Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
2024: ಮದುವೆ, ಗಾಡಿ ಖರೀದಿ, ಗೃಹ ಪ್ರವೇಶ ಹೀಗೆ ಶುಭ ಕಾರ್ಯಕ್ಕೆ ಏಪ್ರಿಲ್‌ನಲ್ಲಿರುವ ಶುಭ ದಿನಾಂಕಗಳಿವು
ಮದುವೆ, ಗೃಹ ಪ್ರವೇಶ, ಗಾಡಿ ಖರೀದಿ, ಹೊಸ ಉದ್ಯಮ ಹೀಗೆ ಯಾವುದೇ ಶುಭ ಕಾರ್ಯ ಮಾಡುವಾಗ ಶುಭ ಘಳಿಗೆಯಲ್ಲಿ ಮಾಡಿದರೆ ಒಳ್ಳೆಯದು ಎಂಬ ನಂಬಿಕೆ. ಯಾವ ಹೊಸ ಕಾರ್ಯ ಮಾಡುವಾಗ ಅದರಲ್ಲಿ ಯಸಸ್ಸು ಆಗಬೇಕು ಎಮದು ಬಯಸುತ್ತೇವೆ.
ಈ ಏಪ್ರಿಲ್ ತಿಂಗಳಿನಲ್ಲಿ ಶುಭ ಕಾರ್ಯಕ್ಕೆ ಯಾವೆಲ್ಲಾ ಶುಭ ದಿನಾಂಕಗಳಿವೆ? ಮದುವೆಗೆ ಯಾವ ಶುಭ ದಿನಾಂಕಗಳು ಒಳ್ಳೆಯದಿದೆ? ಗಾಡಿ ಖರೀದಿಗೆ, ಗೃಹ ಪ್ರವೇಶಕ್ಕೆ ಯಾವೆಲ್ಲಾ ದಿನಳು ಒಳ್ಳೆಯದಿದೆ ಎಂದು ನೋಡೋಣ ಬನ್ನಿ:

ಹಿಂದೂ ಪಂಚಾಂಗ ಪ್ರಕಾರ ಏಪ್ರಿಲ್‌ನಲ್ಲಿರುವ ಶುಭ ದಿನಾಂಕಗಳು
ಏಪ್ರಿಲ್ 1: ಬೆಳಗ್ಗೆ 0:25ರ ನಂತರ ಒಳ್ಳೆಯ ಸಮಯ
ಏಪ್ರಿಲ್:3
ಏಪ್ರಿಲ್ 4: ಸಂಜೆ 4:15ರ ನಂತರ ಒಳ್ಳೆಯ ಸಮಯ
ಏಪ್ರಿಲ್ 5
ಏಪ್ರಿಲ್ 6: ಬೆಳಗ್ಗೆ 10:19ರ ನಂತರ ಒಳ್ಳೆಯ ಸಮಯ
ಏಪ್ರಿಲ್ 9
ಏಪ್ರಿಲ್ 12: ಮಧ್ಯಾಹ್ನ 1:11ರ ನಂತರ ಒಳ್ಳೆಯ ಸಮಯ
ಏಪ್ರಿಲ್ 13
ಏಪ್ರಿಲ್ 15: ಮಧ್ಯಾಹ್ನ 12:11ರ ಬಳಿಕ ಶುಭ ಸಮಯ
ಏಪ್ರಿಲ್ 16
ಏಪ್ರಿಲ್ 18 ಬೆಳಗ್ಗೆ 07:56ರ ನಂತರ ಒಳ್ಳೆಯ ಸಮಯ
ಏಪ್ರಿಲ್ 19: ಬೆಳಗ್ಗೆ 06:47ರ ನಂತರ ಒಳ್ಳೆಯ ಸಮಯ
ಏಪ್ರಿಲ್ 20
ಏಪ್ರಿಲ್ 21
ಏಪ್ರಿಲ್ 22
ಏಪ್ರಿಲ್ 23 : ಸಂಜೆ 04:25ರವರೆಗೆ
ಏಪ್ರಿಲ್ 26: ರಾತ್ರಿ 08:05ರ ಬಳಿಕ
ಏಪ್ರಿಲ್ 28
ಏಪ್ರಿಲ್‌ನಲ್ಲಿ ಯಾವ ದಿನಾಂಕಗಳು ಒಳ್ಳೆಯದಲ್ಲ?
ಏಪ್ರಿಲ್ 2, 7, 25, 27, ಏಪ್ರಿಲ್ 29 ಈ ದಿನಾಂಕಗಳು ಶುಭವಲ್ಲ.
ಮದುವೆಗೆ ಯಾವ ದಿನಾಂಕ ಶುಭವಾಗಿದೆ?
ಏಪ್ರಿಲ್ 18, 19, 20 ದು ಮದುವೆಗೆ ಶುಭ ದಿನಾಂಕವಿದೆ, ಈ ಮೂರು ದಿನಾಂಕಗಳು ಬಿಟ್ಟರೆ ಅಷ್ಟು ಶುಭ ದಿನಾಂಕಗಳು ಬೇರೆ ದಿನ ಇಲ್ಲ.
ಗಾಡಿ ಖರೀದಿಗೆ ಏಪ್ರಿಲ್‌ನಲ್ಲಿ ಯಾವೆಲ್ಲಾ ದಿನಾಂಕಗಳಿವೆ?
