Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಟ್ವಿಟರ್ ಮಾಲಿಕ ಎಲನ್ ಮಸ್ಕ್ ಹೆಸರು ಬದಲಾಯಿಸಿೊಂಡಿದ್ದಾರೆ, ಏನು ಮತ್ತು ಏಕೆ ಗೊತ್ತಾ?
ನಿಮಗೆ ಕೆಕಿಯಸ್ ಮ್ಯಾಕ್ಸಿಮಸ್ ಗೊತ್ತಾ? ಇವರು ಬೇರೆ ಯಾರೂ ಅಲ್ಲ ಕಣ್ರೀ ಇವರೇ ಟ್ವಿಟರ್ ಮಾಲೀಕ ಎಲನ್ ಮಸ್ಕ್. ಇದೀಗ ಅವರು ತಮ್ಮ ಹೆಸರನ್ನು ಹೀಗೆ ಬದಲಾಯಿಸಿಕೊಂಡಿದ್ದಾರೆ. ಟೆಸ್ಲಾ ಸಿಇಒ ತಮ್ಮ ಹೆಸರು ಬದಲಾಯಿಸಿಕೊಳ್ಳುವುದರ ಜೊತೆಗೆ ಪ್ರೊಫೈಲ್ ಪಿಕ್ ಕೂಡ ಬದಲಾಯಿಸಿದ್ದಾರೆ.
ಎಲನ್ ಮಸ್ಕ್ ಅಲ್ಲಲ್ಲ ಕೆಕಿಯಸ್ ಮ್ಯಾಕ್ಸಿಮಸ್ ತಮ್ಮ ಪ್ರೊಫೈಲ್ ಪಿಕ್‌ನಲ್ಲಿ ಪೆಪೆ ಮತ್ತು ಫ್ರಾಗ್ ಮೀಮ್ಸ್ ಹಾಕಿಕೊಂಡಿದ್ದಾರೆ, ಅದರಲ್ಲಿ ಪೆಪೆ ಕ್ಯಾರೆಕ್ಟರ್ ಜಾಯ್‌ಸ್ಟಿಕ್ ಹಿಡಿದು ವೀಡಿಯೋಗೇಮ್ ಆಡುತ್ತಿರುವಂತಿದೆ.

ಕ್ರಿಪ್ಟೋಕರೆನ್ಸಿ ಕಿಂಗ್ ಆಗಿರುವ ಕೆಕಿಯಸ್ ಮ್ಯಾಕ್ಸಿಮಸ್
ಕೆಕಿಯಸ್ ಮ್ಯಾಕ್ಸಿಮಸ್ ಕ್ರಿಪ್ಟೋಕರೆನ್ಸಿ ಮಾರ್ಕೆಟ್‌ನಲ್ಲಿ ಕೇಳಿ ಬರುತ್ತಿರುವ ಪ್ರಮುಖವಾದ ಹೆಸರು. ಡಿಸೆಂಬರ್ 27ರಂದು ಕೆಕಿಯಸ್ ಟ್ರೇಡಿಂಗ್ $0.005667 ಇತ್ತು, 24 ಗಂಟೆಯೊಳಗೆ ಶೇ. 495. 56ರಷ್ಟು ಏರಿಕೆ ಕಂಡಿದೆ. 24 ಗಂಟೆಯಲ್ಲಿ ಟ್ರೇಡಿಂಗ್ ವಾಲ್ಯೂಮ್ $2,734,948 ತಲುಪಿದೆ.
ಕ್ರಿಪ್ಟೋ ಜಗತ್ತಿನಲ್ಲಿ ಎಲನ್ ಮಸ್ಕ್ ಬಗ್ಗೆ ಹೇಳುತ್ತಿದೆ ಪ್ರೊಫೈಲ್ ಪಿಕ್
ಎಲನ್ ಮಸ್ಕ್ ಕ್ರಿಪ್ಟೋ ಕರೆನ್ಸಿ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಎಲನ್ ಮಸ್ಕ್ ಟ್ವಿಟರ್‌ನಲ್ಲಿ ಅಕೌಂಟ್ ಅನ್ನು ಮ್ಯಾನ್ಯೂಪ್‌ಲೇಟಿವ್ ಟ್ಯಾಕ್ಟಿಕ್‌ಗೆ ( ದಾರಿ ತಪ್ಪಿಸುವ ಉದ್ದೇಶ) ಬಳಸಿಕೊಂಡರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.
ಎಲನ್ ಮಸ್ಕ್ ಯಾರು?
ಎಲನ್ ಮಸ್ಕ್ ದಕ್ಷಿಣ ಆಫ್ರಿಕಾದ ವ್ಯಕ್ತಿ, ಜನಿಸಿದ್ದು ಅಮೆರಿಕದಲ್ಲಿ.SpaceX ಕಂಪನಿಯ ಸಹಸಂಸ್ಥಾಪಕರಾಗಿದ್ದವರು, ಟೆಸ್ಲಾದ ಮಾಲೀಕ. ವಿಶ್ವದ ಬಿಲಿನಿಯರ್‌ಗಳ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ. ಟ್ವಿಟರ್ ಕೂಡ ಇವರ ಒಡತನದಲ್ಲಿದೆ. ಚಿಕ್ಕ ಪ್ರಾಯದಲ್ಲಿ ಅಸಾಧ್ಯ ಪ್ರತಿಭವಂತ. 12ನೇ ವಯಸ್ಸಿಗೆವೀಡಿಯೋ ಗೇ್ಮ್ ಕೋಡ್ ಮಡಿ ಹಣ ಗಳಿಸಿದ್ದರು.
ಭವಿಷ್ಯದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗಲಿದೆ ಎಂದು ಮನಗಂಡಿದ್ದ ಎಲನ್ ಟೆಸ್ಲಾದಲ್ಲಿ ಬಹುದೊಡ್ಡ ಹೂಡಿಕೆ ಮಾಡಿದ್ದಾರೆ. 2012ರಲ್ಲಿ ಟಾಪ್ ಬಿಲಿನಿಯರ್‌ಗಳ ಲಿಸ್ಟ್‌ನಲ್ಲಿ ಗುರುತಿಸಿಕೊಂಡಿದ್ದಾರೆ.



Click it and Unblock the Notifications
