Latest Updates
-
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ!
ವರಲಕ್ಷ್ಮಿ ಹಬ್ಬವನ್ನು ಕಲ್ಯಾಣ್ ಜ್ಯೂವೆಲರಿಯೊಂದಿಗೆ ಆಚರಿಸಿ
ವರಲಕ್ಷ್ಮಿ ಹಬ್ಬವನ್ನು ದಕ್ಷಿಣ ಭಾರತದ ಹಲವು ಕಡೆ ಸಡಗರ-ಸಂಬ್ರಮದಿಂದ ಆಚರಿಸಲಾಗುವುದು. ಸಕಲ ಸಂಪನ್ನಗಳ ತಾಯಿ ಎಂದು ಕರೆಯಲ್ಪಡುವ ವರಮಹಾಲಕ್ಷ್ಮಿಯನ್ನು ಪೂಜಿಸಿದರೆ, ಆಕೆ ಅಷ್ಟೈಶ್ವರ್ಯಗಳನ್ನು ಪ್ರಾಪ್ತಿಸುತ್ತಾಳೆ ಎಂಬ ನಂಬಿಕೆ ಈ ಹಬ್ಬದ ಹಿಂದಿದೆ. ವರಲಕ್ಷ್ಮಿ ವ್ರತವನ್ನು ಮಾಡಿದರೆ ಅಷ್ಟಲಕ್ಷ್ಮಿ ವ್ರತ ಮಾಡಿದ್ದಕ್ಕೆ ಸಮ.

ಲಕ್ಷ್ಮಿಯನ್ನು ಮನೆಯಲ್ಲಿಯೇ ಪೂಜಿಸುವ ವೀಡಿಯೋವೊಂದನ್ನು ಕಲ್ಯಾಣ್ ಜ್ಯೂವೆಲರಿ ಚಿತ್ರಿಸಲಾಗಿದೆ. ಭಾರತದಲ್ಲಿ ಪಾಲಿಸಿಕೊಂಡು ಬರುತ್ತಿರುವ ಸಂಪ್ರದಾಯದವನ್ನು ಇದರಲ್ಲಿ ಚಿತ್ರಿಸಲಾಗಿದೆ. ಇದರಲ್ಲಿ ಬರೀ ಒಂದು ಆಭರಣ ನೀಡುವುದಲ್ಲ, ತಲಾ ತಲಾಂತರಗಳಿಂದ ಬಂದ ಪರಂಪರೆಯ ಸೊಗಡಿನ ಕುರಿತು ಹೇಳಲಾಗಿದೆ. ದೇವರ ಕೋಣೆಯಲ್ಲಿ ದೀಪಗಳನ್ನು ಹಚ್ಚಿ, ಮನಸ್ಸಿಗೆ ಮುದ ನೀಡುವಂತೆ ಈ ವೀಡಿಯೋವನ್ನು ಸುಂದರವಾಗಿ ಚಿತ್ರೀಕರಿಸಲಾಗಿದೆ. ಈ ವೀಡಿಯೋದಲ್ಲಿ ತಾಯಿ-ಮಗಳ ಬಾಂಧವ್ಯವನ್ನು ತೋರಿಸಲಾಗಿದೆ. ದಕ್ಷಿಣ ಭಾರತದ ನಟಿ ರೆಜಿನಾ ಕಸ್ಸಾಂಡ್ರಾ ಮಗಳಾಗಿ ಅವರ ಆನ್ ಸ್ಕ್ರೀನ್ ತಾಯಿ ಜೊತೆ ಲಕ್ಷ್ಮಿಯನ್ನು ಪ್ರಾರ್ಥಿಸುವ ವೀಡಿಯೋ ಇದಾಗಿದೆ.
ವೀಡಿಯೋ ಇಲ್ಲಿದೆ ನೋಡಿ:
ಸಾಲು-ಸಾಲು ಹಬ್ಬಗಳು ಬರಲಿದ್ದು ಅದರ ವಿಶೇಷವಾಗಿ ಸೆಲೆಕ್ಟ್ ಜ್ಯೂವೆಲರಿ ಪರ್ಚೇಸ್‌ನಲ್ಲಿ ಶೇ. 75ರಷ್ಟು ಮೇಕಿಂಗ್ ಚಾರ್ಜ್ ರಿಯಾಯಿತಿ ನೀಡಲಾಗಿದೆ. ಇದರ ಜೊತೆಗೆ ಪ್ರತಿ ಗ್ರಾಂನ ಮೇಲೆ ರೂ. 75ರಷ್ಟು ರಿಯಾಯಿತಿ ಕೂಡ ನೀಡಲಾಗಿದ್ದು, ಮಾರ್ಕೆಟ್‌ನಲ್ಲಿ ಅತಿ ಕಡಿಮೆ ಬೆಲೆ ಇದಾಗಿದೆ. ಕರ್ನಾಟಕದ ಎಲ್ಲ ಕಲ್ಯಾಣ್ ಜ್ಯೂವೆಲರಿಯಲ್ಲಿ ಆಗಸ್ಟ್ 11-15ರವರೆಗೆ ಈ ಆಫರ್ ಲಭ್ಯವಿದೆ.
ಈ ವಿಶೇಷ ಸಂದರ್ಭದಲ್ಲಿ ಕಲ್ಯಾಣ್ ಜ್ಯೂವೆಲರಿ ಸಂಕಲ್ಪ್ ಸಾಂಪ್ರದಾಯಿಕ ಆಭರಣವನ್ನು ಪರಿಚಯಿಸುತ್ತದೆ.
ಸಂಕಲ್ಪ್ ಆಭರಣಗಳ ಲಿಸ್ಟ್
ಚಿಕ್ಕ-ಚಿಕ್ಕ ಕಾಯಿನ್‌ನ ಮಧ್ಯದಲ್ಲಿ ವಜ್ರ ಇರುವ ಈ ಬಳೆ ಕೂಡ ಸಾಂಪ್ರದಾಯಿಕ ವಿನ್ಯಾಸದಿಂದ ಆಕರ್ಷಕವಾಗಿದೆ.
ಸಾಂಪ್ರದಾಯಿಕ ಹಾಗೂ ಮಾಡರ್ನ್ ಮಿಶ್ರ ನೆಕ್ಲೆಸ್
ಈ ನೆಕ್ಲೆಸ್ ಸಾಂಪ್ರದಾಯಿಕ ಹಾಗೂ ಮಾಡರ್ನ್ ಮಿಶ್ರ ಲುಕ್‌ನಿಂದ ಆಕರ್ಷಿತವಾಗಿದೆ. ಮಧ್ಯದಲ್ಲಿ ಲಕ್ಷ್ಮಿ ಚಿತ್ರವಿದ್ದು ತುಂಬಾನೇ ಆಕರ್ಷಕವಾಗಿದೆ.



Click it and Unblock the Notifications