ಏಪ್ರಿಲ್ 5, ಗುರುವಾರ
ಸಮಯ: ಬೆಳಗ್ಗೆ 06:10ರಿಂದ ಒಳ್ಳೆಯ ಸಮಯ
ನಕ್ಷತ್ರ: ಶ್ರವಣ, ಧನಿಷ್ಠ
ತಿಥಿ: ದಶಮಿ, ಏಕಾದಶಿ
ಏಪ್ರಿಲ್ 5, ಶುಕ್ರವಾರ
ಸಮಯ: ಬೆಳಗ್ಗೆ 06:10ರಿಂದ 01:28ರವರೆಗೆ
ನಕ್ಷತ್ರ : ಧನಿಷ್ಠ
ತಿಥಿ: ಏಕಾದಶಿ
ಏಪ್ರಿಲ್ 12, ಶುಕ್ರವಾರ
ಮಧ್ಯಾಹ್ನ 01:10ರಿಂದ ಮಾರನೇಯ ದಿನ 06:04ರವರೆಗೆ
ನಕ್ಷತ್ರ,: ರೋಹಿಣಿ, ಮೃಗಶಿರಾ
ತಿಥಿ: ಪಂಚಮಿ
ಏಪ್ರಿಲ್ 15, ಸೋಮವಾರ
ಸಮಯ ಮಧ್ಯಾಹ್ನನ 12:10ರಿಂದ ಮಾರನೇಯ ದಿನ ಬೆಳಗ್ಗೆ 06:02ರವರೆಗೆ
ನಕ್ಷತ್ರ: ಪುರ್ನವಸು, ಪುಷ್ಯಾ
ತಿಥಿ:ಅಷ್ಟಮಿ
ಏಪ್ರಿಲ್ 21 ಭಾನುವಾರ
ಸಮಯ: ಸಂಜೆ 05:08ರಿಂದ ರಾತ್ರಿ 01:10ರವರೆಗೆ
ನಕ್ಷತ್ರ: ಹಸ್ತ
ತಿಥಿ: ತ್ರಯೋದಶಿ
ಏಪ್ರಿಲ್ 24 ಬುಧವಾರ
ಸಮಯ: ಬೆಳಗ್ಗೆ 05:57ರಿಂದ ರಾತ್ರಿ 12:40ರವರೆಗೆ
ನಕ್ಷತ್ರ: ಸ್ವಾತಿ
ತಿಥಿ: ಪ್ರತಿಪಾದ
ಏಪ್ರಿಲ್ 26: ಶುಕ್ರವಾರ
ಸಮಯ: ಬೆಳಗ್ಗೆ 07:45ರಿಂದ ಏಪ್ರಿಲ್ 27 ಮುಂಜಾನೆ 03:39ರವರೆಗೆ
ನಕ್ಷತ್ರ: ಅನುರಾಧ
ತಿಥಿ: ತೃತೀಯಾ
ಗೃಹ ಪ್ರವೇಶಕ್ಕೆ ಯಾವ ದಿನಾಂಕಗಳಿವೆ?
ಗೃಹ ಪ್ರವೇಶಕ್ಕೆ ಏಪ್ರಿಲ್‌ನಲ್ಲಿ ಇರುವುದು ಒಂದೇ ಒಂದು ದಿನಾಂಕ, ಅದು ಏಪ್ರಿಲ್ 3 ಮಾತ್ರ. ಇದಾದ ಅಕ್ಟೋಬರ್‌ವರೆಗೆ ಗೃಹ ಪ್ರವೇಶಕ್ಕೆ ಯಾವುದೇ ದಿನಾಂಕಗಳಿಲ್ಲ. ಆದ್ದರಿಮದ ಈ ಮಲೆಯೊಳಗೆ ಹೊಸ ಮನೆಗೆ ಹೋಗಬೇಕೆಂದು ಬಯಸುವವರು ಈ ದಿನ ಗೃಹ ಪ್ರವೇಶ ಮಾಡಿದರೆ ಒಳ್ಳೆಯದು.
ಇನ್ನು ನೀವು ಹೊಸ ಉದ್ಯಮ, ವ್ಯವಹಾರ ಮಾಡಬೇಕೆಂದು ಬಯಸಿದ್ದರೆ ಅದನ್ನು ಈ ಏಪ್ರಿಲ್‌ನಲ್ಲಿ ಶುರು ಮಾಡಲು ಯೋಚಿಸಿದ್ದರೆ ಈ ದಿನಾಂಕಗಳು ಶುಭವಾಗಿದೆ:
ಏಪ್ರಿಲ್ 10
ದಿನಾಂಕ: ಬುಧವಾರ
ಸಮಯ: ಬೆಳಗ್ಗೆ 07:28ರಿಂದ ಮಧ್ಯಾಹ್ನ 12:30ರವರೆಗೆ
ಏಪ್ರಿಲ್ 11
ದಿನಾಂಕ: ಗುರುವಾರ
ಸಮಯ: ಬೆಳಗ್ಗೆ 06 :41ರಿಂದ ರಾತ್ರಿ 08:16ರವರೆಗೆ
ಏಪ್ರಿಲ್ 18
ದಿನಾಂಕ ಗುರುವಾರ
ಸಮಯ: ಬೆಳಗ್ಗೆ 07:48ರಿಂದ 09:44ರವರೆಗೆ
ಏಪ್ರಿಲ್ 25
ದಿನಾಂಕ : ಗುರುವಾರ
ಸಮಯ: ಬೆಳಗ್ಗೆ 07:21ರಿಂದ 11:31ರವರೆಗೆ
ಈ ನಿರ್ಧಿಷ್ಟ ದಿನಗಳಲ್ಲಿ ನೀವು ಶುಭ ಕಾರ್ಯ ಮಾಡಿದರೆ ತುಂಬಾ ಒಳ್ಳೆಯದು ಎಂದು ವೈದಿಕ ಶಾಸ್ತ್ರ ಹೇಳುತ್ತದೆ.



Click it and Unblock the Notifications
