Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭೂಮಿ ಮೇಲೆ ಏಲಿಯನ್ ಇಳಿಯುವ ಜಾಗ ಯಾವುದು.! ಬಾಬಾ ವಂಗಾ ಹೇಳಿದ ಸ್ಥಳವಿದು!!
ಏಲಿಯನ್‌ಗಳು ಹಾಗೂ ಅವುಗಳ ಕುರಿತಾಗಿ ನಾವು ಹತ್ತು ಹಲವು ಸುದ್ದಿಗಳನ್ನು ಕೇಳುತ್ತಲೇ ಇರುತ್ತೇವೆ. ಅದರಲ್ಲೂ ಹಾರು ತಟ್ಟೆಗಳು, ಭೂಮಿಯಿಂದಿಗೆ ಏಲಿಯನ್ ಸಂಪರ್ಕ, ಗೌಪ್ಯ ಸಂದೇಶಗಳು ಈ ರೀತಿಯ ಸುದ್ದಿಗಳು ಕೇಳುತ್ತಲೇ ಇರುತ್ತೇವೆ, ಆದ್ರೆ ಈವರೆಗೂ ಅನ್ಯಗ್ರಹ ಜೀವಿಗಳು ಬೇರೊಂದು ಗ್ರಹದಲ್ಲಿ ನೆಲೆಸಿವೆಯೇ? ಅವು ನಮಗಿಂತ ತಂತ್ರಜ್ಞಾನದಲ್ಲಿ ಮುಂದೆ ಇವೆಯೇ? ಭುಮಿಯೊಂದಿಗೆ ಸಂಪರ್ಕಕ್ಕೆ ಬರಲಿವೆಯೇ ಎಂಬುದು ಇಂದಿಗು ನಿಗೂಢವಾಗಿಯೇ ಉಳಿದಿದೆ.
ಆದ್ದರೆ ಏಲಿಯನ್‌ಗಳ ಕುರಿತಾಗಿ ಹಲವರು ಹಲವು ರೀತಿಯಲ್ಲಿ ಭವಿಷ್ಯಗಳ ನುಡಿದಿರುವುದು ಸಹ ನಾವು ನೋಡಬಹುದು. ಅದರಲ್ಲೂ ದುರಂತಗಳ ಭವಿಷ್ಯಗಳ ನುಡಿಯುವಂತಹ ಬಾಬಾ ವಂಗಾ ಕುರಿತು ನಿಮಗೆಲ್ಲಾ ತಿಳಿದಿರಬಹುದು. ಭೂಮಿ ಮೇಲೆ ಸಂಭವಿಸುಬಹುದಾದ ಹಲವು ದುರಂತಗಳ ಕುರಿತಾಗಿ ಆಕೆ ದಶಕಗಳ ಹಿಂದೆಯೇ ಭವಿಷ್ಯ ನುಡಿದಾಕೆ.

ಈ ಬಾಬಾ ವಂಗಾ ಈ ಏಲಿಯನ್‌ಗಳ ಕುರಿತಾಗಿಯೂ ಭವಿಷ್ಯ ನುಡಿದಿದ್ದಾರೆ. ಏಲಿಯನ್‌ಗಳು ಯಾವಾಗ ಭೂಮಿಗೆ ಬರಲಿವೆ? ಹಾಗೆ ಮೊದಲು ಯಾವ ಪ್ರದೇಶದಲ್ಲಿ ಅವು ಸಂಪರ್ಕ ಸಾಧಿಸಲಿವೆ ಎಂಬುದನ್ನು ಮೊದಲೇ ಅವರು ಹೇಳಿರುವುದು ಎಲ್ಲರಲ್ಲೂ ಅಚ್ಚರಿಗೆ ಕಾರಣವಾಗಿದೆ, ಆದ್ರೆ ಈ ಏಳಿಯನ್‌ಗಳು ಭೂಮಿಯ ಸಂಪರ್ಕ ಮಾಡುವ ಹೊತ್ತಿಗೆ ನಾವುಗಳು ಇರುವುದು ಅನುಮಾನ.
ಏಕೆಂದರೆ ಬಾಬಾ ವಂಗಾ ಅವರ ಪ್ರಕಾರ ಮೊಟ್ಟ ಮೊದಲ ಬಾರಿಗೆ ಏಲಿಯನ್‌ಗಳು 2125ರಲ್ಲಿ ಭೂಮಿಯನ್ನು ಸಂಪರ್ಕಿಸಲಿದೆಯಂತೆ. ಅಂದರೆ ಈ ವರ್ಷದಿಂದ ಸರಿಯಾಗಿ 100 ವರ್ಷಗಳ ಸಮಯವಿದೆ. ಅವು ಮುಂದಿನ 100 ವರ್ಷದಲ್ಲಿ ಭೂಮಿ ಮೇಲೆ ಇಳಿಯಲು ಯತ್ನಿಸಲಿವೆ ಎಂದು ಆಕೆ ಹೇಳಿಕೊಂಡಿದ್ದಾರೆ. ಆದರೆ ಅದಕ್ಕೂ ಮೊದಲು ಹಲವು ಬಾರಿ ಕಾಣಿಸಬಹುದಂತೆ.
