Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಎಷ್ಟು ದುಡಿದರು ಹಣ ಕೈಯಲ್ಲಿ ಇರಲ್ವಾ..? ಪರಿಹಾರವೇನು ಗೊತ್ತಾ?
ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮುಖ್ಯ ಉದ್ದೇಶ ಯಾವುದು ಅಂತ ಕೇಳಿದ್ರೆ ಅದು ಹಣ ಮಾಡೋದು ಎಂಬ ಉತ್ತರ ಪಡೆಯುತ್ತೇವೆ. ಪ್ರತಿಯೊಬ್ಬರು ಕಷ್ಟಪಡುವುದು ಹಣಕ್ಕಾಗಿ. ಹಣ ಈಗ ಜೀವನದ ಅವಿಭಾಜ್ಯ ಅಂಗವಾಗಿದೆ, ಹಣವಿಲ್ಲದೆ ನೀವು ಬದುಕಲು ಸಾಧ್ಯವಿಲ್ಲ. ಹಾಗೆ ಹಣ ಮಾಡುವುದು ಕೂಡ ಸುಲಭದ ಕೆಲಸವಲ್ಲ. ನಿತ್ಯದ ಕಷ್ಟಗಳು, ಕೆಲಸಗಳು ನಿಮ್ಮ ಹಣ ಮಾಡುವ ದಾರಿಯಾಗಿರುತ್ತವೆ. ಹಣವಿದ್ದರೆ ಜೀವನದಲ್ಲಿ ನಿಮಗೆ ಎಲ್ಲವೂ ಸಿಕ್ಕಂತೆಯೇ ಸರಿ.
ಇನ್ನು ಹಣ ಮಾಡುವುದು ಅಷ್ಟೇ ಅಲ್ಲ ಹಣವನ್ನು ಉಳಿಸುವುದು ಕೂಡ ಅಷ್ಟೇ ಮುಖ್ಯ. ಹಣವನ್ನು ಹೇಗೆ ನಮ್ಮಲ್ಲಿ ಉಳಿಸಿಕೊಳ್ಳಬೇಕು ಎಂಬುದನ್ನು ತಿಳಿಯದೆ ಜನರು ಈಗ ಪರದಾಡುವುದು ಸಹ ನೋಡಬಹುದು. ಕೆಲವರು ಎಷ್ಟೇ ಕಷ್ಟಪಟ್ಟು ದುಡಿಮೆ ಮಾಡಿ ಹಣ ಪಡೆದರು ಕೂಡ ಅವರ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಪರದಾಡುತ್ತಾರೆ. ಹಾಗೆ ಹಣವನ್ನು ಉಳಿಸಲು ಕೂಡ ಕಷ್ಟಪಡುತ್ತಿರುತ್ತಾರೆ.
ಈ ಮನಿ ಮ್ಯಾಗ್ನೆಟ್ ಪೈರೆಟ್ ಪಿರಮಿಡ್ ಖರೀದಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅವರಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಹಣಕಾಸು ಸಮಸ್ಯೆಗಳು ಎದುರಾಗುತ್ತಲೇ ಇರುತ್ತದೆ. ಒಂದು ವೇಳೆ ಅವರು ಬಹಳ ಕಾಲದಿಂದ ಹಣ ಉಳಸುತ್ತಿದ್ದರೆ ಯಾವುದಾದರು ವಿಚಾರವಾಗಿ ಅದನ್ನು ಖರ್ಚು ಮಾಡುವುದು ನೋಡಬಹುದು. ಹಾಗೆ ಹಣ ಉಳಿಸುವ ಮಾರ್ಗ ತಿಳಿಯದೆ ಅವರು ಹೆಚ್ಚು ಸಮಯ ಚಿಂತೆಯಲ್ಲಿ ಮುಳುಗಬೇಕಾಗುತ್ತೆ.

ಆದ್ರೆ ಜ್ಯೋತಿಷ್ಯದಲ್ಲಿ ಈ ರೀತಿಯ ಸಮಸ್ಯೆಗಳಿಗೆ ಪರಿಹಾರಗಳಿವೆ. ಅದರಲ್ಲೂ ಹಣಕಾಸು ವಿಚಾರವಾಗಿ ಬರುವಂತಹ ನಕಾರಾತ್ಮಕ ಆಲೋಚನೆಗಳು, ಶಕ್ತಿಗಳ ತಡೆಯಲು ಹಾಗೆ ಹಣವನ್ನು ಸರಿಯಾದ ರೀತಿ ಬಳಸುವುದು ಹೇಗೆ? ಹಣವನ್ನು ಆಕರ್ಷಿಸಲು ಏನು ಮಾಡಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಹಣವನ್ನು ಸೆಳೆಲು ನೀವು ಪೈರೆಟ್ ಕ್ರಿಸ್ಟಲ್ ಪಿರಮಿಡ್ ಬಳಸಬಹುದು. ಇದನ್ನು ಹಣವನ್ನು ಸೆಳೆಯುವ ಅಯಸ್ಕಾಂತ ಎಂದು ಕರೆಯಲಾಗಿದೆ. ಚಿನ್ನದಂತೆ ಕಾಣುವ ಈ ವಸ್ತುವು ಧನವನ್ನು ನಿಮ್ಮ ಮನೆಯಲ್ಲಿ ಬರಮಾಡಿಕೊಳ್ಳಲಿದೆ. ಹಾಗೆ ಇದರ ಹೊಳಪಿನ ಕಾರಣಕ್ಕೆ ಮೂರ್ಖರ ಚಿನ್ನ ಎಂಬುದಾಗಿಯೂ ಕರೆಯಲಾಗಿದೆ.
