Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಎತ್ತು ಜೊತೆ ಬೈಕ್ ರೈಡ್ ಹಾಗೂ ಫ್ಲೈಟ್‌ನಲ್ಲಿ ಈ ವ್ಯಕ್ತಿಯ ವರ್ತನೆ ನೋಡಿದಾಗ ಏಂತಂಥ ವ್ಯಕ್ತಿಗಳಿದ್ದಾರಪ್ಪಾ ಅನಿಸದಿರಲ್ಲ!
ಇಂಟರ್‌ನೆಟ್‌ನಲ್ಲಿ ಕೆಲವೊಂದು ವೀಡಿಯೋಗಳು ಸಕತ್ ಕ್ರೇಝಿ ಅನಿಸುತ್ತದೆ, ಅಂಥದ್ದೊದು ವೀಡಿಯೋ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಬೈಕ್‌ನಲ್ಲಿ ಬೆಕ್ಕು, ನಾಯಿಗಳನ್ನು ಕೂರಿಸಿಕೊಂಡು ಹೋಗುವುದನ್ನು ನೋಡಿರುತ್ತೇವೆ, ಇಲ್ಲೊಬ್ಬ ಪುಣ್ಯಾತ್ಮ ಬೈಕ್‌ನಲ್ಲಿ ಎತ್ತು ಕೂರಿಸಿಕೊಂಡು ಬೈಕ್ ಓಡಿಸುತ್ತಿದ್ದಾನೆ.
ಈ ವೀಡಿಯೋವನ್ನು ಫನ್‌ಗಾಗಿ ಮಾಡಿದ್ದಂತು ಅಲ್ಲ, ಆತ ಟ್ಯಾಕ್ಸಿ ಬದಲಿಗೆ ತನ್ನ ಬೈಕ್‌ನಲ್ಲಿ ಕೊಂಡೊಯ್ಯುತ್ತಿದ್ದಾನೆ. ಟ್ಯಾಕ್ಸಿ ದುಬಾರಿ ಅಂತಲೋ ಅಥವಾ ಟ್ಯಾಕ್ಸಿಗೆ ದುಡ್ಡು ಇಲ್ಲ ಅಂತಲೋ ಕಾರಣವಂತೂ ಗೊತ್ತಿಲ್ಲ, ಎತ್ತನ್ನು ತನ್ನ ಬೈಕ್‌ನ ಟ್ಯಾಂಕರ್ ಮೇಲೆ ಕೂರಿಸಿಕೊಂಡು ಬೈಕ್ ರೈಡ್ ಮಾಡುತ್ತಿರುವ ವೀಡಿಯೋವನ್ನು ಕಾರಿನಲ್ಲಿ ಹೋಗುವವರು ವೀಡಿಯೋ ಮಾಡಿ ಸಾಮಾಜಿಕ ತಾಣದಲ್ಲಿ ಹಾಕಿದ್ದು ಆ ವೀಡಿಯೋ ವೈರಲ್ ಆಗಿದೆ.

ಆ ಎತ್ತನ್ನು ಮೆಚ್ಚಬೇಕು
ಆ ಎತ್ತನ್ನು ನಿಜವಾಗಿ ಮೆಚ್ಚಿಕೊಳ್ಳಬೇಕು, ಎತ್ತು ಸ್ವಲ್ಪ ಅಲುಗಾಡಿದರೆ ಬೈಕ್‌ನಿಂದ ಎತ್ತು, ಆತ ಉರುಳಿ ಬೀಳುವುದು ಗ್ಯಾರಂಟಿ. ಆದರೆ ಪಾಪ ಅದು ಸುಮ್ಮನೆ ಕೂತು ಹೋಗುತ್ತಿದೆ. ಆತನ ಧೈರ್ಯ ಕೂಡ ಮೆಚ್ಚಲೇಬೇಕು, ತನ್ನ ಪ್ರಾಣವನ್ನು ರಿಸ್ಕ್‌ನಲ್ಲಿಟ್ಟು ಎತ್ತನ್ನು ಬೈಕ್‌ನಲ್ಲಿ ಕೂರಿಸಿ ಹೋಗಿದ್ದಾನೆ, ಈ ವೀಡಿಯೋ ವೈರಲ್ ಆಗಿದೆ....
This is how you ride the BULL in a rally. 😉#nifty50 #StockmarketIndia pic.twitter.com/J1jpEkk4EM
— Naresh Nambisan | നരേഷ് 🧘♂️ (@nareshbahrain) November 10, 2023
ಎರಡನೇ ವಿಚಿತ್ರ ವೀಡಿಯೋ
ಇವತ್ತು ಮತ್ತೊಂದು ವಿಚಿತ್ರ ವೀಡಿಯೋ ಕೂಡ ವೈರಲ್ ಆಗಿದೆ. ಫ್ಲೈಟ್‌ನಲ್ಲಿ ವ್ಯಕ್ತಿಯೊಬ್ಬರು ತನ್ನ ಹಿಂಬದಿಯಲ್ಲಿ ಕೂತ ಪ್ರಯಾಣಿಕರಿಗೆ ಟಿವಿ ನೋಡಲು ಅಡ್ಡಪಡಿಸುತ್ತಿರುವ ವೀಡಿಯೋ ಅದಾಗಿದೆ, ಎಂತಂಥ ಮನುಷ್ಯರಿದ್ದಾರೆ ಅಲ್ವಾ? ತಾವು ತಮ್ಮ ಪಾಡಿಗೆ ಕೂತು ಪ್ರಯಾಣಿಸುವ ಬದಲಿಗೆ ಹಿಂದೆಕ್ಕೆ ಕೈ ಹಾಕಿ ಹಿಂದಿನ ಸೀಟ್‌ನ ಟಿವಿ ಸ್ಕ್ರೀನ್ ಮೇಲೆ ಕೈ ಇಡುತ್ತಾರೆ, ಇದರಿಂದ ಹಿಂದಿನ ಸಿಟ್‌ನಲ್ಲಿರುವ ಪ್ರಯಾಣಿಕರಿಗೆ ಟಿವಿ ನೋಡಲು ತೊಂದರೆಯಾಗಿದ್ದು ಅದನ್ನು ವೀಡಿಯೋ ಮಾಡಿ ಹಾಕಿದ್ದಾರೆ. ಈ ವೀಡಿಯೋ ಕೂಡ ಸಾಮಾಜಿಕ ತಾಣದಲ್ಲಿ ತುಂಬಾನೇ ಗಮನ ಸೆಳೆದಿದೆ.
This is how you ride the BULL in a rally. 😉#nifty50 #StockmarketIndia pic.twitter.com/J1jpEkk4EM
— Naresh Nambisan | നരേഷ് 🧘♂️ (@nareshbahrain) November 10, 2023



Click it and Unblock the Notifications
