Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಏಪ್ರಿಲ್ನಲ್ಲಿ ಬರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಬಗ್ಗೆ ಮಾಹಿತಿ
ಮಾರ್ಚ್ನಲ್ಲಿ ಹೋಳಿ, ಯುಗಾದಿ ಪ್ರಮುಖ ಹಬ್ಬಗಳಿದ್ದೆವು, ಈ ಏಪ್ರಿಲ್ ತಿಂಗಳು ಕೂಡ ಮಾರ್ಚ್ ತಿಂಗಳನ್ನಷ್ಟೇ ಹಬ್ಬಗಳು ಹಾಗೂ ವ್ರತಗಳಿಂದಾಗಿ ತುಂಬಾನೇ ವಿಶೇಷವಾಗಿದೆ.
ಏಪ್ರಿಲ್ ತಿಂಗಳಿನಲ್ಲಿ ಬರುವ ಹಬ್ಬಗಳಾವುವು, ವ್ರತಗಳಾವುವು ಎಂಬ ಮಾಹಿತಿ ನೀಡಲಾಗಿದೆ ನೋಡಿ:

ಏಪ್ರಿಲ್ 1 ಕಾಮದ ಏಕಾದಶಿ
ಏಪ್ರಿಲ್ 2 ವಾಮನ ದ್ವಾದಶಿ
ಏಪ್ರಿಲ್ 3 ಪ್ರದೋಷ ವ್ರತ
ಏಪ್ರಿಲ್ 4: ಮಹಾವೀರ ಸ್ವಾಮಿ ಜಯಂತಿ
ಏಪ್ರಿಲ್ 5: ಚೈತ್ರ ಪೂರ್ಣಿಮಾ ವ್ರತ
ಏಪ್ರಿಲ್ 6: ಹನುಮಾನ್ ಜಯಂತಿ
ಏಪ್ರಿಲ್ 7ರಿಂದ ವೈಶಾಖ ಮಾಸ ಆರಂಭ
ಏಪ್ರಿಲ್ 9: ವಿಕಟ ಸಂಕಷ್ಠಿ ಚತುರ್ಥಿ
ಏಪ್ರಿಲ್ 13: ಕಾಲಾಷ್ಟಮಿ
ಏಪ್ರಿಲ್ 14: ಮೇಷ ಸಂಕ್ರಾಂತಿ, ಅಂಬೇಡ್ಕರ್ ಜಯಂತಿ
ಏಪ್ರಿಲ್ 15: ವಿಶು ಕಣಿ
ಏಪ್ರಿಲ್ 16: ವರೂಧಿನಿ ಏಕಾದಶಿ
ಏಪ್ರಿಲ್ 17: ಪ್ರದೋಷ ವ್ರತ
ಏಪ್ರಿಲ್ 18: ಮಾಸಿಕ ಶಿವರಾತ್ರಿ
ಏಪ್ರಿಲ್ 20:ಸೂರ್ಯಗ್ರಹಣ, ವೈಶಾಖ ಅಮವಾಸ್ಯೆ
ಏಪ್ರಿಲ್ 21: ರಂಜಾನ್ ಉಪವಾಸದ ಕೊನೆಯ ದಿನ
ಏಪ್ರಿಲ್ 22: ಪರುಶರಾಮ ಜಯಂತಿ, ಭೂಮಿ ದಿನ, ಈದ್ ಉಲ್ ಫಿತ್ತರ್
ಏಪ್ರಿಲ್ 23: ರೋಹಿಣಿ ವ್ರತ
ೇಪ್ರಿಲ್ 25: ಶಂಕರಾಚಾರ್ಯ ಜಯಂತಿ, ರಾಮಾನುಜಚಾರ್ಯ ಜಯಂತಿ, ಸ್ಕಂದ ಷಷ್ಠಿ
ಏಪ್ರಿಲ್ 27: ಗಂಗಾ ಸಪ್ತಮಿ
ಏಪ್ರಿಲ್ 29: ಸೀತಾ ನವಮಿ



Click it and Unblock the Notifications