ಈ ಕ್ರಿಸ್ಟಲ್ ಸಂಪತ್ತು ಮತ್ತು ಸಮೃದ್ಧಿ ಆಕರ್ಷಿಸಲಿದೆ. ಹಾಗೆ ನಕಾರಾತ್ಮಕ ಶಕ್ತಿಯಿಂದ ನಿಮ್ಮನ್ನು ರಕ್ಷಿಸಲಿದೆ ಎಂದು ನಂಬಲಾಗಿದೆ. ನೀವು ಈ ಪಿರಮಿಡ್ ಅನ್ನು ಕಚೇರಿ, ಮನೆ, ಮಲಗುವ ಕೋಣೆಯಲ್ಲಿ ಇಡಬಹುದು. ಇದು ನಿಮ್ಮಲ್ಲಿನ ಹಣಕಾಸು ಸಮಸ್ಯೆಗಳ ನಿವಾರಿಸಲಿದೆ. ಈ ಪೈರೈಟ್ ಪಿರಮಿಡ್ ಸಂಪತ್ತನ್ನು ಆಕರ್ಷಿಸುತ್ತದೆ ಮತ್ತು ಆರ್ಥಿಕ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ನಿಮ್ಮ ಹಣಕಾಸಿನ ಯಾವುದೇ ಉದ್ದೇಗಳಿದ್ದರೂ ಅದನ್ನು ಸರಿ ಪಡಿಸಿಕೊಳ್ಳಲು ಈ ಕ್ರಿಸ್ಟಲ್ ಪಿರಮಿಡ್ ಸಹಕಾರಿಯಾಗಲಿದೆ. ನಿಮಗೆ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಹಾಗೆ ಮನೆಯಲ್ಲಿ, ಕಚೇರಿಯಲ್ಲಿ ಕೇವಲ ಧನಾತ್ಮಕ ಶಕ್ತಿಯನ್ನು ಆಕರ್ಷಿಸಲು ಬಳಸಲಾಗುತ್ತದೆ. ನೀವು ಎಷ್ಟು ಹಣ ಸಂಪಾದಿಸಿದರು ನಿಮ್ಮ ಕೈಯಲ್ಲಿ ಹಣ ನಿಲ್ಲದಿದ್ದರೆ ಈ ಕ್ರಿಸ್ಟಲ್ ಮೂಲಕ ಸಮಸ್ಯೆ ಪರಿಹರಿಸಬಹುದಂತೆ.
ಮನಿ ಮ್ಯಾಗ್ನೆಟ್ ಪೈರೈಟ್ ಪಿರಮಿಡ್ ಬಳಸುವುದು ನಿಮ್ಮಲ್ಲಿ ಹಿಂದೆ ಕಾಡುತ್ತಿದ್ದ ನಕಾರಾತ್ಮಕ ವಿಚಾರಗಳು ದೂರಾಗುತ್ತವೆ. ಈ ಕ್ರಿಸ್ಟಲ್‌ಗೆ ನೀವು ಮರು ಶಕ್ತಿ ನೀಡಬೇಕು ಎನಿಸಿದರೆ ಅಥವಾ ಗ್ರಹಣದ ಸಮಯದಲ್ಲಿ ಉಪ್ಪು ನೀರಿನಲ್ಲಿ ನೆನೆಸಿಡಬೇಕು. ಇದರಿಂದ ಶಕ್ತಿ ಮರುಪೂರಣವಾಗಲಿದೆ ಎಂದು ನಂಬಲಾಗಿದೆ. ಹಾಗೆ ಈ ಪಿರಮಿಡ್ ಅನ್ನು ಕೈಯಲ್ಲಿ ಹಿಡಿದು ನಿಮ್ಮಲ್ಲಿನ ಹಣಕಾಸು ಸಮಸ್ಯೆ ಕುರಿತಾಗಿ ಆಲೋಚಿಸುವುದು ಸಮಸ್ಯೆಯಿಂದ ನಿಮ್ಮ ಹೊರಬರುವಂತೆ ಮಾಡಲಿದೆ.
ಈ ಮನಿ ಮ್ಯಾಗ್ನೆಟ್ ಪೈರೆಟ್ ಪಿರಮಿಡ್ ಅನ್ನು ನೀವು ಅಸ್ಟ್ರೋಟಾಕ್ ವೆಬ್‌ಸೈಟ್‌ನಲ್ಲಿ ಖರೀದಿಸಬಹುದು. ಇದು ಕೇವಲ 1,099 ರೂಪಾಯಿಗೆ ಲಭ್ಯವಿದೆ.



Click it and Unblock the Notifications


