Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಏಪ್ರಿಲ್‌ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್‌ಗಳಿಗೆ ರಜೆ ಇರಲು ಕಾರಣವೇನು?
ಏಪ್ರಿಲ್ ತಿಂಗಳು ಹಲವಾರು ವಿಶೇಷತೆಗಳಿಂದ ತುಂಬಿದ ತಿಂಗಳಾಗಿದೆ, ಈ ತಿಂಗಳಿನಲ್ಲಿ ಬ್ಯಾಂಕ್ ರಜೆಗಳು ಹೆಚ್ಚಿರಲಿದೆ ಅದರಲ್ಲೂ ತಿಂಗಳ ಮೊದಲ ದಿನವೇ ರಜೆಯಿರಲಿದೆ, ಈ ಕಾರಣಕ್ಕೆ ಬ್ಯಾಂಕ್ ಉದ್ಯೋಗಿಗಳಿಗೆ ಈ ವಾರ ಲಾಂಗ್ ವೀಕೆಂಡ್ ಇರಲಿದೆ.
ಏಪ್ರಿಲ್ ಮಾಸಲ್ಲಿ 2ನೇ ಶನಿವಾರ, ಹಬ್ಬಗಳು ಅಂತ ತುಂಬಾ ದಿನ ರಜೆಯಿದೆ, ಯಾವೆಲ್ಲಾ ದಿನ ರಜೆಯಿದೆ ಎಂದು ತಿಳಿಯೋಣ:

ಏಪ್ರಿಲ್ 1 ಬ್ಯಾಂಕ್‌ಗೆ ರಜೆ ಏಕೆ?
ಏಪ್ರಿಲ್ 1ರಿಂದ ಹೊಸ ಫೈನಾನ್ಷಿಯಲ್ ಇಯರ್ ಶುರು, ಈ ದಿನ ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಈ ವರ್ಷ ಏಪ್ರಿಲ್ 1 ಸೋಮವಾರ ಬಂದಿದೆ. ಕೆಲವು ಬ್ಯಾಂಕ್‌ಗಳು ಮಾರ್ಚ್ 30ಕ್ಕೆ ಕಾರ್ಯನಿರ್ವಹಿಸಲಿದೆ, ಏಕೆಂದರೆ 5ನೇ ಶನಿವಾರ, ಆದರೆ ಸೋಮವಾರ ರಜೆ. ತ್ರಿಪುರಾ, ಹಿಮಾಚಲ ಪ್ರದೇಶ, ಮೆಘಾಲಯ ಈ ಪ್ರದೇಶಗಳಲ್ಲಿ ಬ್ಯಾಂಕ್ ಇರಲಿದೆ. ಈ ತಿಂಗಳಿನಲ್ಲಿ 14 ರಜೆಗಳಿವೆ, ಆದರೆ ಕೆಲವು ಬ್ಯಾಂಕ್ ಹಾಗೂ ಆ ಪ್ರದೇಶಕ್ಕೆ ತಕ್ಕಂತೆ ರಜೆಯಲ್ಲಿ ವ್ಯತ್ಯಾಸ ಉಂಟಾಗಬಹುದು.
ಏಪ್ರಿಲ್‌ನಲ್ಲಿರುವ ರಜಾ ದಿನಗಳು
ಏಪ್ರಿಲ್ 1: ಹೊಸ ಆರ್ಥಿಕ ವರ್ಷ ಶುರು
ಏಪ್ರಿಲ್ 5: ಹೈದರಾಬಾದ್, ಜಮ್ಮು, ಶ್ರೀನಗರದಲ್ಲಿ ರಜೆ ಇರಲಿದೆ
ಏಪ್ರಿಲ್ 7: ಬಾನುವಾರ
ಏಪ್ರಿಲ್ 9: ಯುಗಾದಿ, ಗುಡಿಪಡ್ವಾ
ಏಪ್ರಿಲ್ 10: ಈದ್, ಕೊಚ್ಚಿ
ಏಪ್ರಿಲ್ 11: ಈದ್ ಪ್ರಯುಕ್ತ ದೇಶದ ಎಲ್ಲಾ ಬ್ಯಾಂಕ್‌ಗಳಿಗೆ ರಜೆ
ಏಪ್ರಿಲ್ 13: ಎರಡನೇ ಶನಿವಾರ
ಏಪ್ರಿಲ್ 14: ಭಾನುವಾತ
ಏಪ್ರಿಲ್ 15: ಹಿಮಾಚಲ ದಿನ
ಏಪ್ರಿಲ್ 17: ಶ್ರೀರಾಮ ನವಮಿ
ಏಪ್ರಿಲ್ 20: ಗರಿಯಾ ಪೂಜೆ
ಏಪ್ರಿಲ್ 27 ನಾಲ್ಕನೇ ಶನಿವಾರ
ಏಪ್ರಿಲ್ 28: ಭಾನುವಾರ



Click it and Unblock the Notifications
