Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2023 ಒಬ್ಬ ವ್ಯಕ್ತಿ 9,940 ಕಾಂಡೋಮ್ ಖರೀದಿಸಿದ್ದಾರೆ ಎಂದು ಅಚ್ಚರಿಯ ವಿಷಯ ಹೇಳಿದ ಬ್ಲಿಂಕ್‌ಇಟ್!
2023 ದಕ್ಷಿಣ ದೆಹಲಿಯ ವ್ಯಕ್ತಿಯೊಬ್ಬರಿಗೆ ತುಂಬಾ ರೊಮ್ಯಾಂಟಿಕ್ ವರ್ಷವಾಗಿರಬಹುದು, ಏಕೆಂದರೆ ಅವರು ಕಳೆದ ವರ್ಷ ಬರೋಬರಿ 9,940 ಕಾಂಡೋಮ್ ಬ್ಲಿಂಕ್‌ಇಟ್‌ನಲ್ಲಿ ತರಿಸಿದ್ದಾರೆ ಎಂದು ಬ್ಲಿಂಕ್‌ಇಟ್ ರಿವೀಲ್ ಮಾಡಿದೆ. ಅಂದರೆ ದಿನದಲ್ಲಿ 27 ಕಾಂಡೋಮ್, ಈ ಸಂಖ್ಯೆ ಕೇಳಿದರೆ ಎಲ್ಲರಿಗೂ ಖಂಡಿತ ಅಚ್ಚರಿ ಉಂಟಾಗುವುದು.

ಡೆಲಿವರಿ ಆ್ಯಪ್‌ನ ಫೌಂಡರ್' 2023ರಲ್ಲಿ ಒಬ್ಬರು ಒಂದೇ ದಿನ 83 ಕಾಂಡೋಮ್ ಆರ್ಡರ್ ಮಾಡುತ್ತಿದ್ದರು, ಅವರಿಗೆ ಡೋರ್‌ಡೆಲಿವರಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಇಷ್ಟೊಂದು ಕಾಂಡೋಮ್ ಅನ್ನು ಒಬ್ಬರೇ ಬಳಸಿದ್ದಾರಾ ಅಥವಾ ಬೇರೆಯವರಿಗೆ ನೀಡಲು ತರಿಸಿದ್ದಾರಾ ಎಂದು ನೆಟ್ಟಿಗರು ಅಚ್ಚರಿ ಪಡುತ್ತಿದ್ದಾರೆ.
ಕೆಲವರು ಅವರು ಮೆಡಿಕಲ್ ಶಾಪ್ ಇಟ್ಟಿರಬಹುದು ಎಂದು ಕಮೆಂಟ್ ಮಾಡಿದ್ದಾರೆ, ಮೆಡಿಕಲ್ ಶಾಪ್‌ನವರು ಹೀಗೆ ತರಿಸಲ್ಲ, ಏಕೆಂದರೆ ಇದರಲ್ಲಿ ಅವರಿಗೆ ಲಾಭ ಇರಲ್ಲ, ಅವರು ಡೀಲರ್ ಮೂಲಕ ತರಿಸಿ ಮಾರಾಟ ಮಾಡುತ್ತಾರೆ.
Not sure if it is the same person but someone just bought 81 condoms in a single order 👀 https://t.co/37I2wO8gZo
— Albinder Dhindsa (@albinder) December 31, 2023
ಇನ್ನೊಬ್ಬರು ಒಂದೇ ತಿಂಗಳಿನಲ್ಲಿ 38 ಅಂಡರ್‌ವೇರ್ ಆರ್ಡರ್ ಮಾಡಿದ್ದಾರೆ
ಕೆಲವೊಂದು ಗ್ರಾಹಕರ ವರ್ತನೆ ಕಂಪನಿಯವರಿಗೆ ಕೂಡ ವಿಚಿತ್ರ ಅನಿಸುತ್ತದೆ, ಒಬ್ಬರು ಒಂದೇ ತಿಂಗಳಿನಲ್ಲಿ 38 ಅಂಡರ್‌ವೇರ್ ಆರ್ಡರ್ ಮಾಡಿದ್ದರು. ಬಹುಶ ಒಮ್ಮೆ ಹಾಕಿದ್ದು ಒಗೆಯದೆ ಬಿಸಾಡುತ್ತಿರಬಹುದು.
He must have a general store then
— Shaista Shahzad (@shaista_cheema) December 31, 2023
Don’t be so surprised guys 🙄
* ಮತ್ತೊಬ್ಬರು 80,267 ಬಾಟಲ್ ಗಂಗಾಜಲವನ್ನು ತರಿಸಿಕೊಂಡಿದ್ದಾರೆ.
* 30,02,080 ಪಾರ್ಟಿಸ್‌ಮಾರ್ಟ್ ಟೇಬಲ್ ಮಾರಾಟವಾಗಿದೆ
* 3,51,033 ಪ್ರಿಂಟ್‌ಔಟ್ ಅನ್ನು ಬೆಳಗ್ಗೆ 8 ಗಂಟೆಯ ಒಳಗಡೆ ಮಾರಾಟ ಮಾಡಲಾಗಿದೆಯಂತೆ
ಮತ್ತೊಬ್ಬರು ಒಂದೇ ದಿನದಲ್ಲಿ 560 ಹಾಗಲಕಾಯಿ ತರಿಸಿಕೊಂಡಿದ್ದರಂತಗೆ, ಬಹುಶಃ ಚಿಪ್ಸ್ ಮಾಡಿರಬಹುದು. ಹೀಗೆ ಬ್ಲಿಂಕ್‌ಇಟ್ 2023ರ ಬಗ್ಗೆ ಕೆಲವೊಂದು ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡಿದೆ.



Click it and Unblock the Notifications