Latest Updates
-
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್! -
ದೆಹಲಿಯಲ್ಲಿ ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸೊಳ್ಳೆ ಮುಕ್ತವಾಗಿಸಲು 20 ನಿಮಿಷಗಳ ಈ ಚೆಕ್ಲಿಸ್ಟ್ ಬಳಸಿ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಕಲಬೆರಕೆ ಸಿಹಿತಿಂಡಿ ಪತ್ತೆ ಹಚ್ಚುವುದು ಹೇಗೆ? ಆರೋಗ್ಯಕರ ಟಿಪ್ಸ್ ಇಲ್ಲಿದೆ -
ನವರಾತ್ರಿ 4ನೇ ದಿನ: ರಾಯಲ್ ಬ್ಲೂ ಡ್ರೆಸ್ ಕೋಡ್ನಲ್ಲಿ ಮಿಂಚಲು ಇಲ್ಲಿದೆ ಸಿಂಪಲ್ ಸ್ಟೈಲಿಂಗ್ ಟಿಪ್ಸ್! -
ನವರಾತ್ರಿ 4ನೇ ದಿನ: ಉಪವಾಸದ ನಡುವೆಯೂ ಗರ್ಬಾ ಆಡಲು ಬೇಕಾದ ಶಕ್ತಿ ಮತ್ತು ಆರೋಗ್ಯದ ರಹಸ್ಯ ಇಲ್ಲಿದೆ!
ಈ ಚಿತ್ರದಲ್ಲಿರುವ ಕಳ್ಳ ಯಾರು ಎಂದು ಗುರುತಿಸಬಲ್ಲಿರಾ? 7 ಸೆಕೆಂಡ್‌ನಲ್ಲಿ ಪತ್ತೆ ಮಾಡಿದ್ರೆ ನೀವೆ ಜೀನಿಯಸ್..!
ಸಾಮಾಜಿಕ ಜಾಲತಾಣದಲ್ಲಿ ನಿತ್ಯವೂ ಒಂದಲ್ಲಾ ಒಂದು ರೀತಿಯ ಬ್ರೈನ್ ಟೀಸರ್ ಚಿತ್ರಗಳು ಓಡಾಡುತ್ತಲೇ ಇರುತ್ತವೆ. ಅದ್ರಲ್ಲೂ ಕೆಲವೊಂದು ನಮ್ಮ ಬುದ್ದಿಗೆ ಕೆಲಸ ಕೊಡುತ್ತವೆ, ನಮ್ಮ ಬುದ್ದಿ ಶಕ್ತಿಗೆ ಕೆಲಸ ಕೊಡುವ ಜೊತೆಗೆ ಒಂದಿಷ್ಟು ಯೋಚಿಸುವಂತೆ ಮಾಡುತ್ತದೆ. ಅದರಲ್ಲೂ ಕೆಲವೊಂದು ಚಿತ್ರಗಳು ನೀವು ಎಷ್ಟು ಯೋಚಿಸಿದರು ಉತ್ತರ ಸಿಗದೆ ಪರದಾಡುವಂತೆ ಮಾಡುತ್ತವೆ.
ಅದರಂತೆ ನಾವಿಂದು ಇಲ್ಲೊಂದು ಫೋಟೋ ಕೂಡ ನಿಮ್ಮ ಮೆದುಳಿಗೆ ಒಂದಿಷ್ಟು ಕೆಲಸ ಕೊಡುವುದು ಪಕ್ಕ. ಏಕೆಂದರೆ ಈ ಫೋಟೋದಲ್ಲಿ ಹೇಳಲಾಗಿರುವ ಸವಾಲನ್ನು ಬಗೆಹರಿಸುವುದು ತುಂಬಾನೆ ಕಷ್ಟ. ಹಾಗಾದ್ರೆ ಏನದು ಸವಾಲು ಎನ್ನುವುದನ್ನು ನಾವಿಂದು ತಿಳಿದುಕೊಳ್ಳೋಣ.

