Latest Updates
-
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ
ಏಕಾದಶಿ 2025: ಈ ವರ್ಷದ ಏಕಾದಶಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ..!!
ಹಿಂದೂ ಧರ್ಮದ ಹತ್ತು ಹಲವು ಆಚರಣೆ, ಸಂಪ್ರದಾಯಗಳ ಒಳಗೊಂಡಿದೆ. ಹಬ್ಬಗಳು ಮಾತ್ರವಲ್ಲ ಪ್ರತಿದಿನವೂ ಒಂದೊಂದು ರೀತಿಯ ಗಳಿಗೆ, ಶುಭಕಾಲ, ಆಚರಣೆಗಳ ನಾವು ನೋಡಬಹುದು. ಇಂತಹ ಹಲವು ಆಚರಣೆಗಳ ಪೈಕಿ ಈ ಏಕಾದಶಿ ಉಪವಾಸ ಕೂಡ ಒಂದಾಗಿದೆ. ವರ್ಷದಲ್ಲಿ 24 ಏಕಾದಶಿಗಳು ಬರುತ್ತವೆ. ಹಿಂದೂ ಧರ್ಮದ ಆಚರಣೆಗಳಲ್ಲಿ ಈ ಏಕಾದಶಿಗಳು ಕೂಡ ಪ್ರಮುಖ ದಿನಗಳು.
ಕೋಟ್ಯಂತರ ಹಿಂದೂಗಳು ಈ ಏಕಾದಶಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ವರ್ಷದಲ್ಲಿ ಈ ಏಕಾದಶಿ ಮಾಡುವುದರಿಂದ ಹಲವು ರೀತಿಯ ಲಾಭ ಸಿಗಲಿದೆ, ಹಾಗೆ ಸಹಸ್ರ ದೇವರ ಆಶೀರ್ವಾದಕ್ಕೆ ಇದು ಕಾರಣವಾಗಲಿದೆ ಎಂದು ನಂಬಲಾಗಿದೆ. ಏಕಾದಶಿಯ ದಿನ ಮಾಡುವ ಉಪವಾಸ ಬಹಳ ಉತ್ತಮ. ವೈಜ್ಞಾನಿಕ ದೃಷ್ಟಿಯಿಂದಲೂ ಈ ಉಪವಾಸಕ್ಕೆ ಬಹಳ ಮಹತ್ವವಿದೆ.

ಪ್ರತಿ ಏಕಾದಶಿಯ ವಿವಿಧ ಹೆಸರುಗಳು ಮತ್ತು ಮಹತ್ವ ಹಾಗೆ ಆ ಏಕಾದಶಿಯನ್ನು ಹೇಗೆ ಮಾಡಬೇಕು ಎಂಬುದನ್ನು ಕೂಡ ಹಿಂದೂ ಧರ್ಮಗ್ರಂಥಗಳಲ್ಲಿ ವಿವರಿಸಲಾಗಿದೆ. ಹಾಗಾದ್ರೆ 2025ರಲ್ಲಿ ಏಕಾದಶಿಗಳು ಯಾವಾಗ ಬಂದಿವೆ? ಯಾವ ದಿನ ಯಾವ ರೀತಿಯ ಏಕಾದಶಿಗಳು ಬಂದಿವೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
- 10 ಜನವರಿ 2025, ಶುಕ್ರವಾರ - ಪುಷ್ಯ ಪುತ್ರದಾ ಏಕಾದಶಿ
- 25 ಜನವರಿ 2025, ಶನಿವಾರ - ಷಟ್ಟಿಲ ಏಕಾದಶಿ
- 8 ಫೆಬ್ರವರಿ 2025, ಶನಿವಾರ - ಜಯ ಏಕಾದಶಿ
