Latest Updates
-
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ
ಬೇಷರಮ್ ನ ನಟಿ ವಿಲ್ಸ್ ನಲ್ಲಿ ಶೋ ಟಾಪರ್
ವಿಲ್ಸ್ ಇಂಡಿಯಾ ಫ್ಯಾಷನ್ ವೀಕ್ (WIFW)ನ ಎರಡನೇಯ ದಿನ ಬೇಷರಮ್ ಚಿತ್ರದ ನಾಯಕಿ ಪಲ್ಲವಿ ಶಾರದಾ ಸಮಂತ್ ಚೌಹಾನ್ ರವರು ಡಿಸೈನ್ ಮಾಡಿದ ಡ್ರೆಸ್ ಗೆ ಶೋ ಟಾಪರ್ ಆಗಿ ಕಾಣಿಸಿಕೊಂಡರು.
ಸಮಂತ್ ಚೌಹಾನ್ ರವರು ಪುರುಷ ಮತ್ತು ಮಹಿಳೆಯರಿಗೆ ಕೆಲವೊಂದು ಕೂಲ್ ಸಮ್ಮರ್ ಡ್ರೆಸ್ ಗಳನ್ನು ವಿನ್ಯಾಸಗೊಳಿಸಿ, ಶೋಕೇಸ್ ಮಾಡಿದರು. ನಟಿ ಧರಿಸಿದ ಡ್ರೆಸ್ ನ ವಿನ್ಯಾಸವಂತೂ ಗ್ರ್ಯಾಂಡ್ ಆಗಿ ಅತ್ಯಾಕರ್ಷಕವಾಗಿತ್ತು. ಪಲ್ಲಿವಿ ಶಾರದ ಶೋ ಟಾಪರ್ ಆಗಿ ಕಾಣಿಸಿದ ಕ್ಷಣಗಳ ಸೆರೆ ಹಿಡಿತ ಫೋಟೊಗಳನ್ನು ಇಲ್ಲಿ ನೀಡಲಾಗಿದೆ ನೋಡಿ:

ಶೋಟಾಪರ್
ವಿಲ್ಸ್ ಫ್ಯಾಷನ್ ವೀಕ್ ನಲ್ಲಿ ಸಮಂತ್ ಚೌಹಾನ್ ವಿನ್ಯಾಸಗೊಳಿಸಿದ ಡ್ರೆಸ್ ನಲ್ಲಿ ಕಾಣಿಸಿದ ಪಲ್ಲವಿ ಶಾರದಾ.

ಫ್ರಿಲ್ ಗೌನ್
ಕ್ರೀಮ್ ವೈಟ್ ಕಲರ್ ವೈಟ್ ಫ್ರಿಲ್ ಇರುವ ಗೌನ್ ಧರಿಸಿರುವ ಪಲ್ಲವಿ.

ಡಿಸೈನ್
ಸಮಂತ್ ಚೌಹಾನ್ ಕಲ್ಪನೆಯಲ್ಲಿ ಮೂಡಿಬಂದ ಫ್ರಿಲ್ ಗೌನ್ ನ ಡಿಸೈನ್.

ಡೀಪ್ ಕಟ್ ಬ್ಯಾಕ್
ಈ ಸ್ಲೀವ್ ಲೆಸ್ ಗೌನ್ ಡೀಪ್ ನೆಕ್ ಬ್ಯಾಕ್ ನ ವಿನ್ಯಾಸ.

ಸ್ಟೇಜ್ ಶೋ
ಸ್ಟೇಜ್ ಮೇಲೆ ಹೆಜ್ಜೆ ಹಾಕುತ್ತಿರುವ ಶೋ ಟಾಪರ್.

ಸೆಲೆಬ್ರಿಟಿ ಸ್ಟೈಲ್
ಫ್ರಿಲ್ ಗೌನ್ ಗೆ ಮ್ಯಾಚ್ ಆಗುವಂತೆ ಲೈಟ್ ಮೇಕಪ್ ಮಾಡಿ ಮಿಂಚಿದ ಸೆಲೆಬ್ರಿಟಿ.



Click it and Unblock the Notifications
