Latest Updates
-
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ
ನವಗ್ರಹ ಶಾಂತಿ ಮಾಡಿಸೋದೇಕೆ? ಅದರ ಲಾಭಗಳೇನು ಗೊತ್ತಾ?
ಹಿಂದೂ ಜ್ಯೋತಿಷ್ಯದ ಪ್ರಕಾರ ನವಗ್ರಹಗಳ ಸ್ಥಾನವು ಒಬ್ಬ ವ್ಯಕ್ತಿಯ ಆಗು ಹೋಗುಗಳ ಜೀವನದ ಮುಖ್ಯ ಅಂಗಗಳ ರಚಿಸಲು ಕಾರಣವಾಗಿರುತ್ತವೆ. ಗ್ರಹಗಳ ಚಲನೆ, ರಾಶಿಗಳ ನಿರ್ಧಾರವು ವ್ಯಕ್ತಿಯೊಬ್ಬನ ಭವಿಷ್ಯ ನಿರ್ಧರಿಸಲಿದೆ. ಎಲ್ಲಾ ಗ್ರಹಗಳು ನಿಮ್ಮ ಜೀವನದ ಅಂಗವಾಗಿರಲಿದೆ, ಹಾಗೆ ಎಲ್ಲಾ ವಿಚಾರಗಳಿಗೂ ನೇರವಾಗಿ ಸಂಬಂಧ ಹೊಂದಿರಲಿದೆ. ಹೀಗಾಗಿ ಗ್ರಹಗತಿಗಳ ಬದಲಾವಣೆಯು ಜೀವನದಲ್ಲಿ ಉಂಟಾಗುವ ಶುಭ ಹಾಗೂ ಲಾಭಕ್ಕೆ ಕಾರಣವಾಗುತ್ತದೆ.
ನಿಮ್ಮ ಜೀವನದಲ್ಲಿನ ಏರಿಳಿತಗಳಿಗೂ ಗ್ರಹಗಳ ಬದಲಾವಣೆಗೂ ಒಂದಕ್ಕೊಂದು ಸಂಬಂಧವಿರುವುದು ನೋಡಬಹುದು. ಈ ಗ್ರಹಗಳ ಚಲನೆ, ರಾಶಿಗಳ ಮಳೆ ಪ್ರಭಾವ ಬೀರುವುದು ಹಾಗೆ ಇದರಿಂದ ನಿಮ್ಮ ಜೀವನದಲ್ಲೂ ಬದಲಾವಣೆಗಳು ಕಾಣಿಸುವುದು ನೋಡಬಹುದು. ಆದ್ರೆ ಗ್ರಹಗತಿಗಳ ಬದಲಾವಣೆ ನಿಮಗೆ ಅಶುಭದಾಯಕವಾಗಿದ್ದರೆ ಅದನ್ನು ನಿಭಾಯಿಸಲು ಹಲವು ಮಾರ್ಗೋಪಾಯಗಳಿವೆ. ಅಂತಗ ಮಾರ್ಗದಲ್ಲಿ ನಾವಿಂದು ನವಗ್ರಹ ಶಾಂತಿಯ ಕುರಿತಾಗಿ ತಿಳಿಯೋಣ.
ನವಗ್ರಹ ಶಾಂತಿ ಬ್ರೇಸ್‌ಲೆಟ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

9 ಗ್ರಹಗಳಿಂದ ಅಶುಭ ಕಾಯಕ ಸಮಯ ಎದುರಿಸುತ್ತಿದ್ದರೆ ಈ ಸಮಯದಲ್ಲಿ ನೀವು ನವಗ್ರಹ ಶಾಂತಿ ಮಾರ್ಗ ಬಳಸಬಹುದು. 9 ಗ್ರಹಗಳಿಂದ ನೀವು ಶಾಂತಿ ಬಯಸಲು ಹಾಗೆ ಶುಭದಾಯಕ ಲಾಭ ಪಡೆಯಲು ಹಲವು ದಾರಿ ಇದೆ. ಒಂಬತ್ತು ಗ್ರಹಗಳನ್ನು ಒಟ್ಟಾಗಿ ನವಗ್ರಹಗಳು ಎಂದು ಕರೆಯಲಾಗಿದೆ. ಯಾವುದೇ ಅಡೆತಡೆಗಳು ಅಥವಾ ದುರದೃಷ್ಟವನ್ನು ನಿವಾರಿಸಲು ಈ 9 ಗ್ರಹಗಳನ್ನು ಪೂಜಿಸುತ್ತೇವೆ. ಅದರಲ್ಲೂ ನವಗ್ರಹ ಶಕ್ತಿ ಮಂತ್ರ ಪಠಿಸುವುದು, ವಿಷ್ಣು, ಸರಸ್ವತಿ ಪೂಜೆ ಕೂಡ ಇದರಲ್ಲಿ ಒಂದಾಗಿದೆ.
