Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಅಯೋಧ್ಯೆಗೆ ಬಂತು 2, 100 ಕೋಟಿ ಹಣದ ಚೆಕ್, ಇಷ್ಟೊಂದು ದೊಡ್ಡ ಮೊತ್ತ ಕಳುಹಿಸಿರುವ ದಾನಿ ಯಾರು?
ಅಯೋಧ್ಯೆಯ ರಾಮ ಮಂದಿರ ಕೋಟ್ಯಾಂತರ ಹಿಂದೂಗಳ ವರ್ಷಗಟ್ಟಲೆ ಕನಸು ಭವ್ಯ ರೂಪು ತಾಳಿ ನಿಂತಿದೆ. ಅಯೋಧ್ಯೆಯಲ್ಲಿ ರಾಮ ಮಂದಿರಾ ನಿರ್ಮಾಣವಾಗುತ್ತಿದ್ದಾಗಿನಿಂದ ಪ್ರತಿಯೊಬ್ಬ ರಾಮ ಭಕ್ತರು ತಮ್ಮ ಕೈಯಲ್ಲಾದ ದೇಣಿಗೆಯನ್ನು ರಾಮ ಮಂದಿರ ನಿರ್ಮಾಣಕ್ಕೆ ನೀಡಿದ್ದಾರೆ. ಸಾವಿರಗಟ್ಟಲೆಯಿಂದ ಹಿಡಿದು ಲಕ್ಷಗಟ್ಟಲೆ ಹಣವನ್ನು ಶ್ರೀ ರಾಮ ಮಂದಿರಕ್ಕೆ ದೇಣಿಗೆ ನೀಡಿದವರೂ ಇದ್ದಾರೆ. ಆದರೆ ಇದೀಗ ದಾನಿಯೊಬ್ಬರು ನೀಡಿರುವ ಹಣ ಸಕತ್ ಸುದ್ದಿ ಮಾಡಿದೆ, ಏಕೆಂದರೆ ಆ ದಾನಿ ಶ್ರೀರಾಮನಿಗೆ ಕಾಣಿಕೆ ನೀಡಿರುವ ಹಣ ಲಕ್ಷಗಳಲ್ಲ, ಬರೋಬ್ಬರಿ 2, 100 ಕೋಟಿ.

ಈ ಚೆಕ್ ಅನ್ನು ಪ್ರಧಾನ ಮಂತ್ರಿ ಸಹಾಯ ನಿಧಿ ಟ್ರಸ್ಟ್‌ಗೆ ಪೋಸ್ಟ್ ಮಾಡಲಾಗಿದೆ
ರಾಮಮಂದಿರಕ್ಕೆ ಬಮದಿರುವ ಅತಿ ದೊಡ್ಡ ಮೊತ್ತದ ಚೆಕ್ ಇದಾಗಿದ್ದು ಇದನ್ನು ಬ್ಯಾಂಕ್‌ನಲ್ಲಿ ಎಪ್‌ಡಿ ಇಟ್ಟಿದೆ. ಚೆಕ್ ಮೇಲೆ ದಾನಿಯ ಹೆಸರು, ಫೋನ್ ನಂಬರ್, ವಿಳಾಸ ಎಲ್ಲವೂ ಇದೆ, ಅದರೆ ಅವರ ಬಗ್ಗೆ ಮತ್ತಷ್ಟು ಮಾಹಿತಿ ಕೇಳಿ ಟ್ರಸ್ಟ್ ಪ್ರಧಾನಿ ಸಚಿವಾಲಯವನ್ನು ಸಂಪರ್ಕಿಸಲು ಟ್ರಸ್ಟ್ ಮುಂದಾಗಿದೆ.
ಎರಡು ದಿನಗಳ ಹಿಂದೆ ಈ ಚೆಕ್ ಟ್ರಸ್ಟ್‌ಗೆ ತಲುಪಿದೆ ಎಂದು ಶ್ರೀರಾಮಮಂದಿರದ ಟ್ರಸ್ಟ್‌ನ ಪ್ರಧಾನಿ ಕಾರ್ಯದರ್ಶು ಚಂಪತ್ರಾಯ್ ಅವರು ತಿಳಿಸಿದ್ದಾರೆ.
