Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ನಮ್ಮ ದೇಹದಲ್ಲಿ ಈ ವಿಶೇಷತೆ ಬರುವುದು ಅಪ್ಪನ ಜೀನ್‌ನಿಂದ ಮಾತ್ರ
ಅಪ್ಪ-ಅಮ್ಮ ಜೀನ್ ಮಕ್ಕಳಿಗೆ ಬರುವುದು ಸಹಜ. ನಮ್ಮ DNA ಪರೀಕ್ಷೆ ಮಾಡಿದಾಗ ಶೇ. 50 ಅಮ್ಮನಿಂದ ಶೇ.50ರಷ್ಟು DNA ಅಪ್ಪನಿಂದ ಬರುತ್ತದೆ. ಆದರೆ ಜೀನ್ ಇದೆಯೆಲ್ಲಾ ಅದು ಅಪ್ಪನಿಂದ ನಮಗೆ ಶೇ.70ರಷ್ಟು ಬರುತ್ತದೆ. ಅದರಲ್ಲಿಯೂ ನಮಲ್ಲಿನ ಈ ಲಕ್ಷಣಗಳು ಅಪ್ಪನಿಂದ ಬರುವುದಂತೆ

ಎತ್ತರ: ಎತ್ತರ ಅಪ್ಪನ ಜೀನ್‌ನಿಂದ ಬರುವುದು ಎಂದು ವಿಜ್ಞಾನ ಹೇಳುತ್ತದೆ, ಅಪ್ಪನ ಜೀನ್ ನಾವು ಎಷ್ಟು ಎತ್ತರ ಬೆಳೆಯುತ್ತೇವೆ ಎಂಬುವುದಕ್ಕೆ ಕಾರಣವಾಗಿದೆ.
ಈ ಜೀನ್ ಹೆಣ್ಮಕ್ಕಳು, ಗಂಡು ಮಕ್ಕಳು ಎಂದೇನಿಲ್ಲ ಎಲ್ಲಾ ಮಕ್ಕಳಿಗೂ ಬರುವುದು.
ಹಲ್ಲುಗಳು
ನಿಮ್ಮ ಹಲ್ಲುಗಳ ಆರೋಗ್ಯ, ಹಲ್ಲುಗಳ ಸಮಸ್ಯೆ ಎಲ್ಲವೂ ತಂದೆಯ ಜೀನ್‌ನಿಂದ ಬರುವುದು, ನಮ್ಮ ಹಲ್ಲಿನ ಶೇಪ್ ಕೂಡ ತಂದೆಯ ಜೀನ್‌ನಿಂದ ಬರುವುದು. ಹಲ್ಲು ಹುಳುಕಾಗುವುದು, ಹಲ್ಲುಗಳು ಪುಡಿ ಪುಡಿಯಾಗುವುದು ಇವೆಲ್ಲಾ ಅಪ್ಪನ ಜೀನ್‌ನಿಂದ ನಮಗೆ ಸಿಕ್ಕಿರುವುದು.
ಲಿಂಗ
ಹೌದು ಈಗಲೂ ಹೆಣ್ಣು-ಗಂಡು ಎಂಬ ಬೇಧ ಮಾಡಲಾಗುವುದು, ಹೆಣ್ಣು ಮಕ್ಕಳು ಹುಟ್ಟಿದ ಕಾರಣಕ್ಕೆ ಹೆಂಡತಿಯನ್ನು ಬಿಟ್ಟು ಹೋಗಿರುವ ಗಂಡಸರು ಇದ್ದಾರೆ, ಆದರೆ ಮಗುವಿನ ಲಿಂಗ ನಿರ್ಧಾರವಾಗುವುದು ಅಪ್ಪನಿಂದಲೇ. ಪುರುಷರ ವೀರ್ಯಾಣುವಿನಲ್ಲಿ X ಮತ್ತು Y ಕ್ರೋಮೋಸೋಮ್ ಇರುತ್ತದೆ. ಇದರಲ್ಲಿ ಯಾವ ಕ್ರೋಮೋಸೋಮ್ ಮೊದಲು ಅಂಡಾಣು ತಲುಪುವುದೋ ಅದರಂತೆ ಮಗುವಿನ ಲಿಂಗ ರೂಪುಗೊಳ್ಳುತ್ತದೆ. XX ಸೇರಿದರೆ ಹೆಣ್ಣು, XY ಸೇರಿದರೆ ಗಂಡು ಮಗು ಜನಿಸುವುದು. ಹಾಗಾಗಿ ಮಗುವಿನ ಲಿಂಗ ನಿರ್ಧಾರವಾಗುವುದು ಅಪ್ಪನಿಂದ . ಹಾಗಾಗಿ ಹೆಣ್ಣು ಮಕ್ಕಳು ಜನಿಸಿದಾಗ ಹೆಂಡತಿಯನ್ನು ದೂರಬೇಡಿ, ಜನಿಸಿದ ಮಗುವನ್ನು ರಾಣಿಯಂತೆ ನೋಡಿಕೊಳ್ಳಿ.
ಗುಳಿಕೆನ್ನೆ
ಗುಳಿಕೆನ್ನೆ ಇದ್ದರೆ ಅದು ಅಂದಕ್ಕೆ ಒಂದು ಪಟ್ಟು ಹೆಚ್ಚು ಮೆರಗು ನೀಡುವುದು ಎಂದು ಹೇಳಲಾಗುವುದು. ಆದರೆ ವಿಜ್ಞಾನದಲ್ಲಿ ಫೇಶಿಯಲ್‌ಮಸಲ್ ಕಿರಿದಾಗಿ ಉಂಟಾಗಿರುವುದು ಎಂದು ಹೇಳಲಾಗುವುದು, ಈ ಗುಳಿಗೆನ್ನೆ ಕೂಡ ನಮಗೆ ದೊರೆಯುವುದು ಅಪ್ಪನ ಜೀನ್‌ನಿಂದ
ಫಿಂಗರ್‌ಫ್ರಿಂಟ್
ಈ ಪ್ರಪಂಚದಲ್ಲಿ ಒಬ್ಬರಂತೆ ಮತ್ತೊಬ್ಬರ ಫಿಂಗರ್ ಫ್ರಿಂಟ್ ಇರಲ್ಲ, ಆದರೆ ಈ ಫಿಂಗರ್‌ಫ್ರಿಂಟ್ ಅಪ್ಪನ ಫ್ರಿಂಗರ್‌ಫ್ರಿಂಟ್ ಸ್ ಲ್ಪ ಹೋಲಿಕೆ ಇರುತ್ತದೆ, ಇದು ಮಗುವಿಗೆ ಅಪ್ಪನಿಂದ ದೊರೆಯುವುದು.
ಸೀನುವುದು
ಕೆಲವರು ಸೂರ್ಯನ ಕಿರಣಗಳನ್ನು ನೋಡಿದಾಗ ಅಥವಾ ಲೈಟ್ಸ್ ನೋಡಿದಾಗ ಸೀನಲಾರಂಭಿಸುತ್ತಾರೆ, ಈ ಬಗೆಯ ಸಮಸ್ಯೆ ಅನೇಕರಲ್ಲಿ ಇರುತ್ತದೆ, ಇದು ಕೂಡ ಅಪ್ಪನ ಜೀನ್‌ನಿಂದ ಬಂದ ಸಮಸ್ಯೆಯಾಗಿದೆ.



Click it and Unblock the Notifications