ಈ ಮೇಲೆ ನೀಡಲಾದ ಫೋಟೋದಲ್ಲಿ ಶಾಪಿಂಗ್ ಮುಗಿಸಿ ಹೊರಬಂದ ಮೂವರು ಫೋಟೋವನ್ನು ನೋಡಬಹುದು. ಆದ್ರೆ ಮೂವರಲ್ಲಿ ಒಬ್ಬರು ಕಳ್ಳ ಎಂದು ಆತ ಯಾರು ಎಂದು ಪತ್ತೆ ಮಾಡಬೇಕಿದೆ. ಇದು ಎಲ್ಲರಲ್ಲೂ ಕುತೂಹಲದ ಜೊತೆಗೆ ಬುದ್ದಿಗೆ ಕೆಲಸ ಕೊಟ್ಟಿದೆ. ಈ ಚಿತ್ರ ನೋಡಿದ ಬಹುತೇಕ ಮಂದಿ ಸರಿ ಉತ್ತರ ನೀಡಲು ಸಾಧ್ಯವಾಗದೆ ಪರದಾಡಿದ್ದಾರೆ.
ಈ ಚಿತ್ರದಲ್ಲಿ ಓರ್ವ ಹಿರಿಯ ವ್ಯಕ್ತಿ ಮತ್ತೋರ್ವ ಯುವಕ ಹಾಗೆ ಗರ್ಭಿಣಿ ಇರುವುದು ನೋಡಬಹುದು. ವಯಸ್ಸಾದ ವ್ಯಕ್ತಿ ಬೆನ್ನಿಗೆ ಬ್ಯಾಗ್ ಹಾಕಿಕೊಂಡು ಕೈಯಲ್ಲಿ ಬ್ರೆಡ್ ಹಿಡಿದು ಹಾಗೆ ಇನ್ನೊಂದು ಕೈಯಲ್ಲಿ ಊರುಗೋಲು ಹಿಡಿದು ನಿಂತಿದ್ದಾನೆ. ಮಧ್ಯದಲ್ಲಿ ಯುವಕ ಒಂದು ಕೈಗೆ ಬ್ಯಾಂಡೇಜ್ ಸುತ್ತಿಕೊಂಡಿದ್ದು, ಅದೇ ಕೈಗೆ ತಾನು ಒಂದು ಬುಟ್ಟಿಯನ್ನು ನೇತುಹಾಕಿಕೊಂಡಿದ್ದಾನೆ. ಹಾಗೆ ಯುವತಿ ಆತನ ಪಕ್ಕದಲ್ಲಿ ನಿಂತಿದ್ದಾಳೆ.
ಆದ್ರೆ ಈ ಮೂವರಲ್ಲಿ ಕಳ್ಳ ಯಾರು ಎಂದು ಪತ್ತೆ ಮಾಡುವುದು ಈ ಚಿತ್ರದ ಜೊತೆಗೆ ನೀಡಲಾಗಿರುವ ಸವಾಲಾಗಿದೆ. ಆದ್ರೆ ಅದು ಅಷ್ಟೊದು ಸುಲಭದ ವಿಚಾರವಲ್ಲ. ನಾವು ಮೊದಲೇ ಹೇಳಿದಂತೆ ಹಲವರು ಇದರ ಉತ್ತರ ತಿಳಿಯದೆ ತಲೆ ಕೆಡಿಸಿಕೊಂಡಿದ್ದಾರೆ. ಈ ಮೂವರಲ್ಲಿ ಕಳ್ಳ ಯಾರು ಎಂಬ ಪ್ರಶ್ನೆ ಅವರಿಗೂ ಮೂಡಿದೆ. ಹಾಗೆ ಗಂಟೆಗಳು ಕಳೆದರು ಉತ್ತರ ಸಿಗದೆ ಪರದಾಡಿದ್ದಾರೆ.