1850 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಭವ್ಯ ಮಂದಿರ
ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ 1850 ಕೋಟಿ ಕರ್ಚಾಗಿದೆ. ಕಳೆದ ವರ್ಷ 776 ಕೋಟಿ, ದೇವಾಯಕ್ಕೆ 540 ಕೋಟಿ ಹಾಗೂ ಇತರ ಖರ್ಚಿಗೆ 136 ಕೋಟಿ ಖರ್ಚಾಗಿದೆ, ಈ ವರ್ಷವೂ 850 ಕೋಟಿ ಖರ್ಚಾಗಲಿದೆ ಎಂದು ಟ್ರಸ್ಟ್ ಹೇಳಿದೆ.
ಅಯೋಧ್ಯೆಯಲ್ಲಿ ನೆಲೆಸಿರುವ ಶ್ರೀರಾಮನನ್ನು ನೋಡುವುದೇ ಕಣ್ಣಿಗೆ ಹಬ್ಬ
ಆ ಶ್ರೀರಾಮನನ್ನು ನೋಡುತ್ತಿದ್ದರೆ ಯಾವ ಕೋಟಿಯೂ ಅದಕ್ಕೆ ಸಮವಲ್ಲ ಅಂಥ ಭವ್ಯ ತೇಜಸ್ಸು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಕಾಮಗಾರಿ ಇನ್ನೂ ಸಂಪೂರ್ಣವಾಗಿಲ್ಲ, ಅದರ ಕಾರ್ಯಗಳು ನಡೆಯುತ್ತಲೇ ಇದೆ, ನಮ್ಮ ರಾಮ ಮಂದಿರ ಭವ್ಯವಾಗಿ ಕಾಣಬೇಕು, ರಾಮನ ಮಂದಿರ ಕಟ್ಟಲು ನಾವು ನಮ್ಮ ಕೈಯಲ್ಲಾದ ದೇಣಿಗೆ ನೀಡಿದರೆ ಶ್ರೀರಾಮನ ಕೃಪೆ ಸದಾ ನಮ್ಮ ಹಾಗೂ ಕುಟುಂಬದ ಮೇಲಿರುತ್ತದೆ, ಶ್ರೀರಾಮ ಶಕ್ತಿಯ ಬಗ್ಗೆ ಅಚಲ ನಂಬಿಕೆಯಿರುವ ಭಕ್ತರು ತಮ್ಮ ಶಕ್ತಿಗೆ ತಕ್ಕಂತೆ ದೇಣಿಗೆ ನೀಡುತ್ತಿದ್ದಾರೆ.
ಶ್ರೀರಾಮ ಮಂದಿರಕ್ಕೆ ದೇಣಿಗೆ ನೀಡಲು ಬಯಸುವುದಾದರೆ ದೇವಾಲಯದ ಅಕೌಂಟ್ ಡೀಟೆಲ್ಸ್
State Bank of India,
A/C Name: Shri Ram Janmbhoomi Teerth Kshetra
A/C No: 39161495808
IFSC Code: SBIN0002510
Branch: Naya Ghat, Ayodhya, UP
UPI ID: shriramjanmbhoomi@sbi
Bank of Baroda branch
UPI ID: shriramjanmbhoomi@bob
Account Name: Shri Ram Janmbhoomi Teerth Kshetra
Account Number: 05820100021211
IFSC Code: BARB0AYODHY
Branch Name: Naya Ghat, Ayodhya, UP
Punjab National Bank
Account Name: Shri Ram Janmbhoomi Teerth Kshetra
Account number: 3865000100139999
IFSC CODE: PUNB0386500
BRANCH: Naya Ghat, Ayodhya, UP
ವಿದೇಶದಲ್ಲಿ ಇರುವವರು ದೇಣಿಗೆ ನೀಡಲು
Account Name: Shri Ram Janmbhoomi Teerth Kshetra
Account number: 42162875158
IFSC CODE: SBIN0000691
SWIFT CODE: SBININBB104
BRANCH: New Delhi Main Branch, 4th floor, FCRA Cell 11, Sansad Marg, New Delhi- 110001



Click it and Unblock the Notifications











