Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಕಾಲೇಜಿನಲ್ಲಿ ಉಪನ್ಯಾಸಕಿಯ ಮಸ್ತ್ ಸ್ಟೆಪ್ಸ್: 10 ಮಿಲಿಯನ್ಸ್‌ಗೂ ಅಅಧಿಕ ವ್ಯೂವ್ಸ್ ಪಡೆದ ವೀಡಿಯೋ
90's kid ಟೀಚರ್ ಆದಾಗ ಹೇಗಿರುತ್ತಾರೆ ಎಂಬುವುದಕ್ಕೆ ಈ ಟೀಚರ್ ಬೆಸ್ಟ್ ಉದಾಹರಣೆ ಎಂಬ ಕಮೆಂಟ್ ಈ ವೈರಲ್ ವೀಡಿಯೋಗೆ ಬಂದಿದೆ, 90's kidsನ ವೈರಲ್ ವೀಡಿಯೋಗಳಲ್ಲಿ ಇದು ಕೂಡ ಸೇರ್ಪಡೆಯಾಗುವುದರಲ್ಲಿ ನೋ ಡೌಟ್, ಏನು ಡ್ಯಾನ್ಸ್ ಅದು, ಆ ಉಪನ್ಯಾಸಕಿ ಪಕ್ಕಾ ಪ್ರೊಫೆಷನಲ್ ಡ್ಯಾನ್ಸರ್ ಎಂಬುವುದರಲ್ಲಿ ನೋ ಡೌಟ್, ಡ್ಯಾನ್ಸ್ ಅಂದ್ರೆ ಇದು ಕಣ್ರೀ ... ಹಾಗಾಗಿ ಈ ಕ್ಯೂಟ್ ವೀಡಿಯೋ ವೈರಲ್ ಆಗಿದೆ.

ವಿದ್ಯಾರ್ಥಿಗಳ ಮುಂದೆ ಮಿಂಚಿದ ಉಪನ್ಯಾಸಕಿ
ಆ ಉಪನ್ಯಾಸಕಿ ಡ್ಯಾನ್ಸ್ ಮಾಡುತ್ತಿದ್ದರೆ ಅಲ್ಲಿ ನೆರೆದಿದ್ದವರು ಆಕೆಯ ಪ್ರತಿಭೆಗೆ ಫುಲ್ ಫಿದಾ, ಆ ವೀಡಿಯೋ ಸಾಮಾಜಿಕ ತಾಣದಲ್ಲಿ ಅಪ್‌ಲೋಡ್ ಆಗಿದ್ದೇ ತಡ ನೆಟ್ಟಗರು ಕೂಡ ಫಿದಾ. ಈ ಹಾಡು ಹಾಡಿರುವ ಗಾಯಕ ಬಾದ್‌ಶಾ ಕೂಡ ಉಪನ್ಯಾಸಕಿಯ ಡ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಇಷ್ಟೊಂದು ಕೂಲ್ ಟೀಚರ್‌ನ ಇದುವರೆಗೆ ನೋಡಿಯೇ ಇಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಕೇರಳದ ಟೀಚರ್ ಹಾಕಿದರು ಭರ್ಜರಿ ಸ್ಟೆಪ್ಸ್
ಕೇರಳದ ಎರ್ನಾಕುಲಂ ಸೈಂಟ್ ತೆರೆಸಾ ಕಾಲೇಜಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಡ್ಯಾನ್ಸ್ ಕಾರ್ಯಕ್ರಮವಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಉಪನ್ಯಾಸಕಿಯರನ್ನು ವಿದ್ಯಾರ್ಥಿಗಳು ಒತ್ತಾಯ ಮಾಡಿ ಸ್ಟೇಜ್ ಮೇಲೆ ಕರೆ ತರುತ್ತಾರೆ, ಅವರಿಗೂ ಕೂಡ ನಮ್ಮ ಮಿಸ್‌ಗಳು ಇಷ್ಟು ಚೆ್ನ್ನಾಗಿ ಡ್ಯಾನ್ಸ್ ಮಾಡುತ್ತಾರೆ ಅಂತ ಗೊತ್ತಿರಲಿಲ್ಲ. ಸುಮ್ಮನೆ ಎರಡು ಹೆಜ್ಜೆ ಹಾಕುತ್ತಾರೆ ಅಂದುಕೊಂಡಿದ್ದರು, ನೋಡಿದರೆ ಲೆಕ್ಚರ್ಸ್ ಸೂಪರ್ ಆಗಿ ಡ್ಯಾನ್ಸ್ ಮಾಡುತ್ತಾರೆ, ಅದರಲ್ಲಿಯೂ ಒಬ್ಬರಂತೂ ಅಲ್ಲಿ ನೆರೆದಿರುವವರನ್ನು, ನೆಟ್ಟಿಗರನ್ನು ತಮ್ಮ ಪ್ರತಿಭೆ ಮೂಲಕ ಗಮನ ಸೆಳೆದಿದ್ದಾರೆ.
