ತೀರಿ, ಅದರಲ್ಲಿ ಕೆಲವು ಇಂಗ್ಲೀಷ್ ಅಕ್ಷರಗಳು ಮರೆಯಾಗಿವೆ. ಅದನ್ನು ನೀವು ಕೇವಲ 12 ಸೆಕೆಂಡುಗಳಲ್ಲಿ ಎಲ್ಲಿವೆ ಎಂಬುದನ್ನು ಕಂಡುಹಿಡಿಯಬೇಕು.

ನಿಮ್ಮ ಕಣ್ಣುಗಳು ಮತ್ತು ಮದುಳಿಗೆ ಸರಿಯಾದ ಕೆಲಸ ಕೊಟ್ಟರೆ ಆತ್ರ ಈ ಚಿತ್ರದಲ್ಲಿ ಅಡಗಿರುವ ಅಕ್ಷರಗಳನ್ನು ಪತ್ತೆ ಮಾಡಬುಹುದು. ಸರಿಯಾಗಿ ಈ ಚಿತ್ರವನ್ನು ಕೇಂದ್ರೀಕರಿಸಿ ನೋಡಿದಾಗ ಮಾತ್ರ ಮಧ್ಯದಲ್ಲಿ G, K, E, O ಎಂಬ ಇಂಗ್ಲಿಷ್ ಅಕ್ಷರಗಳು ಕಾಣುತ್ತವೆ.
ಇದಕ್ಕೆ ಉತ್ತರ ಸಿಕ್ಕಿದೆಯೇ?
ಅದನ್ನು ಪರಿಹರಿಸುವಲ್ಲಿ ನೀವು ಯಶಸ್ವಿಯಾಗಿದ್ದೀರಾ? ಹೌದು ಎಂದಾದರೆ, ನಿಮ್ಮ ತೀಕ್ಷ್ಣವಾದ ಕಣ್ಣುಗಳ ದೃಷ್ಟಿ ಚೆನ್ನಾಗಿದೆ ಎಂದರ್ಥ. ಆದರೆ ನಮಗೆ ಅದನ್ನು ಕಂಡುಹಿಡಿಯಲಾಗದಿದ್ದರೆ, ನಾವು ನಿಮಗೆ ಇನ್ನೊಂದು ಅವಕಾಶವನ್ನು ನೀಡುತ್ತೇವೆ. ಈ ಚಿತ್ರವನ್ನು ಮತ್ತೊಮ್ಮೆ ನೋಡಿ, ಆದರೆ ಎಚ್ಚರಿಕೆಯಿಂದ ನೋಡಿ. ಈ ಮರದ ಕಾಂಡದ ಮಧ್ಯದಲ್ಲಿ ಅಡಗಿರುವ ಈ ನಾಲ್ಕು ಅಕ್ಷರಗಳನ್ನು ನೀವು ಕಾಣಬಹುದು.
ಆಪ್ಟಿಕಲ್ ಭ್ರಮೆಗಳನ್ನು ಪರಿಹರಿಸುವುದು ಅಷ್ಟು ಸುಲಭವಲ್ಲ. ಸರಳವಾಗಿ ಕಾಣುವ ಚಿತ್ರದಲ್ಲಿ, ಯಾವುದನ್ನಾದರೂ ವಿಶೇಷ ರೀತಿಯಲ್ಲಿ ಮರೆಮಾಡಲಾಗಿರುತ್ತದೆ. ನಿಮ್ಮ ಕಣ್ಣುಗಳು ನೋಡುತ್ತಿರುವ ಚಿತ್ರವನ್ನು ಸ್ವೀಕರಿಸಿ ಅದನ್ನು ವಿವರಿಸುವಲ್ಲಿ ಮೆದುಳು ಸೋಲುತ್ತದೆ. ಆದರೆ ಕೆಲವೊಮ್ಮೆ ಮೆದುಳು ಸರಿಯಾಗಿ ಕೆಲಸ ಮಾಡಿದಾಗ ಚಿತ್ರದಲ್ಲಿ ಏನು ಅಡಗಿದೆ ಎಂಬುದು ತಿಳಿಯುತ್ತದೆ. ಇದು ಮೆದುಳಿಗೆ ಸಿಗುವ ಸರಿಯಾದ ವ್ಯಾಯಾಮವಾಗಿದೆ.
9 ಸೆಕೆಂಡ್‌ನಲ್ಲಿ ಜೇನುನೊಣವನ್ನು ಹುಡುಕಿ
ಇನ್ನು ಇತ್ತೀಚಿಗೆ ಇಂಟರ್‌ನೆಟ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದ ಫೋಟೋ ಇದಾಗಿದೆ. ಮೇಲೆ ಹಂಚಿಕೊಂಡಿರುವ ಚಿತ್ರದಲ್ಲಿ ಹುಡುಗಿಯೊಬ್ಬಳು ತುಂಬಾ ಅಲಂಕೃತವಾದ ಕೋಣೆಯಲ್ಲಿ ಮಲಗಿರುವುದನ್ನು ಕಾಣಬಹುದು. ಕೇವಲ 10 ಸೆಕೆಂಡುಗಳಲ್ಲಿ ಕೋಣೆಯಲ್ಲಿರುವ ಜೇನುನೊಣವನ್ನು ಕಂಡುಹಿಡಿಯುವುದು ಓದುಗರಿಗೆ ಸವಾಲಾಗಿತ್ತು.
ಈ ಫೋಟೋದಲ್ಲಿರುವ ಜೇನುನೊಣವನ್ನು ಕಂಡುಹಿಡಿಯಲು ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ. ಆದರೆ ನಿಮ್ಮ ಎಡಭಾಗದಲ್ಲಿರುವ ಗುಲಾಬಿ ಬಣ್ಣದ ಬ್ಯಾಗ್ ಬಳಿ ಒಂದು ಜೇನುನೊಣವಿರುವುದನ್ನು ನಾವು ಕಾಣಬಹುದು. ಆದರೆ ಈ ಚಿತ್ರ ಇತ್ತೀಚಿಗೆ ಜನರ ತಲೆಗೆ ಹುಳಬಿಟ್ಟಿರುವುದಂತು ಸತ್ಯ.



Click it and Unblock the Notifications

