Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ವಿಲ್ಸ್ ಕಲೆಕ್ಷನ್ ಗೆ ಸೇರಿದ ಹಾಟ್ ಅಂಡ್ ಸೆಕ್ಸಿ ಡ್ರೆಸ್ ಗಳು
ವಿಲ್ಸ್ ಇಂಡಿಯಾ ಫ್ಯಾಷನ್ ವೀಕ್ ನಲ್ಲಿ ಗೌರಿ ಮತ್ತು ನೈನಿಕಾ ಡಿಸೈನರ್ ಗಳು ಪ್ರದರ್ಶಿಸಿದ ಡ್ರೆಸ್ ಗಳು ಗಮನ ಸೆಳೆಯುವಂತಿದ್ದವು. ಇವರು ವಿನ್ಯಾಸ ಮಾಡಿದ ಡ್ರೆಸ್ ಗಳ ಬಣ್ಣ ಮತ್ತು ವಿನ್ಯಾಸ ಆಕರ್ಷಕವಾಗಿದ್ದು, ಫ್ಯಾಷನ್ ಪ್ರಿಯರ ಮೆಚ್ಚುಗೆಯನ್ನು ಗಳಿಸುವಲ್ಲಿ ಯಶಸ್ವಿಯಾಯಿತು.
ಈ ಡ್ರೆಸ್ ಗೆ ತಕ್ಕಂತೆ ಮಾಡಲ್ ಗಳ ಮಾಡಿದ ಕೇಶ ವಿನ್ಯಾಸ ಕೂಡ ಆಕರ್ಷಕವಾಗಿತ್ತು. ಬನ್ನಿ ಆ ಡ್ರೆಸ್ ಗಳ ವಿನ್ಯಾಸ ಹೇಗಿದೆ ಎಂದು ನೋಡೋಣ:

ಅಡ್ಡ ಗೆರೆ
ದೊಡ್ಡ ಅಡ್ಡ ಗೆರೆ ಇರುವ ಈ ಡ್ರೆಸ್ ಅನ್ನು ಬೇಸಿಗೆಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಮಂಡಿವರೆಗಿನ ಈ ಡ್ರೆಸ್ ಧರಿಸಿದರೆ ಕೂಲ್ ಲುಕ್ ಪಡೆಯಬಹುದು.

ಒಂದು ಸ್ಲೀವ್ ಡ್ರೆಸ್
ಇತ್ತೀಚಿನ ದಿನಗಳಲ್ಲಿ ಒಂದು ತೋಳಿರುವ ಡ್ರೆಸ್ ನ ಫ್ಯಾಷನ್ ಚಾಲ್ತಿಯಲ್ಲಿದೆ. ಅದೇ ಫ್ಯಾಷನ್ ಕಾನ್ಸೆಪ್ಟ್ ನಿಂದ ಈ ಡ್ರೆಸ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಪ್ರಿಂಟೆಡ್ಡ್ ಸಿಲ್ಕ್ ಜೆಮ್ ಸೂಟ್
ಪ್ಲಂಗಿಂಗ್ ನೆಕ್ ನ ಪ್ರಿಂಟ್ ಇರುವ ಈ ಡ್ರೆಸ್ ವಿಲ್ಸ್ ಇಂಡಿಯಾ ಫ್ಯಾಷನ್ ವೀಕ್ ಪ್ರಮುಖ ಆಕರ್ಷಣೆಗಳಲ್ಲೊಂದು.

ರೆಡ್ ಗೌನ್ ವಿಥ್ ಸ್ಕಾರ್ಫ್
ರೆಡ್ ಗೌನ್ ಗೆ ತಕ್ಕ ಸ್ಕಾರ್ಫ್ ಸ್ಟೈಲ್ ಗಮನ ಸೆಳೆಯುವಂತಿದೆ.

ಕೇಪ್ ಲೈಕ್ ಟಾಪ್
ಕೇಪ್ ಲೈಕ್ ಟಾಪ್ ಪ್ರಿಂಟ್ ಇರುವ ಹಾಟ್ ಪ್ಯಾಂಟ್ ಧರಿಸಿ ಕ್ಯಾಟ್ ವಾಕ್ ಮಾಡುತ್ತಿರುವ ಮಾಡಲ್.

ಬ್ಲ್ಯಾಕ್ ಸೂಟ್ ಗೌನ್
ಕಪ್ಪು ಬಣ್ಣದ ಈ ಗೌನ್ ಅನ್ನು ಸೆಕ್ಸಿ ಲುಕ್ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

ಶೀರ್ ಹೆಮ್
ಒಂದು ತೋಳಿನ ಅಡ್ಡ ಗೆರೆ ಇರುವ ಈ ಡ್ರೆಸ್ ಹಾಟ್ ಲುಕ್ ನೀಡುವುದು. ಚಿಕ್ ಅಂಡ್ ಸ್ಟೈಲಿಶ್ ಲುಕ್ ನೀಡುವಂತೆ ಈ ಡ್ರೆಸ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಫ್ರಿಲ್ ಡ್ರೆಸ್
ಫ್ರಿಲ್ ಇರುವ , ಈ ಪ್ರಿಂಟ್ ಡ್ರೆಸ್ ಮೋಸ್ಟ್ ಸ್ಟೈಲಿಶ್ ಲುಕ್ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

ಡೀಪ್ ಕಟ್ ಬ್ಯಾಕ್
ಗೌರಿ ಮತ್ತು ನೈನಿಕಾ ವಿನ್ಯಾಸಗೊಳಿಸಿರುವ ಡ್ರೆಸ್ ನಲ್ಲಿ ಡೀಪ್ ಬ್ಯಾಕ್ ಕಟ್ ಕಾಣಬಹುದು.

ಹಳದಿ ಬಣ್ಣದ ಗೌನ್
ಉದ್ದದ ಈ ಗೌನ್ ಗೆ ಹಾಲ್ಟರ್ ನೆಕ್ ಇದ್ದು, ಸೆಕ್ಸಿ ಲುಕ್ ನೀಡುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.

ಪ್ರಿಂಟ್ ಇರುವ ಉದ್ದದ ಗೌನ್
ಈ ಡಿಸೈನರ್ ಗಳು ವಿನ್ಯಾಸಗೊಳಿಸಿದ ಬೆಸ್ಟ್ ಡ್ರೆಸ್ ಇದು ಎಂದು ಹೇಳಬಹುದು. ಪ್ರಿಲ್ ಇರುವ ಉದ್ದದ ಈ ಗೌನ್ ಅತ್ಯಾಕರ್ಷಕವಾಗಿದೆ.

ರೆಡ್ ಹೆಮ್ ಗೌನ್
ಮರ್ಮೈಡ್ ರೆಡ್ ಬಣ್ಣದ ಈ ಗೌನ್ ನ ಫ್ರಿಲ್ ವಿನ್ಯಾಸ ಆಕರ್ಷಕವಾಗಿದ್ದು, ಹಾಟ್ ಲುಕ್ ನೀಡುವುದು.

ಡಿಸೈನರ್
ತಾವು ವಿನ್ಯಾಸಗೊಳಿಸಿದ ಡ್ರೆಸ್ ಅನ್ನು ಅನಾವರಣಗೊಳಿಸಿ, ಸಂತೋಷ ವ್ಯಕ್ತ ಪಡಿಸುತ್ತಿರುವ ಡಿಸೈನರ್ ಗೌರಿ ಮತ್ತು ನೈನಿಕಾ.



Click it and Unblock the Notifications
