Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಈ ಚಿತ್ರದಲ್ಲಿ ಅಡಗಿರುವ 3 ವ್ಯತ್ಯಾಸ ಗುರುತಿಸಿ: ಆದ್ರೆ ನಿಮಗೆ ಇರೋದು 13 ಸೆಕೆಂಡ್ ಮಾತ್ರ..!
ಕೆಲವು ಬಾರಿ ಆನ್‌ಲೈನ್‌ನಲ್ಲಿ ಎಂತಹ ವಿಚಿತ್ರಗಳು ಕಾಣಿಸುತ್ತವೆ ಅಂದ್ರೆ ಅದನ್ನು ನಂಬಲು ಸಹ ಸಾಧ್ಯವಾಗುವುದಿಲ್ಲ. ಅದರಲ್ಲೂ ಪ್ರಾಣಿ, ಪಕ್ಷಗಳಿಗೆ ಸೇರಿದ ನೂರಾರು ವಿಡಿಯೋಗಳು ನಮ್ಮ ಕಣ್ಣನ್ನ ನಾವೇ ನಂಬದಂತೆ ಮಾಡುತ್ತವೆ. ನಿಸರ್ಗದಲ್ಲಿ ಇಂತಹ ನೂರಾರು ಅಚ್ಚರಿಗಳು ಎಲ್ಲರಿಗೂ ಎದುರಾಗುತ್ತಲೇ ಇರುತ್ತದೆ. ಹಾಗೆ ನಮ್ಮ ಮೆದುಳು ಕೂಡ ಅಚ್ಚರಿಯ ರಚನೆಯೇ ಆಗಿದೆ.
ಯಾವಾಗಲು ನಮ್ಮ ದೇಹವನ್ನು ಹೇಗೆ ವ್ಯಾಯಾಮದ ಮೂಲಕ ಹುರಿಯಾಗಿಟ್ಟುಕೊಳ್ಳಬೇಕೋ ಹಾಗೆ ಮೆದುಳಿಗೂ ಕೂಡ ಆಗಾಗ ವ್ಯಾಯಾಮ ಮಾಡಿಸಿ ಎಚ್ಚರದಿಂದ ಇರುವಂತೆ ನೋಡಿಕೊಳ್ಳಬೇಕು. ಇದು ಹಲವು ರೀತಿಯ ಸಮಸ್ಯೆಗಳ ಬಗೆಹರಿಸಲು ನಿಮಗೆ ಸಹಾಯ ಮಾಡುತ್ತದೆ. ಮುಖ್ಯವಾಗಿ ಪಜಲ್‌ಗಳು, ಚಿತ್ರಗಳು, ಬ್ರೈನ್ ಟೀಸರ್‌ಗಳು, ಹೀಗೆ ಹಲವು ರೀತಿಯ ವ್ಯಾಯಾಮ ನಾವು ನೀಡಬಹುದು.

ಹಾಗೆ ಇಲ್ಲೊಂದು ಚಿತ್ರ ಕೂಡ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದರಲ್ಲಿ ನೀಡಲಾಗಿರುವ ಚಿತ್ರದಲ್ಲಿರುವ ವ್ಯತ್ಯಾಸವನ್ನು ಗುರುತಿಸುವಂತೆ ಸವಾಲು ಹಾಕಲಾಗಿದೆ. ಆದ್ರೆ ಆ ಸವಾಲು ಮತ್ತಷ್ಟು ಕಠಿಣ ಆಗಿಸಲು ಕೇವಲ 13 ಸೆಕೆಂಡುಗಳ ಒಳಗೆ ವ್ಯತ್ಯಾಸ ಪತ್ತೆ ಮಾಡುವಂತೆ ಸವಾಲು ಹಾಕಲಾಗಿದೆ.
