Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಜೂನ್‌ನಲ್ಲಿ ಶುಭ ಕಾರ್ಯಕ್ಕೆ ಯಾವೆಲ್ಲಾ ದಿನಾಂಕಗಳಿವೆ? ಗೃಹ ಪ್ರವೇಶಕ್ಕೆ ಒಂದೇ ದಿನಾಂಕ
ನೋಡು- ನೋಡುತ್ತಿದ್ದಂತೆ 2023ರ ವರ್ಷದ 6ನೇ ತಿಂಗಳು ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿದೆ. ನೀವು ಎಲ್ಲಾದರೂ ಜೂನ್ ತಿಂಗಳಿನಲ್ಲಿ ಏನಾದರೂ ಶುಭ ಕಾರ್ಯ ನಡೆಸಲು ಬಯಸುವುದಾದರೆ ಶುಭ ದಿನಗಳು ಯಾವುವು ಇವೆ ಎಂದು ತಿಳಿಯಲು ಬಯಸುತ್ತೀರಿ.

ಯಾವುದೇ ಒಳ್ಳೆಯ ಕಾರ್ಯವನ್ನು ಶುಭ ದಿನದಲ್ಲಿ ಮಾಡಿದರೆ ಒಳಿತಾಗುವುದು ಎಂಬುವುದು ಹಿಂದೂಗಳ ಬಲವಾದ ನಂಬಿಕೆ. ಈ ಕಾರಣಕ್ಕೆ ಮಗುವಿಗೆ ನಾಮಕರಣ, ಹೊಸ ಮನೆಗೆ ಹೋಗುವುದು, ಮದುವೆ ಹೀಗೆ ಅನೇಕ ಕಾರ್ಯಗಳನ್ನು ಶುಭ ಮುಹೂರ್ತದಲ್ಲಿ ಪ್ರಾರಂಭಿಸಲು ಬಯಸುತ್ತಾರೆ. ಹೊಸ ಕೆಲಸ ಪ್ರಾರಂಭ ಮಾಡಲು, ಗಾಡಿ ಖರೀದಿಸಲು ಹೀಗೆ ಜೂನ್ ತಿಂಗಳಿನಲ್ಲಿ ನೀವು ಮಾಡಲಿಚ್ಚಿಸುವ ಮಹತ್ವದ ಕಾರ್ಯಕ್ಕೆ ಶುಭ ಮುಹೂರ್ತ ಯಾವೆಲ್ಲಾ ದಿನವಿದೆ ಎಂದು ನೋಡೋಣ:
ಜೂನ್‌ನಲ್ಲಿ ಯಾವೆಲ್ಲಾ ದಿನಗಳಲ್ಲಿ ಶುಭ ದಿನವಿದೆ
ಜೂನ್ 1
ಜೂನ್ 2 ರಂದು ಶುಭ ಸಮಯ ಬೆಳಗ್ಗೆ 06: 52ರವರೆಗೆ
ಜೂನ್ 3: ಬೆಳಗ್ಗೆ 06:15ರಿಂದ 11:17ರವರೆಗೆ
ಜೂನ್7-ಜೂನ್ 8 ಬೆಳಗ್ಗೆ 06:58ರವರೆಗೆ
ಜೂನ್ 10
ಜೂನ್ 12
ಜೂನ್ 13 ಬೆಳಗ್ಗೆ 09:28ರಿಂದ ಜೂನ್ 14
ಜೂನ್ 20
ಜೂನ್ 21
ಜೂನ್ 26ರಂದು ಮಧ್ಯಾಹ್ನ 1:18ರಿಂದ ಜೂನ್ 27
ಜೂನ್ 28
ಜೂನ್ 29ಕ್ಕೆ ಒಳ್ಳೆಯ ಸಮಯ ಸಂಜೆ 03:06ರವರೆಗೆ
ಜೂನ್ 30ರಂದು ಸಂಜೆ 04:09ರ ಬಳಿಕ ಶುಭ ಸಮಯವಿದೆ.
ಈ ದಿನ ಯಾವುದೇ ಶುಭ ಕಾರ್ಯ ಮಾಡಬೇಡಿ
ಜೂನ್ 4
ಜೂನ್ 5
* ಜೂನ್ 9
ಜೂನ್ 16
ಜೂನ್ 18
ಜೂನ್ 22
ಜೂನ್ 25
ಇದರಲ್ಲಿ ಕೆಲವೊಂದು ದಿನ ಒಳ್ಳೆಯದೂ ಅಲ್ಲ, ಕೆಟ್ಟದ್ದೂ ಅಲ್ಲ
ಮದುವೆಗೆ ಶುಭ ಮುಹೂರ್ತ
ಜೂನ್ 1 : ಬೆಳಗ್ಗೆ 06:48ರಿಂದ ಸಂಜೆ 07ರವರೆಗೆ
ಜೂನ್ 3: ಬೆಳಗ್ಗೆ 06:16ರಿಂದ 11:16ರವರೆಗೆ
ಜೂನ್ 6 : ಬೆಳಗ್ಗೆ 05:23ರ ವರೆಗೆ
ಜೂನ್ 7: ಬೆಳಗ್ಗೆ 05:30ರಿಂದ ರಾತ್ರಿ 09:02ರವರೆಗೆ
ಜೂನ್ 11: ಮಧ್ಯಾಹ್ನ 02:32ರಿಂದ ಜೂನ್ 12 ಬೆಳಗ್ಗೆ 05:23ರವರೆಗೆ
ಜೂನ್ 23: ಬೆಳಗ್ಗೆ 11 ಗಂಟೆಯಿಂದ ಜೂನ್ 24 ಬೆಳಗ್ಗೆ 05:24ರವರೆಗೆ
ಜೂನ್ 26: ಮಧ್ಯಾಹ್ನ 01:19ರಿಂದ ಜೂನ್ 27 ಬೆಳಗ್ಗೆ 05:25ರವರೆಗೆ
ಗೃಹ ಪ್ರವೇಶಕ್ಕೆ ಶುಭ ಸಮಯ
ಜೂನ್ 12 ಬೆಳಗ್ಗೆ 10:34ರಿಂದ ಜೂನ್ 13 05:23ರವರೆಗೆ
ಇದಾದ ಮೇಲೆ ಇನ್ನು ನಿಮಗೆ ಗೃಹ ಪ್ರವೇಶಕ್ಕೆ ದಿನಾಂಕವಿರುವುದು ನವೆಂಬರ್‌ನಲ್ಲಿ.



Click it and Unblock the Notifications
