Latest Updates
-
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ?
50 ರೂಪಾಯಿ ನೋಟು ನಿಮ್ಮನ್ನು ಕೋಟ್ಯಧಿಪತಿಯಾಗಿಸಬಹುದು..! ಹೇಗೆ ಗೊತ್ತಾ?
ಅದೃಷ್ಟ ಅನ್ನೋದು ಯಾರಿಗೆ ಯಾವಾಗ ಒಲಿದು ಬರುತ್ತೆ ಅನ್ನೋದನ್ನು ಹೇಳಲು ಸಾಧ್ಯವಿಲ್ಲ. ಏಕೆಂದರೆ ಅದೃಷ್ಟ ಅನ್ನೋದು ಶ್ರೀಮಂತ, ಬಡವ ಎಂದು ಬೇದಭಾವ ಮಾಡೋದಿಲ್ಲ. ಹಾಗೆ ಯಾರಿಗೆ ಯಾವ ಸಮಯದಲ್ಲಿ ಒಲಿಯಲಿದೆ ಅನ್ನೋದು ಕೂಡ ಯಾರಿಗೂ ಊಹಿಸಲು ಆಗೋದಿಲ್ಲ. ಈಗ ಅದೃಷ್ಟವೊಂದು ನಿಮ್ಮನ್ನು ಕೂಡ ಹುಡುಕಿಕೊಂಡು ಬರಬಹುದು.
ಹೌದು ಕೇವಲ 50 ರೂಪಾಯಿಯ ವಿಶೇಷ ನೋಟು ನಿಮ್ಮ ಬಳಿ ಇದ್ದರೆ ನೀವು ಒಂದೇ ರಾತ್ರಿಯಲ್ಲಿ ಕೋಟ್ಯಧಿಪತಿಯಾಗಬಹುದು. ಬರಿ 50 ರೂಪಾಯಿಯಿಂದ ಹೇಘೆ ಕೋಟ್ಯಧಪತಿಯಾಗಬಹುದು ಎಂಬ ಕುತೂಹಲ ಹಾಗೆ ಅಚ್ಚರಿ ನಿಮ್ಮಲ್ಲಿರಬಹುದು. ಇದನ್ನು ಆರ್‌ಬಿಐ ಹೇಳದಿದ್ದರೂ ಈ 50 ರೂಪಾಯಿ ನೋಟು ನಿಮ್ಮ ಅದೃಷ್ಟ ಬದಲಿಸಬಹುದು.

ನಿಮ್ಮ ಬಳಿ ಯಾವುದೇ 50 ರೂಪಾಯಿ ನೋಟು ಇದ್ದರೆ ಅದನ್ನು ನಿಮಿಷದಲ್ಲಿ ಖರ್ಚು ಮಾಡಿಬಿಡುತ್ತೀರಿ. ಆದರೆ ಒಂದೇ ಒಂದು ವಿಶೇಷ ನೋಟು ನಿಮ್ಮ ಹಣೆಬರಹವನ್ನೇ ಬದಲಾಯಿಸಲಿದೆ. ಹೌದು eBay ಹಾಗೂ OLX ನಂತಹ ವೆಬ್‌ಸೈಟ್‌ನಲ್ಲಿ ಈ 50 ರೂಪಾಯಿಯ ವಿಶೇಷ ನೋಟುಗಳಿಗೆ ಲಕ್ಷ ಲಕ್ಷ ಬೆಲೆ ನಿಗಧಿಯಾಗಿದೆ.
ಹಾಗಾದ್ರೆ ಈ 50ರ ನೋಟು ಯಾವುದು.?
ನಿಮ್ಮ ಬಳಿ ಇರುವ ಎಲ್ಲಾ 50 ರೂಪಾಯಿ ನೋಟುಗಳು ಕೂಡ ಅದೃಷ್ಟ ತರುವುದಿಲ್ಲ. ಬದಲಿಗೆ 50 ರೂಪಾಯಿಯ ಹೊಸ ನೋಟಿನ ಸೀರಿಯಲ್ ನಂಬರ್ ನಿಮಗೆ ಅದೃಷ್ಟಶಾಲಿ ಆಗಬಹುದು. 50 ರೂಪಾಯಿ ನೋಟಿನ ಸೀರಿಯನ್ ನಂಬರ್ ಕೊನೆಯಲ್ಲಿ 786 ಸಂಖ್ಯೆ ಹೊಂದಿದ್ದರೆ ಇದಕ್ಕೆ ಲಕ್ಷ ಲಕ್ಷ ರೂಪಾಯಿ ನೀಡುವವರಿದ್ದಾರೆ. ಇದು ನಿಮ್ಮ ಬದುಕು ಬದಲಿಸಬಹುದು.