ಹಾಗೆ ಯಾವ ಸ್ಥಳದಲ್ಲಿ ಇಳಿಯಲಿವೆ ಎಂಬುದನ್ನು ಕೂಡ ಅವರು ಹೇಳಿದ್ದಾರೆ. 2125ರಲ್ಲಿ ಯೂರೋಪಿಯನ್ ದೇಶವಾಗಿರುವ ಹಂಗೇರಿಯ ಎಂಬುದಾಗಿ ಅವರು ಹೇಳಿದ್ದಾರೆ. ಆದರೆ ಈ ಸ್ಥಳದಲ್ಲೇ ಏಲಿಯನ್‌ಗಳು ಮೊದಲು ಇಳಿಯುವುದು ಏಕೆ? ಇಲ್ಲಿರುವ ವಿಶೇಷವೇನು ಎಂಬುದನ್ನು ಆಕೆ ತಿಳಿಸಿಲ್ಲ. ಹಾಗೆ ಈ ಸ್ಥಳದ ಕುರಿತಾಗಿ ಅಥವಾ ಈ ಭವಿಷ್ಯವಾಣಿಯ ಕುರಿತಾಗಿ ವಿಜ್ಞಾನ ಸಹ ಯಾವುದೇ ಪುರಾವೆ ನೀಡಿಲ್ಲ.
ಆಕೆಯ ಪ್ರಕಾರ 2125ರಲ್ಲಿ ಏಲಿಯನ್‌ಗಳು ಮೊದಲ ಬಾರಿಗೆ ಹಂಗೇರಿಯದಲ್ಲಿ ಇಳಿಯಲಿವೆ ಹಾಗೆ ಹಲವರನ್ನು ತನ್ನ ಗ್ರಹಕ್ಕೆ ಕರೆದೊಯ್ಯಲಿವೆ ಎಂದು ಭವಿಷ್ಯ ನುಡಿದ್ದಾರೆ. ಆದ್ರೆ ಹಂಗೇರಿಯಲ್ಲೇ ಏಕೆ ಎಂಬುದಕ್ಕೆ ಉತ್ತರವಿಲ್ಲ. ಆದ್ರೆ ಏಲಿಯನ್‌ಗಳ ಪಾಲಿಗೆ ಹಂಗೇರಿಯ ಬಹಳ ಇಷ್ಟವಾದ ಜಾಗವಂತೆ. ಈ ರೀತಿ ಕರೆಯಲು ಕಾರಣ ಕುಡ ಇದೆ. ಹಾಗಾದ್ರೆ ಆ ಕಾರಣ ಏನು? ಏಲಿಯನ್‌ಗಳಿಗೆ ಹಂಗೇರಿಯ ಮೇಲಿನ ಪ್ರೀತಿ ಏಕೆ ಎಂಬುದನ್ನು ತಿಳಿದುಕೊಳ್ಳಿ.
ಅದು 1996ರ ಸೆಪ್ಟೆಂಬರ್ 18ರಂದು ಹಂಗೇರಿಯದಲ್ಲಿ ಯಾರು ಊಹಿಸಿರದ ಘಟನೆಯೊಂದು ನಡೆದಿತ್ತು. ಅದನ್ನು ಹಂಗೇರಿಯನ್ ರೋಸ್‌ವೆಲ್ ಎಂದು ಕರೆಯಲಾಗುತ್ತದೆ. ಸ್ಲೋವಾಕ್ UFO ಸಂಶೋಧಕರ ಪ್ರಕಾರ, ಹಂಗೇರಿಯನ್ ವಾಯುಪಡೆಯಿಂದ ಸೋರಿಕೆಯಾದ ರಹಸ್ ದಾಖಲೆಗಳು ಹಾಗೆ ಅನ್ಯಗ್ರಹ ನೌಕೆಯ ಅಪಘಾತ ಹಾಗೂ ಜೀವಂತ ಅನ್ಯಗ್ರಹ ಜೀವಿಯನ್ನು ಸೆರೆಹಿಡಿದಿರುವ ಕುರಿತು ತಿಳಿಸುತ್ತದೆ.
ಹಂಗೇರಿಯನ್ ಯುದ್ಧ ವಿಮಾನವು ಹಾರಾಡುವಾಗ ಅದರ ಪೈಲಟ್ ಅನ್ಯಗ್ರಹ ನೌಕೆಯನ್ನು ಹೊಡೆದುರುಳಿಸಿದ್ದಾನೆ ಎಂದು ವಿವರಿಸಲಾಗಿದೆ. ಹಾಗೆ ಇದರಲ್ಲಿ ಎರಡು ಅನ್ಯಗ್ರಹ ಜೀವಿಯ ದೇಹಗಳು ಪತ್ತೆಯಾಗಿತ್ತು. ಅದರಲ್ಲೂ ಒಂದು ಮೃತಪಟ್ಟಿದ್ದರೆ ಮತ್ತೊಂದು ಜೀವಂತವಾಗಿತ್ತು ಎಂದು ಹೇಳಲಾಗಿತ್ತು. ಬದುಕುಳಿದ ಜೀವಿಯನ್ನು ಮಾತನಾಡಿಸಲು ಕೂಡ ಪ್ರಯತ್ನಿಸಲಾಗಿತ್ತು. ಈ ದಾಖಲೆಗಳು ವೈರಲ್ ಆದ ಬಳಿಕ ಈ ಜೀವಗಳನ್ನು ಏನು ಮಾಡಿದರು? ಹಾಗೆ ಅದರ ಮುಂದಿನ ಘಟನೆಗಳ ಕುರಿತು ಯಾವುದೇ ಮಾಹಿತಿಯೂ ಲಭ್ಯವಾಗಿಲ್ಲ.



Click it and Unblock the Notifications