Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
AI ವಿನ್ಯಾಸದ ಅತ್ಯಾಕರ್ಷಕ ರಂಗೋಲಿ ವಿನ್ಯಾಸಗಳು ಇಲ್ಲಿವೆ
AI ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಗ್ಗೆ ಈಗಾಗಲೇ ನೀವು ಕೇಳಿರುತ್ತೀರಿ, ಅದನ್ನು ಬಳಸಿ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹಲವು ಕ್ರಿಯೇಟಿವ್ ಚಿತ್ರಗಳು ಹರಿದಾಡುತ್ತಿವೆ, ಅವುಗಳನ್ನು ನೋಡುವಾಗ ತುಂಬಾ ಸುಂದರ ಅನಿಸುವುದು. ಅದರಂತೆ ನಾವಿಲ್ಲಿ AI ಬಳಸಿ ಕ್ರಿಯೇಟ್ ಮಾಡಿದ ಸುಂದರ ರಂಗೋಲಿ ಡಿಸೈನ್ ಚಿತ್ರಗಳನ್ನು ನೀಡಿದ್ದೇವೆ. ಈ ರಂಗೋಲಿ ಡಿಸೈನ್‌ಗಳು ಖಂಡಿತ ನಿಮಗೆ ಇಷ್ಟವಾಗುವುದು, ಅಷ್ಟೊಂದು ಆಕರ್ಷಕವಾಗಿದೆ ಈ ಚಿತ್ರಗಳು

ನಲಿಯುತ್ತಿರುವ ನವಿಲು
ಈ ಚಿತ್ರ ನೋಡಿ ತುಂಬಾನೇ ಚೆನ್ನಾಗಿದೆ ಇದೆ ಅಲ್ವಾ, ನೀವು ಇದನ್ನು ಮನೆಯಲ್ಲಿ ವಿಶೇಷ ಸಂದರ್ಭದಲ್ಲಿ ಹಾಕಿದರೆ ತುಂಬಾನೇ ಆಕರ್ಷಕವಾಗಿರುತ್ತದೆ ಅಲ್ವಾ?
ಈ ರಂಗೋಲಿ ನೋಡಿ
ಈ ರಂಗೋಲಿ ಡಿಸೈನ್ ನೋಡಿ, ಎಷ್ಟೊಂದು ಆಕರ್ಷಕಾಗಿದೆ ಅಲ್ವಾ? ಬಿಳಿ, ನೀಲಿ, ಕೆಂಪು, ಹಳದಿ ಬಣ್ಣವನ್ನು ಬಳಸಿ ನೀವು ಈ ಸುಂದರ ರಂಗೋಲಿ ಡಿಸೈನ್ ಮಾಡಬಹುದು ನೋಡಿ.
ಸಿಂಪಲ್ ರಂಗೋಲಿ
ಇದು ಕೂಡ AI ನಿರ್ಮಿತ ಸರಳ ರಂಗೋಲಿಯಾಗಿದೆ. ಈ ರಂಗೋಲಿ ಬಿಡಿಸಿ ಇದರ ಸುತ್ತ ಹೂವುಗಳನ್ನು ಇಟ್ಟರೆ ಇನ್ನೂ ಆಕರ್ಷಕ.
ಗ್ರ್ಯಾಂಡ್ ರಂಗೋಲಿ ಡಿಸೈನ್
ಈ ರಂಗೋಲಿ ಡಿಸೈನ್ ಹೇಗಿದೆ ನೋಡಿ ತುಂಬಾ ಆಕರ್ಷಕವಾಗಿದೆ ನೋಡಿ. ನೀವು ಬೇಕಿದ್ದರೆ ನಿಮಗೆ ಇಷ್ಟವಾದ ಬಣ್ಣ ಬಳಸಬಹುದು, ರಂಗೋಲಿ ಹಾಕಿ ಉಳಿದ ಬಣ್ಣದಿಂದ ಇದನ್ನು ತಯಾರಿಸಬಹುದು.
ವಾವ್
ಇದು ನೋಡಿ ಎಷ್ಟೊಂದು ಆಕರ್ಷಕ ಅಲ್ವಾ? ಇದು ನೋಡಿದಾಗ ನಿಮಗೆ ಕಷ್ಟ ಅನಿಸಬಹುದು, ಆದರೆ ತುಂಬಾನೇ ಸುಲಭವಾಗಿ ತಯಾರಿಸಬಹುದು, ಈ ರಂಗೋಲಿ ಡಿಸೈನ್ ನಿಮಗೆ ಇಷ್ಟವಾಯಿತೇ?
ನವಿಲಿನ ನೃತ್ಯ
ಈ ರಂಗೋಲಿ ನೋಡಿ, ನವಿಲು ಖುಷಿಯಿಂದ ನಲಿಯುವಂತೆ ಇದೆ ಅಲ್ವಾ? ಈ ರಂಗೋಲಿಯನ್ನು ನೀವು ಚುಕ್ಕಿ ಹಾಕಿ ಬಿಡಿಸುವ ಬದಲಿಗೆ ಮೊದಲಿಗೆ ಚಿತ್ರ ಬಿಡಿಸಿ ನಂತರ ಬಣ್ಣಗಳನ್ನು ತುಂಬಿ.
ದೀಪಗಳ ಸ್ವಾಗತ
ಈ ರಂಗೋಲಿ ನೋಡಿ ತುಂಬಾ ಆಕರ್ಷಕವಾಗಿದೆ ಅಲ್ವಾ? ಈ ರಂಗೋಲಿ ತುಂಬಾ ಸರಳ ಹಾಗೂ ಸುಂದರವಾಗಿದೆ.
ರಂಗೋಲಿ ಸ್ಪರ್ಧೆಗೆ ಬೆಸ್ಟ್
ಈ ರಂಗೋಲಿ ನೋಡಿ ತುಂಬಾನೇ ಆಕರ್ಷಕವಾಗಿದೆ ಅಲ್ವಾ?



Click it and Unblock the Notifications