ನೀವು ಕೂಡ ಈ ಚಿತ್ರದಲ್ಲಿ ಕಳ್ಳ ಯಾರು ಎಂದು ಪತ್ತೆ ಮಾಡುವಲ್ಲಿ ಸೋತಿದ್ದರೆ ನಿಮಗೆ ಸರಿಯಾದ ಉತ್ತರ ನಾವು ಹೇಳುತ್ತೇವೆ. ಈ ಚಿತ್ರದಲ್ಲಿ ಮೂವರನ್ನು ಸರಿಯಾಗಿ ಗಮನಿಸಿ ನೋಡಿ. ಇದರಲ್ಲಿ ಮಧ್ಯದಲ್ಲಿರುವ ಯುವಕ ಸ್ವಲ್ಪ ಅಚ್ಚರಿಯಾಗಿ ನಿಮಗೆ ಕಾಣಿಸಬಹುದು. ಈ ಮೂವರು ಮಾಲ್‌ನಿಂದ ಹೊರಬರುತ್ತಿರಬಹುದು. ಆದ್ರೆ ಇದರಲ್ಲಿ ಮಧ್ಯದಲ್ಲಿರುವ ಯುವಕ ಕಳ್ಳ ಆಗಿದ್ದಾನೆ.
ಈ ಉತ್ತರ ಹೇಗೆ ಸರಿ ಎಂದು ನಾವು ನಿಮಗೆ ಹೇಳುತ್ತೇವೆ ನೋಡಿ. ಮಧ್ಯದಲ್ಲಿರುವ ಯುವಕ ಗಾಯಗೊಂಡಿರುವ ಕೈಗೆ ಬುಟ್ಟಿ ನೇತುಹಾಕಿಕೊಂಡಿದ್ದಾನೆ. ಗಾಯಗೊಂಡಿದ್ದರೆ ಆತ ಆ ಕೈ ನೋವಿನಲ್ಲಿ ಬುಟ್ಟಿಯನ್ನು ನೇತುಹಾಕಿಕೊಳ್ಳಲು ಆಗುತ್ತಿರಲಿಲ್ಲ. ಹಾಗೆ ಆ ಕೈಗೆ ಸುತ್ತಿರುವ ಬಟ್ಟೆಯ ಕೆಳಗೆ ಆಥ ಕದ್ದಿರುವ ವಸ್ತು ಅಡಗಿಸಿಟ್ಟುಕೊಂಡಿದ್ದಾನೆ. ಆದ್ರೆ ಇದನ್ನು ಪತ್ತೆ ಮಾಡಲು ನೀವು ನಿಮ್ಮ ಮೆದುಳಿಗೆ ಕೆಲಸ ಕೊಡಬೇಕಾಗುತ್ತದೆ.
ಇದು ನಿಮಗೆ ಮೇಲ್ನೋಟಕ್ಕೆ ಸುಲಭದ ಉತ್ತರವಾಗಿ ಕಂಡು ಬಹಳ ಸಮಯ ಯೋಚಿಸಿದರೆ ಮಾತ್ರ ಹೊಳೆಯಬಹುದು. ಹಾಗೆ ಇಂತಹ ಚಿತ್ರಗಳು, ಸವಾಲುಗಳು ನಿಮ್ಮ ಬುದ್ದಿಶಕ್ತಿಗೆ ಕೆಲಸ ನೀಡುವ ಜೊತೆಗೆ ನಿಮ್ಮ ಯೋಚನಾ ಲಹರಿಯನ್ನು ಬದಲಾಯಿಸಲಿದೆ. ಇಂತಹ ಸವಾಲುಗನ್ನು ನೀವು ಆಗಾಗ ಬಿಡಿಸುತ್ತಾ ಇದ್ದರೆ ನಿಮ್ಮ ಆಲೋಚನೆ ಬದಲಾಗುತ್ತದೆ. ಬಳಿಕ ಬಹಳ ವೇಗವಾಗಿ ಉತ್ತರ ಕಂಡುಕೊಳ್ಳಲು ಆರಂಭಿಸುವಿರಿ.



Click it and Unblock the Notifications

