Latest Updates
-
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ?
WIFW- ಶಿ ಕಮ್ಸ್ ಇನ್ ಕಲರ್
WIFW(ವಿಲ್ಸ್ ಇಂಡಿಯಾ ಫ್ಯಾಷನ್ ವೀಕ್) ನ ಫ್ಯಾಷನ್ ಶೋದದಲ್ಲಿ 'ಶಿ ಕಮ್ಸ್ ಇನ್ ಕಲರ್' ಎಂಬ ಕಾನ್ಸೆಪ್ಟ್ ಮೇಲೆ ಮಾಡಿದ ಡ್ರೆಸ್ ವಿನ್ಯಾಸವನ್ನು ಪ್ರದರ್ಶಿಸಲಾಯಿತು. ಈ ಡ್ರೆಸ್ ಗಳು ಆಸ್ಟ್ರೇಲಿಯಾದ ರೊಮ್ಯಾನ್ಸ್ ವಾಸ್ ಬೋರ್ನ್ ಕಲೆಕ್ಷನ್ ಡ್ರೆಸ್ ಗಳಾಗಿವೆ .
ಎದ್ದು ಕಾಣುವ ಬಣ್ಣದಲ್ಲಿ ಪ್ರಿಂಟ್ ಇರುವ ಈ ಡ್ರೆಸ್ ನಲ್ಲಿ ಮಾಡಲ್ಸ್ ಸ್ಟೇಜ್ ಶೋ ಮಾಡುತ್ತಿದ್ದರೆ , ಆ ಡ್ರೆಸ್ ಗಳ ಬಣ್ಣ ಮತ್ತು ವಿನ್ಯಾಸ ಅಲ್ಲಿ ನೆರೆದಿದ್ದವರ ಗಮನವನ್ನು ಸೆಳೆಯಿತು. ಬನ್ನಿ ಈ ಫ್ಯಾಷನ್ ಡ್ರೆಸ್ ನ ಬೆರಗನ್ನು ನೋಡೋಣ:

ಬೀಚ್ ವೇರ್
ದೊಡ್ಡ ಹೂವಿನ ಚಿತ್ತಾರವಿರುವ ಈ ಡ್ರೆಸ್ ಪರ್ಫೆಕ್ಟ್ ಬೀಚ್ ವೇರ್ ಆಗಿದೆ.

ಫ್ರಾಕ್
ರೊಮ್ಯಾನ್ಸ್ ವಾಸ್ ಬೋರ್ನ್ ಕಲೆಕ್ಷನ್ ನಲ್ಲಿ ಕಂಡು ಬಂದ ಬಣ್ಣ- ಬಣ್ಣದ ಫ್ರಾಕ್.

ಪ್ರಿಂಟ್
ರೊಮ್ಯಾನ್ಸ್ ವಾಸ್ ಬೋರ್ನ್ ಕಲೆಕ್ಷನ್ ನಲ್ಲಿ ಎಲ್ಲಾ ಡ್ರೆಸ್ ನಲ್ಲಿ ಕಪ್ಪು ಬಣ್ಣವನ್ನು ಕಾಣಬಹುದು, ಇಲ್ಲಿ ಕಪ್ಪು ಬಣ್ಣದ ಡ್ರೆಸ್ ಗೆ ಬಣ್ಣದ ಪ್ರಿಂಟ್ ಇದ್ದು, ಬಟ್ಟೆಯ ಅಂದವನ್ನು ಹೆಚ್ಚಿಸಿದೆ.

ವಿಲ್ಸ್ ಫ್ಯಾಷನ್
ಶಿ ಕಮ್ಸ್ ಇನ್ ಕಲರ್ ನ ಕಾನ್ಸೆಪ್ಟ್ ನಲ್ಲಿ ರೊಮ್ಯಾನ್ಸ್ ವಾಸ್ ಬೋರ್ನ್ ನ ಕಲೆಕ್ಷನ್.

Click it and Unblock the Notifications