- 24 ಫೆಬ್ರವರಿ 2025, ಸೋಮವಾರ - ವಿಜಯ ಏಕಾದಶಿ
- 10 ಮಾರ್ಚ್ 2025, ಸೋಮವಾರ ಅಮಲಕಿ ಏಕಾದಶಿ
- 25 ಮಾರ್ಚ್ 2025, ಮಂಗಳವಾರ ಪಾಪಮೋಚಿನಿ ಏಕಾದಶಿ
- 08 ಏಪ್ರಿಲ್ 2025, ಮಂಗಳವಾರ ಕಾಮ ಏಕಾದಶಿ
- 24 ಏಪ್ರಿಲ್ 2025, ಗುರುವಾರ ವರುತಿನಿ ಏಕಾದಶಿ
- 08 ಮೇ 2025, ಗುರುವಾರ ಮೋಹಿನಿ ಏಕಾದಶಿ
- 23 ಮೇ 2025, ಶುಕ್ರವಾರ ಅಪಾರ ಏಕಾದಶಿ
- 06 ಜೂನ್ 2025, ಶುಕ್ರವಾರ ನಿರ್ಜಲ ಏಕಾದಶಿ
- 21 ಜೂನ್ 2025, ಶನಿವಾರ ಯೋಗಿನಿ ಏಕಾದಶಿ
- 06 ಜುಲೈ 2025, ಭಾನುವಾರ ದೇವಶಯನಿ ಏಕಾದಶಿ
- 21 ಜುಲೈ 2025, ಸೋಮವಾರ ಕಾಮಿಕಾ ಏಕಾದಶಿ
- 05 ಆಗಸ್ಟ್ 2025, ಮಂಗಳವಾರ ಶ್ರಾವಣ ಪುತ್ರಾದ ಏಕಾದಶಿ
- 19 ಆಗಸ್ಟ್ 2025, ಮಂಗಳವಾರ ಅಜ ಏಕಾದಶಿ
- 03 ಸೆಪ್ಟೆಂಬರ್ 2025, ಬುಧವಾರ ಪರಿವರ್ತಿನಿ ಏಕಾದಶಿ
- 17 ಸೆಪ್ಟೆಂಬರ್ 2025, ಬುಧವಾರ ಇಂದಿರಾ ಏಕಾದಶಿ
- 03 ಅಕ್ಟೋಬರ್ 2025, ಶುಕ್ರವಾರ ಪಾಪಾಂಕುಶ ಏಕಾದಶಿ
- 17 ಅಕ್ಟೋಬರ್ 2025, ಶುಕ್ರವಾರ ರಾಮ ಏಕಾದಶಿ
- 02 ನವೆಂಬರ್ 2025, ಭಾನುವಾರ ದೇವುತ್ಥಾನ ಏಕಾದಶಿ
- 15 ನವೆಂಬರ್ 2025, ಶನಿವಾರ ಉತ್ಪನ್ನ ಏಕಾದಶಿ
- 01 ಡಿಸೆಂಬರ್ 2025, ಸೋಮವಾರ ಮೋಕ್ಷದ ಏಕಾದಶಿ
- 15 ಡಿಸೆಂಬರ್ 2025, ಸೋಮವಾರ ಸಫಲ ಏಕಾದಶಿ
- 30 ಡಿಸೆಂಬರ್ 2025, ಮಂಗಳವಾರ ಪೌಷ ಪುತ್ರಾದ ಏಕಾದಶಿ
ತಿಂಗಳ ಎಲ್ಲಾ ಎರಡು ಏಕಾದಶಿಗಳನ್ನು ಕೆಲವರು ಆಚರಿಸುತ್ತಾರೆ. ಶುಕ್ರವಾರ ಹಾಗೂ ಶನಿವಾರ ಸೇರಿದಂತೆ ಸೋಮವಾರ ಬರುವಂತಹ ಏಕಾದಶಿಯು ಬಹಳ ಮಹತ್ವ ಪಡೆದಿರುತ್ತದೆ. ಕೆಲವು ಏಕಾದಶಿಯಲ್ಲಿ ವಿಶೇಷ ಪೂಜೆ, ವಿಶೇಷ ಆಚರಣೆಗಳ ನಾವು ನೋಡಬಹುದು.



Click it and Unblock the Notifications