ನವಗ್ರಹ ಮಂತ್ರಗಳನ್ನು ಆಯಾ ಗ್ರಹ ಅಧಿಪತಿಗಳಿಗೆ ಸಂಬಂಧಿಸಿದ ದಿನಗಳಲ್ಲಿ ಜಪಿಸಬೇಕು. ಆದ್ರೆ ನವಗ್ರಹ ಶಾಂತಿ ಬ್ರೇಸ್‌ಲೆಟ್ ಧರಿಸುವುದು ಕೂಡ ಎಲ್ಲಾ ಗ್ರಹಗತಿಗಳ ಸಮಸ್ಯೆಯಿಂದ ದೂರ ಮಾಡಲಿದೆ. ಪ್ರತಿ ಶನಿವಾರದಂದು ನವಗ್ರಹ ಮಂತ್ರವನ್ನು ಪಠಿಸುವುದರಿಂದ ಜೀವನದ ಎಲ್ಲಾ ರೀತಿಯ ಅಡೆತಡೆಗಳು ದೂರಾಗಲಿದೆ ಎಂದು ಹೇಳಲಾಗಿದೆ. ಅದರ ಜೊತೆಗೆ ಈ ನವಗ್ರಹ ಶಾಂತಿ ಬ್ರೇಸ್‌ಲೆಟ್ ಅಪರೂಪದ ಪ್ರಯೋಜನಗಳಿಗೆ ಕಾರಣವಾಗಲಿದೆ.
ನವಗ್ರಹ ಶಾಂತಿಗಾಗಿ ನವಗ್ರಹ ಹೋಮ ಮಾಡುವುದು ಕೂಡ ಒಂದು ಮಾರ್ಗವಾಗಿದೆ. ಈ ಆಚರಣೆಯು ಒಂಬತ್ತು ಗ್ರಹಗಳಲ್ಲಿ ಪ್ರತಿಯೊಂದನ್ನು - ಸೂರ್ಯ , ಚಂದ್ರ , ಮಂಗಳ, ಬುಧ, ಗುರು, ಶುಕ್ರ , ಶನಿ ಮತ್ತು ರಾಹು -ಕೇತು ಕೂಡ ಸೇರಿವೆ. ನವಗ್ರಹ ಶಾಂತಿ ಅಥವಾ ನವಗ್ರಹ ಪೂಜೆಯ ಪ್ರಯೋಜನಗಳಲ್ಲಿ ನಕಾರಾತ್ಮಕ ಗ್ರಹಗಳ ಪ್ರಭಾವವನ್ನು ತೆಗೆದುಹಾಕುವುದು, ಆರೋಗ್ಯವನ್ನು ಸುಧಾರಿಸುವುದು, ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಯಶಸ್ಸು, ಆರ್ಥಿಕ ಸಮೃದ್ಧಿಗೂ ಕಾರಣವಾಗಲಿದೆ.
ಅದರಲ್ಲೂ ಈ ನವಗ್ರಹ ಶಕ್ತಿ ಬ್ರೇಸ್‌ಲೆಟ್ ಧರಿಸುವುದು ಬಹಳ ಪ್ರಯೋಜನಕಾರಿಯಾಗಲಿದೆ. ಈ ಬ್ರೇಸ್‌ಲೆಟ್ ಬಳಸಿ ನವಗ್ರಹ ಮಂತ್ರ ಹೇಳುವುದು ಪ್ರಯೋಜನಕಾರಿ ಲಾಭ ತರಲಿದೆ. ಸಂಕಲ್ಪ, ಕಲಶ ಸ್ಥಾಪನೆ, ನವಗ್ರಹಗಳ ಆವಾಹನೆ, ಹೂವು ಹಣ್ಣುಗಳ ನೈವೇದ್ಯ, ನವಗ್ರಹ ಮಂತ್ರಗಳು ಮತ್ತು ಶ್ಲೋಕಗಳ ಪಠಣ, ನವಗ್ರಹ ಹೋಮ , ಗ್ರಹಶಾಂತಿಗಾಗಿ ತರ್ಪಣ ಮಾಡುವುದು ಕೂಡ ನವಗ್ರಹ ಶಾಂತಿಯ ವಿಧಾನವಾಗಿದೆ. ಹಾಗೆ ಬ್ರೇಸ್‌ಲೆಟ್ ಧರಿಸುವುದು ಕೂಡ ನಿಮಗೆ ಯೋಗದಾನಕ್ಕೆ ಕಾರಣವಾಗಲಿದೆ.
ನವಗ್ರಹ ಶಾಂತಿ ಬ್ರೇಸ್‌ಲೆಟ್ ಖರೀದಿಸಲು ನೀವು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಬಹುದು. ಅಸ್ಟ್ರೋಟಾಕ್‌ನ ಈ ವೆಬ್‌ಸೈಟ್ ಮೂಲಕ ನೀವು ಹಲವು ಪ್ರಯೋಜನಕಾರಿ ಈ ನವಗ್ರಹ ಶಕ್ತಿ ಬ್ರೇಸ್‌ಲೆಟ್ ಖರೀದಿಸಬಹುದು. ಇದು ಕೇವಲ 599 ರೂಪಾಯಿಗೆ ಲಭ್ಯವಿದೆ. ಅಧಿಕೃತ ಲಿಂಕ್ ಬಳಸಿ ನೀವು ಸಹ ಖರೀದಿಸಬಹುದು. ಇದು ನಿಮ್ಮ ಬದುಕು ಬದಲಾಯಿಸಬಹುದು.



Click it and Unblock the Notifications