ಕಾಲಾ ಚಾಸ್ಮಾ ಹಾಡಿಗೆ ಸ್ಟೆಪ್ ನೋಡಿ
ಈ ಡ್ಯಾನ್ಸ್ ನೋಡಿದ ಮೇಲೆ ಕೆಲವರು ನಮ್ಮ ಕಾಲೇಜಿನಲ್ಲಿ ಇಂಥ ಲೆಕ್ಚರ್ಸ್ ಇರಬೇಕಿತ್ತು ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ, ಟೀಚರ್‌ನ ಒಂದೊಂದು ಸ್ಟೆಪ್ ನೋಡುವಾಗಲೂ ಪ್ರೇಮಂ ಮೂವಿ ನೆನಪಾಗುತ್ತೆ, ಅದರಲ್ಲಿ ನಾಯಕಿ ಉಪ್ಯಾಸಕಿಯಾಗಿದ್ದು ಸೂಪರ್ ಡ್ಯಾನ್ಸರ್ ಆಗಿದೆ, ಅದೇ ರೀತಿ ಈ ಟೀಚರ್ ಕೂಡ ಮಸ್ತ್ ಸ್ಟೆಪ್ಸ್ ಹಾಕಿದ್ದಾರೆ.
10 ಮಿಲಿಯನ್ಸ್‌ಗೂ ಅಧಿಕ ವ್ಯೂವ್ಸ್ ಪಡೆದ ವೀಡಿಯೋ
ವಿದ್ಯಾರ್ಥಿ We got some coolest teacher's ಎಂದು ಕ್ಯಾಪ್ಷನ್ ನೀಡಿ ಪೋಸ್ಟ್ ಮಾಡಿರುವ ಈ ವೀಡಿಯೋಗೆ 10 ಮಿಲಿಯನ್ಸ್‌ಗೂ ಅಧಿಕಕ ವ್ಯೂವ್ಸ್ ಬಂದಿದೆ. ಆ ಡ್ಯಾನ್ಸ್ ನೋಡಿ ಕೆಲವರು ಆ ಟೀಚರ್ ರಾಂಗ್ ಪ್ರೊಫಷನ್ ಚೂಸ್ ಮಾಡಿ್ದಾರೆ, ಅವರು ಡ್ಯಾನ್ಸ್ ಮಾಸ್ಟರ್ ಆಗಬೇಕಾಗಿತ್ತು ಎಂದಲ್ಲಾ ಕಮೆಂಟ್ ಮಾಡಿದ್ದಾರೆ. ಈ ಟೀಚರ್ ಈಗ ಟ್ರೆಂಡ್‌ಲ್ಲಿರುವ ತೋಬಾ ತೋಬಾಗೆ ಡ್ಯಾನ್ಸ್ ಮಾಡಿದರೆ ಮತ್ತೊಮ್ಮೆ ವೈರಲ್ ಆಗುತ್ತಾರೆ ಅಲ್ವಾ?



Click it and Unblock the Notifications