ಎರಡೂ ಚಿತ್ರಗಳಲ್ಲಿರುವ 3 ವ್ಯತ್ಯಾಸಗಳನ್ನು ಪತ್ತೆ ಮಾಡುವಂತೆ ಸವಾಲು ಹಾಕಲಾಗಿದೆ. ಈ ಸವಾಲು ಸ್ವೀಕರಿಸಿರುವ ಹಲವು ಮಂದಿ ಚಿತ್ರದಲ್ಲಿ ವ್ಯತ್ಯಾಸ ಹುಡುಕಲು ಪರದಾಡಿದ್ದಾರೆ. ಕೆಲವರು ಅತೀ ಕಡಿಮೆ ಸಮಯದಲ್ಲಿ ವ್ಯತ್ಯಾಸ ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೆ ಕೆಲವರು ವ್ಯತ್ಯಾಸ ಗುರುತಿಸಲಾಗದೆ ಸೋಲು ಒಪ್ಪಿಕೊಂಡಿದ್ದಾರೆ.
ನಿಮಗೂ ಈ ಚಿತ್ರಗಳಲ್ಲಿ ವ್ಯತ್ಯಾಸ ಗುರುತಿಸಲು ಸಾಧ್ಯವಾಗುತ್ತಿದೆಯೇ ಎಂಬುದನ್ಉ ಪರೀಕ್ಷಿಸಿ ಕೇವಲ 13 ಸೆಕೆಂಡ್ ಸಮಯದಲ್ಲಿ 3 ವ್ಯತ್ಯಾಸಗಳನ್ನು ಪತ್ತೆ ಮಾಡಲು ಪ್ರಯತ್ನಿಸಿ. ಈ ಸವಾಲನ್ನು ಬಹುಬೇಗ ಬಿಡಿಸುವುದು ಕಷ್ಟವಾಗಿದೆ. ಏಕೆಂದರೆ ಎರಡೂ ಚಿತ್ರಗಳು ಮೇಲ್ನೋಟಕ್ಕೆ ಒಂದೇ ರೀತಿ ಕಾಣಿಸುತ್ತಿವೆ. ಆದ್ರೆ ಗಮನವಿಟ್ಟು ನೋಡಿದಾಗ ಮಾತ್ರವೇ ಎರಡರಲ್ಲೂ ವ್ಯತ್ಯಾಸಗಳ ನಾವು ಗುರುತಿಸಬಹುದಾಗಿದೆ.
ಹಾಗಾದ್ರೆ ನೀವು 13 ಸೆಕೆಂಡ್‌ನ ಒಳಗೆ ವ್ಯತ್ಯಾಸಗಳ ಗುರುತಿಸುವಲ್ಲಿ ವಿಫಲರಾಗಿದ್ದರೆ ನಾವು ಆ ವ್ಯತ್ಯಾಸಗಳನ್ನು ನಿಮ್ಮ ಮುಂದಿಡಲಿದ್ದೇವೆ. ಈ ಚಿತ್ರವನ್ನು ಗಮನವಿಟ್ಟು ನೋಡಿ ಪುಟ್ಟ ಬಾಲಕಿ ಹಿಡಿದಿರುವ ಕೇಕ್‌ನ ಸುತ್ತಲಿನ ಡಿಸೈನ್‌ನಲ್ಲಿ ಸ್ವಲ್ಪ ಬದಲಾವಣೆ ನೋಡಬಹುದು. ಹಾಗೆ ಇನ್ನೊಂದು ಓವನ್‌ನ ಗ್ರಿಲ್‌ಗಳ ಸಂಖ್ಯೆ ಒಂದರಲ್ಲಿ ಕಡಿಮೆ ಇದೆ. ಇನ್ನೊಂದು ಆಕೆ ಧರಿಸಿರುವ ಟೋಪಿಯ ಡಿಸೈನ್ ಸ್ವಲ್ಪ ವ್ಯತ್ಯಾಸವಾಗಿರುವುದನ್ನು ನಾವು ಗಮನಿಸಬಹುದು.



Click it and Unblock the Notifications