ಆದರೆ ಈ ನೋಟು ನಕಲಿಯಾಗಿರಬಾರದು, ಗಾಂಧೀಜಿಯ ಚಿತ್ರದೊಂದಿಗೆ ಆರ್‌ಬಿಐನಿಂದ ಮುದ್ರಿತಗೊಂಡಿರುವ ಅಸಲಿ 50 ರೂಪಾಯಿ ನೋಟಾಗಿರಬೇಕು. ಅದರ ಸೀರಿಯಲ್ ನಂಬರ್ ಕೊನೆಯಲ್ಲಿ 786ನಿಂದ ಅಂತ್ಯವಾಗಬೇಕು. ಈ ನೋಟು ನಿಮ್ಮಲ್ಲಿದ್ದರೆ ಅದು ಕೋಟ್ಯಧಿಪತಿಯನ್ನಾಗಿ ಮಾಡಬಹುದು. ಹಾಗೆ ಈ ಸೀರಿಯಲ್ ನಂಬರ್‌ನ ಯಾವುದೇ ನೋಟು ಇದ್ದರೂ ಕೂಡ ಲಕ್ಷ ಲಕ್ಷ ರೂಪಾಯಿಗೆ ಬೇಡಿಕೆ ಇದೆ. eBay ವೆಬ್‌ಸೈಟ್‌ನಲ್ಲಿ ಈ ಮೊದಲು ಹಲವರು ಈ ಸೀರಿಯಲ್ ನಂಬರ್‌ನಿಂದ ಮುದ್ರಿಸಲಾಗಿದ್ದ ನೋಟುಗಳ ಮಾರಾಟ ಮಾಡಿದ್ದಾರೆ.
ಇಂತಹ ವಿಭಿನ್ನ ಸೀರಿಯಲ್ ನಂಬರ್ ನೋಟುಗಳನ್ನು eBay ವೆಬ್‌ಸೈಟ್ ಲೀಸ್ಟ್ ಮಾಡಿರುವುದು ನೋಟಬಹುದು. ಅದನ್ನು ಹಲವರು ಬಿಡ್ಡಿಂಗ್ ಮೂಲಕ ಖರೀದಿಸುತ್ತಾರೆ, ಈ ನೋಟುಗಳು ಅವರ ಪಾಲಿಗೆ ಅದೃಷ್ಟ ಎಂದು ಭಾವಿಸುತ್ತಾರೆ. ಹೀಗಾಗಿ ಲಕ್ಷ ಲಕ್ಷ ನೀಡಿ ಖರೀದಿಸುತ್ತಾರೆ. ನಿಮ್ಮಲ್ಲೂ ಕೂಡ ಇಂತಹ ಯಾವುದಾದರು ನೋಟಿನಲ್ಲಿ 786 ಸೀರಿಯಲ್ ನಂಬರ್‌ನ ನೋಟಿದ್ದರೆ ನಿಮ್ಮ ಅದೃಷ್ಟ ಬದಲಾಗಲಿದೆ. ಆದ್ರೆ ಆರ್‌ಬಿಐ ಇಂತಹ ವ್ಯವಹಾರವನ್ನು ಪ್ರೋತ್ಸಾಹಿಸುವುದಿಲ್ಲ. ಹಾಗೆ ವಂಚನೆಯಂತಹ ಘಟನೆಯಲ್ಲಿ ಆರ್‌ಬಿಐ ಗ್ರಾಹಕರ ನೆರವಿಗೂ ಬರುವುದಿಲ್ಲ ಎಂಬುದನ್ನು ಗಮನಿಸಬೇಕಿದೆ.



Click it and Unblock the Notifications
