Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳ ದಿನಾಚರಣೆಗೆ ಶುಭ ಕೋರಲು ಅವರಷ್ಟೇ ಮುದ್ದಾದ ಸಂದೇಶಗಳು
ಎಲ್ಲಾ ವಿಶೇಷ ದಿನಗಳಿಗಿಂತ ಭಿನ್ನ ಮಕ್ಕಳ ದಿನಾಚರಣೆ, ಮಕ್ಕಳ ದಿನಾಚರಣೆಯಂದು ಮಕ್ಕಳ ಹಬ್ಬ, ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಹುಟ್ಟು ಹಬ್ಬವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುವುದು. ಈ ದಿನ ಮಕ್ಕಳ ಸಂತೋಷಕ್ಕೆ ಪಾರವೇ ಇರಲ್ಲ, ಮಕ್ಕಳಿಗಾಗಿಯೇ ಹಲವು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರಿಂದ ಈ ದಿನ ತುಂಬಾ ವಿಶೇಷವಾಗಿರುತ್ತದೆ. ಫ್ಯಾನ್ಸಿ ಡ್ರೆಸ್ ಸ್ಪರ್ಧೆ, ಹಾಡು, ನೃತ್ಯ ಮುಂತಾದ ಮನರಂಜನೆ ಸ್ಪರ್ಧೆಗಳು, ಆಟೋಟಗಳು ಸೇರಿದಂತೆ ಹಲವು ಚಟುವಟಿಕೆ ಹಮ್ಮಿಕೊಳ್ಳಲಾಗುವುದು.
ಇನ್ನು ಶಾಪಿಂಗ್ ಮಾಲ್‌ಗಳಲ್ಲಿ,ಕಿಡ್ಸ್ ಪ್ಲೇ ಸೆಂಟರ್‌ಗಳಲ್ಲಿ, ಪಿಜ್ಜಾ, ಬರ್ಗರ್ ಸೆಂಟರ್‌ಗಳಲ್ಲಿ ಮಕ್ಕಳಿಗಾಗಿಯೇ ಈ ದಿನ ಆಕರ್ಷಕ ಪ್ಲ್ಯಾನಿಂಗ್‌ಗಳಿರುತ್ತದೆ. ಪೋಷಕರು ಕೂಡ ಮಕ್ಕಳ ದಿನಾಚರಣೆಯ ದಿನ ಮಕ್ಕಳನ್ನು ಖುಷಿಯಾಗಿಡಲು ಪ್ರಯತ್ನ ಮಾಡುತ್ತಾರೆ.
ಈ ವಿಶೇಷ ದಿನದಂದು ಪೋಷಕರು, ಶಿಕ್ಷಕರು ವಿದ್ಯಾರ್ಥಿಗಳಿಗೆ ಶುಭ ಕೋರಲು ಕೆಲ ಆಕರ್ಷಕ ಗ್ರೀಟಿಂಗ್ಸ್ ನೀಡಿದ್ದೇವೆ ನೋಡಿ:
1.
ಎಲ್ಲಾ ಮುದ್ದು ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು

2.
ನೀನು ನಮ್ಮ ಬದುಕಿನಲ್ಲಿ ಬಂದ ದಿನದಿಂದಲೂ ನಮ್ಮ ಬದುಕಿನಲ್ಲಿ ನಿತ್ಯ ಸಂಭ್ರಮ, ಈ ದಿನ ಸ್ಪೆಷಲ್ ಆಗಿ ಹೇಳುವೆ ಮಕ್ಕಳ ದಿನಾಚರಣೆಯ ಶುಭಾಶಯಗಳು

ಪ್ರೀತಿಯ ಮಕ್ಕಳೇ ಮಕ್ಕಳ ದಿನಾಚರಣೆಯ ಶುಭಾಶಯಗಳು
ನಿಮ್ಮ ಕನಸುಗಳಿಗೆ ಬಣ್ಣ ತುಂಬಲಿ, ನೀವೆಲ್ಲಾ ಭವಿಷ್ಯದಲ್ಲಿ ಉನ್ನತ ವ್ಯಕ್ತಿಗಳಾಗಿ
ನಿಮ್ಮ ಹೆತ್ತವರಿಗೂ, ನಮಗೂ, ನಮ್ಮ ನಾಡಿಗೂ
ಕೀರ್ತಿ ತರಲಿ ಎಂಬುವುದೇ ನಮ್ಮ ಹಾರೈಕೆ.

4.
ಮುದ್ದು ಪುಟಾಣಿಗಳೇ ನಿಮಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು
2024

5.
ಹೂ ತೋಟದಲ್ಲಿರುವ ಹೂವುಗಳಂತೆ ನೀವು
ಆಕಾಶದಲ್ಲಿ ಮೂಡುವ ಕಾಮನ ಬಿಲ್ಲಿನಂತೆ ನೀವು
ನಮ್ಮೆಲ್ಲರ ನಾಳೆಯ ಭರವಸೆಯೇ ನೀವು
ಮಕ್ಕಳ ದಿನಾಚರಣೆಯ ಶುಭಾಶಯಗಳು ಪುಟಾಣಿಗಳೇ

6.
ಈ ದಿನ ನಿಮಗೆ ತುಂಬಾ ಸ್ಪೆಷಲ್
ನೀವು ನಮಗೆ ಯಾವತ್ತಿಗೂ ಸ್ಪೆಷಲ್
ಈ ದಿನ ನಿಮಗೆ ಮತ್ತಷ್ಟು ಸ್ಪೆಷಲ್ ಆಗಿಸುವೆ ಎಂಬುವುದೇ ನಮ್ಮ ಪ್ರಾಮಿಸ್
ಮಕ್ಕಳ ದಿನಾಚರಣೆಯ ಶುಭಾಶಯಗಳು




Click it and Unblock the Notifications
